ಜಾಬ್ ಇಂಟರ್ವ್ಯೂ ನಲ್ಲಿ ಸಕ್ಸಸ್ ಆಗೋದು ಹೇಗೆ ಎಂದು ತಿಳಿಯಲು ಬಯಸುವಿರಾ? ಹಾಗಾದ್ರೆ ಈ ಕೋರ್ಸ್ ನ್ನು ನೀವು ನೋಡಲೇಬೇಕು. ಈ ಕೋರ್ಸ್ ನಲ್ಲಿ ನಿಮಗೆ ಜಾಬ್ ಇಂಟರ್ವ್ಯೂ ನಲ್ಲಿ ಸಕ್ಸಸ್ ಕಾಣೋದು ಹೇಗೆ? ಎಂಬುದನ್ನು ಸಂಪೂರ್ಣವಾಗಿ ಹೇಳಿಕೊಡಲಾಗುತ್ತದೆ.
ಈ ಕೋರ್ಸ್ನಲ್ಲಿ ಜಾಬ್ ಇಂಟವ್ಯೂನಲ್ಲಿ ಎದುರಿಸೋ ಸಂದರ್ಭದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳನ್ನು ನಿಮಗೆ ಹೇಳಿಕೊಡಲಾಗುತ್ತದೆ. ಆತ್ಮವಿಶ್ವಾಸದ ಸಂವಹನವನ್ನೂ ಒಳಗೊಂಡಿರುವ ಈ ಕೋರ್ಸ್ ಯಾವುದೇ ಉದ್ಯೋಗ ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸಿ ಸಕ್ಸಸ್ ಆಗಲು ಬೇಕಾದ ಉತ್ತಮ ಮಾರ್ಗದರ್ಶನವನ್ನು ನೀಡುತ್ತದೆ.
ಈ ಕೋರ್ಸ್ ಕಂಪನಿಯನ್ನು ಹೇಗೆ ಹುಡುಕುವುದು, ಸಾಮಾನ್ಯ ಸಂದರ್ಶನ ಪ್ರಶ್ನೆಗಳಿಗೆ ತಯಾರಿ ಮಾಡುವುದು ಹೇಗೆ ಮತ್ತು ವೈಯಕ್ತಿಕ ಬ್ರ್ಯಾಂಡ್ ಅನ್ನು ಹೇಗೆ ರಚಿಸುವುದು ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡಿದೆ. ಆತ್ಮವಿಶ್ವಾಸದದಿಂದ ಇಂಟರ್ವೂ ಎದುರಿಸುವುದು, ಬಾಡಿ ಲಾಂಗ್ವೇಜ್ ಮತ್ತು ಸಂದರ್ಶನದ ನಂತರ ಏನು ಮಾಡಬೇಕು ಅನ್ನುವುದನ್ನೂ ಈ ಕೋರ್ಸ್ ನಲ್ಲಿ ನಿಮಗೆ ಹೇಳಿಕೊಡಲಾಗುತ್ತದೆ.
ನಿಮ್ಮ ಕನಸಿನ ಕೆಲಸವನ್ನು ಸುರಕ್ಷಿತಗೊಳಿಸುವ ಉತ್ತಮ ಅವಕಾಶವನ್ನು ಈ ಕೋರ್ಸ್ ನೀಡುತ್ತದೆ. ಉದ್ಯೋಗಾವಕಾಶಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತಿರುವುದರಿಂದ, ಈ ಕೋರ್ಸ್ ನಿಮಗೆ ಅಗತ್ಯವಿರುವ ಕೌಶಲ್ಯವನ್ನು ನೀಡುತ್ತದೆ.
ಜಾಬ್ ಇಂಟರ್ವ್ಯೂ ವನ್ನು ಸುಲಭವಾಗಿ ಎದುರಿಸಿ ಯಶಸ್ವಿಯಾಗುವುದು ಹೇಗೆ ಅನ್ನುವುದನ್ನು ಈ ಕೋರ್ಸ್ನಲ್ಲಿ ಸಂಪೂರ್ಣವಾಗಿ ಕಲಿಯುವಿರಿ. ನೀವು ಜಾಬ್ ಇಂಟರ್ವ್ಯೂ ಗಳಲ್ಲಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್ ವೀಕ್ಷಿಸಿ ಸುಲಭವಾಗಿ ಉದ್ಯೋಗ ಸಂದರ್ಶನಗಳನ್ನು ಎದುರಿಸಿ ಸಕ್ಸಸ್ ಆಗಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 23Min
ನೀವು ಕಲಿಯುವುದು
Completion Certificate