IndianMoney
 4.9 from 8 ರೇಟಿಂಗ್‌ಗಳು
 1Hrs 10Min

1 ಎಕರೆ ಕೃಷಿ ಭೂಮಿಯಿಂದ ತಿಂಗಳಿಗೆ 1 ಲಕ್ಷ ಗಳಿಸುವುದು ಹೇಗೆ

ಈ ಕೋರ್ಸ್ ಮೂಲಕ ಕೇವಲ ಒಂದು ಎಕರೆ ಭೂಮಿಯಲ್ಲಿ ಕೃಷಿ ಮಾಡಿ ಒಂದು ತಿಂಗಳಿಗೆ 1 ಲಕ್ಷ ಗಳಿಸುವ ತಂತ್ರಗಳನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಕೆ – ಪರಿಚಯ

    12m 22s

  • 2
    ಕೋರ್ಸ್ ನ ಮೆಂಟರ್ (ಪಾಠ ಮಾಡುವವರ) ಪರಿಚಯ

    2m 53s

  • 3
    1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಕೆ – ಸಜ್ಜಾಗುವುದು ಹೇಗೆ?

    3m 20s

  • 4
    1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಸಲು ಎಷ್ಟು ಬಂಡವಾಳ ಬೇಕು?

    2m 5s

  • 5
    ಮಧುಚಂದನ್ 1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಸಿದ್ದು ಹೇಗೆ?

    4m 39s

  • 6
    1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಕೆ – ಸಾಕಾರಗೊಳಿಸುವುದು ಹೇಗೆ?)

    25m 44s

  • 7
    1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಸಿದ ರೈತನೊಂದಿಗೆ ಮುಖಾಮುಖಿ

    11m 42s

  • 8
    ಮುಂದಿನ ಹೆಜ್ಜೆ

    7m 53s

ಕೋರ್ಸ್ : 1 ಎಕರೆ ಕೃಷಿ ಭೂಮಿಯಿಂದ ತಿಂಗಳಿಗೆ 1 ಲಕ್ಷ ಗಳಿಸುವುದು ಹೇಗೆ

ಸೆಷನ್ : 1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಕೆ – ಪರಿಚಯ,
ಸದಸ್ಯ : Unknown

ಕೋರ್ಸ್ : 1 ಎಕರೆ ಕೃಷಿ ಭೂಮಿಯಿಂದ ತಿಂಗಳಿಗೆ 1 ಲಕ್ಷ ಗಳಿಸುವುದು ಹೇಗೆ

ಸೆಷನ್ : 1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಸಿದ ರೈತನೊಂದಿಗೆ ಮುಖಾಮುಖಿ,
ಸದಸ್ಯ : Unknown

ಕೋರ್ಸ್ : 1 ಎಕರೆ ಕೃಷಿ ಭೂಮಿಯಿಂದ ತಿಂಗಳಿಗೆ 1 ಲಕ್ಷ ಗಳಿಸುವುದು ಹೇಗೆ

ಸೆಷನ್ : 1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಕೆ – ಸಾಕಾರಗೊಳಿಸುವುದು ಹೇಗೆ?),
ಸದಸ್ಯ : Unknown

ಕೋರ್ಸ್ : 1 ಎಕರೆ ಕೃಷಿ ಭೂಮಿಯಿಂದ ತಿಂಗಳಿಗೆ 1 ಲಕ್ಷ ಗಳಿಸುವುದು ಹೇಗೆ

ಸೆಷನ್ : ಮಧುಚಂದನ್ 1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಸಿದ್ದು ಹೇಗೆ?,
ಸದಸ್ಯ : Unknown

ಕೋರ್ಸ್ : 1 ಎಕರೆ ಕೃಷಿ ಭೂಮಿಯಿಂದ ತಿಂಗಳಿಗೆ 1 ಲಕ್ಷ ಗಳಿಸುವುದು ಹೇಗೆ

ಸೆಷನ್ : 1 ಎಕರೆ ಕೃಷಿ ಭೂಮಿಯಲ್ಲಿ 1 ಲಕ್ಷ ಗಳಿಸಲು ಎಷ್ಟು ಬಂಡವಾಳ ಬೇಕು?,
ಸದಸ್ಯ : Unknown

ಕೋರ್ಸ್ : 1 ಎಕರೆ ಕೃಷಿ ಭೂಮಿಯಿಂದ ತಿಂಗಳಿಗೆ 1 ಲಕ್ಷ ಗಳಿಸುವುದು ಹೇಗೆ

ಸೆಷನ್ : ಕೋರ್ಸ್ ನ ಮೆಂಟರ್ (ಪಾಠ ಮಾಡುವವರ) ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಈ ಕೋರ್ಸ್  ಮೂಲಕ ಕೇವಲ 1 ಎಕರೆ ಭೂಮಿಯಲ್ಲಿ ಕೃಷಿ ಮಾಡಿ ಒಂದು ತಿಂಗಳಿಗೆ 1 ಲಕ್ಷ ಗಳಿಸುವ ತಂತ್ರಗಳನ್ನು ಕಲಿಯುತ್ತೀರಿ. ಇಳುವರಿಯನ್ನು ಹೆಚ್ಚಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ಆದಾಯವನ್ನು ಹೆಚ್ಚಿಸಲು ಇರುವ ಇತ್ತೀಚಿನ ವಿಧಾನಗಳು ಮತ್ತು ತಂತ್ರಗಳ ಹಿನ್ನೆಲೆಯಲ್ಲಿ ಈ ಕೋರ್ಸ್‌ ವಿನ್ಯಾಸಗೊಳಿಸಲಾಗಿದೆ.  ಸರಿಯಾದ ಬೆಳೆಗಳನ್ನು ಹೇಗೆ ಆರಿಸುವುದು, ಸುಸ್ಥಿರ ಕೃಷಿ ಪದ್ಧತಿಗಳನ್ನು ಕಾರ್ಯಗತಗೊಳಿಸುವುದು ಮತ್ತು ನಿಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡುವುದು ಎಂಬುವುದನ್ನು ಈ ಕೋರ್ಸ್‌ ನಲ್ಲಿ ಕಲಿಯುವಿರಿ. 

ತಜ್ಞರ ಮಾರ್ಗದರ್ಶನದೊಂದಿಗೆ ಒಂದು ಎಕರೆ ಭೂಮಿಯನ್ನು ಅಭಿವೃದ್ಧಿ ಹೊಂದುತ್ತಿರುವ ಕೃಷಿ ವ್ಯವಹಾರವಾಗಿ ಪರಿವರ್ತಿಸುವುದನ್ನು ಹೇಗೆ ಎಂಬುವುದು ಈ ಕೋರ್ಸ್‌ನ ಮೂಲಕ ಕಲಿಯಬಹುದು.  ಈ ಕೋರ್ಸ್‌ನಲ್ಲಿ ಕೃಷಿ-ಭೂ ನಿರ್ವಹಣೆಯ ಎಲ್ಲಾ ಅಂಶಗಳು, ಭೂಮಿ ಸಿದ್ಧಪಡಿಸುವಿಕೆಯಿಂದ ಹಿಡಿದು ಬೆಳೆ ಆಯ್ಕೆಯವರೆಗೆ, ನೀರಾವರಿಯಿಂದ ಮಾರ್ಕೆಟಿಂಗ್ ವರೆಗೆ, ಲಾಭದಾಯಕ ಬೆಳೆಗಳನ್ನು ಹೇಗೆ ಗುರುತಿಸುವುದು, ನೀರಾವರಿ ವ್ಯವಸ್ಥೆಗಳನ್ನು ಹೇಗೆ ಉತ್ತಮಗೊಳಿಸಬೇಕು ಎಂಬುವುದನ್ನು ಕಲಿಯುವಿರಿ.

ನೀವು ಬೆಳೆದ ಬೆಳೆಗೆ ಹೇಗೆ ಗ್ರಾಹಕರನ್ನು ಗುರಿಯಾಗಿಸುವುದು ಮತ್ತು ಮಾರಾಟ, ಮಾರ್ಕೆಟಿಂಗ್‌ ಯೋಜನೆಯನ್ನು ಹೇಗೆ ರಚಿಸುವುದು ಎಂಬುವುದನ್ನು ಕೂಡ ಕಲಿಯುವಿರಿ.  ಕೋರ್ಸ್‌ನ ಕೊನೆಯಲ್ಲಿ ನಿಮ್ಮ ಕೃಷಿ ಭೂಮಿಯನ್ನು ಸರಿಯಾಗಿ ನಿರ್ವಹಣೆ ಮಾಡಿ, ಗಣನೀಯ ಆದಾಯವನ್ನು ಹೇಗೆ ಗಳಿಸಬಹುದು ಎಂಬುವುದಕ್ಕೆ ಸರಿಯಾದ ಜ್ಞಾನ ಮತ್ತು ಕೌಶಲ್ಯವನ್ನು ನೀವು ಪಡೆಯುವಿರಿ. ಹಾಗಾಗಿ ಈಗಲೇ ಈ ಕೋರ್ಸ್‌ ವೀಕ್ಷಿಸಿ... ಕೇವಲ 1 ಎಕರೆ ಭೂಮಿಯಲ್ಲಿ ಕೃಷಿ ಮಾಡಿ ಒಂದು ತಿಂಗಳಿಗೆ 1 ಲಕ್ಷ ಗಳಿಸುವ ತಂತ್ರಗಳನ್ನು ಕಲಿಯಿರಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 10Min
 
ಪಾಠಗಳ ಸಂಖ್ಯೆ
8 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ