ಶ್ರೀಗಂಧದ ಕೃಷಿ ಕೋರ್ಸ್‌ಗೆ ನಿಮಗೆ ಸ್ವಾಗತ. ಲಾಭದಾಯಕ ಶ್ರೀಗಂಧದ ಕೃಷಿಯನ್ನು ಹೇಗೆ ಮಾಡುವುದು ಅನ್ನುವುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ.. ಚಂದನ ಅಂತಲೂ ಕರೆಯಲ್ಪಡುವ ಶ್ರೀಗಂಧವು ಅಮೂಲ್ಯವಾದ ಮರವಾಗಿದೆ, ಇದನ್ನು ಆಯುರ್ವೇದ ಔಷಧ, ಸುಗಂಧ ದ್ರವ್ಯಗಳು ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ.
ಶ್ರೀಗಂಧದ ಕೃಷಿಯಲ್ಲಿ ಅಪಾರ ಅನುಭವ ಹೊಂದಿರುವ ರೈತ ರಮೇಶ ಬೆಳೂಟಗಿ ಅವರು ಈ ಕೋರ್ಸ್ ನಲ್ಲಿ ಶ್ರೀಗಂಧ ಕೃಷಿ ಬಗ್ಗೆ ನಿಮಗೆ ಮಾರ್ಗದರ್ಶನ ಮಾಡ್ತಾರೆ. ಶ್ರೀಗಂಧ ಕೃಷಿಯಲ್ಲಿ ಸಾಕಷ್ಟು ವಿಚಾರಗಳನ್ನು ಕಲಿಯಬೇಕಾಗುತ್ತದೆ ಅವೆಲ್ಲವನ್ನು ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ. ಶ್ರೀಗಂಧ ಕೃಷಿಗೆ ಮಣ್ಣು ಹೇಗಿರಬೇಕು. ನೀರು, ಗೊಬ್ಬರ, ನಿರ್ವಹರುಕಟ್ಣೆ ಬಗ್ಗೆ ಕಲಿಯುವಿರಿ. ಅಷ್ಟೇ ಅಲ್ಲ ಎಲ್ಲಕ್ಕಿಂತ ಹೆಚ್ಚಾಗಿ ಶ್ರೀಗಂಧ ಹೆಚ್ಚು ಬೆಲೆ ಬಾಳುವ ಮರವಾಗಿದ್ದು ಅದಕ್ಕೆ ಸೂಕ್ತ ಭದ್ರತೆಯನ್ನೂ ನೀಡಬೇಕಾಗುತ್ತದೆ ಈ ಬಗ್ಗೆಯೂ ಮಾರ್ಗದರ್ಶಕರು ನಿಮಗೆ ಗೈಡ್ ಮಾಡ್ತಾರೆ.
ಶ್ರೀಗಂಧದ ಕೃಷಿ ದೀರ್ಘಕಾಲದ ಬೆಳೆಯಾಗಿದ್ದು 15 ವರ್ಷಗಳ ನಂತರವಷ್ಟೇ ನಿಮಗೆ ಆದಾಯ ಬರೋದಕ್ಕೆ ಶುರುವಾಗುತ್ತದೆ. ಹಾಗಾಗಿ ಈ ಕೃಷಿಗೆ ಜ್ಞಾನ, ಕೌಶಲ್ಯ ಮತ್ತು ತಾಳ್ಮೆಯ ಅಗತ್ಯವಿರುತ್ತದೆ. ಈ ಕೋರ್ಸ್ ಅನ್ನು ವೀಕ್ಷಿಸುವ ಮೂಲಕ ನೀವು ಶ್ರೀಗಂಧದ ಮರಗಳನ್ನು ಯಶಸ್ವಿಯಾಗಿ ಬೆಳೆಸುವುದು ಹೇಗೆ ಎಂಬುದನ್ನು ಕಲಿಯುವಿರಿ ಜೊತೆಗೆ ನಿಮ್ಮ ಆದಾಯವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ. ಉತ್ತಮವಾದವುಗಳಿಂದ ಕಲಿಯಲು ಮತ್ತು ಯಶಸ್ವಿ ಶ್ರೀಗಂಧದ ಕೃಷಿ ವ್ಯವಹಾರದ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ
ಈ ಕೋರ್ಸ್ ವೀಕ್ಷಿಸಿ ಮತ್ತು ನಿಮ್ಮ ಯಶಸ್ಸಿನ ಪ್ರಯಾಣವನ್ನು ಆರಂಭಿಸಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 51Min
ಪಾಠಗಳ ಸಂಖ್ಯೆ
16 ವೀಡಿಯೊಗಳು
ನೀವು ಕಲಿಯುವುದು
Completion Certificate