8m 45s
10m 39s
15m 33s
6m 30s
13m 20s
9m 26s
4m 33s
15m 38s
4m 51s
38m 14s
9m 30s
4m 38s
11m 27s
5m 13s
26m 24s
24m 25s
8m 1s
13m 52s
22m 38s
11m 30s
9m 7s
ಟಿವಿ ಸುದ್ದಿ ವರದಿಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ನೀವು ಆಸಕ್ತಿ ಹೊಂದಿದ್ದೀರಾ? ಹಾಗಿದ್ದರೆ, ನಮ್ಮ "ಟಿವಿ ನ್ಯೂಸ್ ರಿಪೋರ್ಟರ್ ಆಗುವುದು ಹೇಗೆ," ಎಂಬ ಕೋರ್ಸ್ ನಿಮಗೆ ಈ ಕ್ರಿಯಾತ್ಮಕ ಮತ್ತು ಲಾಭದಾಯಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯ ಮತ್ತು ಜ್ಞಾನವನ್ನು ನಿಮಗೆ ಒದಗಿಸುತ್ತದೆ.
ನಮ್ಮ ಮಾರ್ಗದರ್ಶಕರಾದ ಅರವಿಂದ ಸಾಗರ್ ಮತ್ತು ಗುರುಲಿಂಗಸ್ವಾಮಿ ಹೊಳಿಮಠ್ ಅವರು ಈ ಉದ್ಯಮದಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಅವರು ಈ ಕೋರ್ಸ್ ಮೂಲಕ ಸುದ್ದಿಗಳನ್ನು ಬರೆಯುವುದರಿಂದ ಹಿಡಿದು ಕ್ಯಾಮೆರಾದ ಮೂಲಕ ಅದನ್ನು ಪ್ರಸ್ತುತಪಡಿಸುವವರೆಗೆ ಅಗತ್ಯವಿರುವ ಎಲ್ಲಾ ಕೌಶಲ್ಯಗಳನ್ನು ನಿಮಗೆ ಕಲಿಸಲಿದ್ದಾರೆ.
ನಮ್ಮ ಕೋರ್ಸ್ ಹೆಚ್ಚು ಪ್ರಾಯೋಗಿಕವಾಗಿರುವುದರಿಂದ ಇದನ್ನು ಯಾರು ಬೇಕಾದರೂ ಸಹ ಪುನರಾವರ್ತಿಸಬಹುದಾಗಿದೆ. ನುರಿತ ಟಿವಿ ಸುದ್ದಿ ವರದಿಗಾರರಿಗೆ ಬಲವಾದ ಬೇಡಿಕೆಯಿರುವುದರಿಂದ ಈ ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ವಿಶ್ವಾಸಾರ್ಹ ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ.
ಈ ಕೋರ್ಸ್ ನ ಮಾಡ್ಯೂಲ್ಗಳ ಮೂಲಕ ನೀವು ಸಂಶೋಧನೆ ನಡೆಸುವ ಬಗ್ಗೆ, ಬಲವಾದ ಕಥೆಗಳನ್ನು ರಚಿಸುವ ಬಗ್ಗೆ, ಸೋರ್ಸಸ್ ಗಳೊಂದಿಗೆ ಕೆಲಸ ಮಾಡುವ ಬಗ್ಗೆ ಮತ್ತು ಆನ್-ಕ್ಯಾಮೆರಾ ಪ್ರಸ್ತುತಿ ಪಡಿಸುವ ಕೌಶಲ್ಯಗಳ ಬಗ್ಗೆ ತಿಳಿದುಕೊಳ್ಳಬಹುದು. ಜೊತೆಗೆ ಕೋರ್ಸ್ನ ಅಂತ್ಯದ ವೇಳೆಗೆ, ಟಿವಿ ಸುದ್ದಿ ವರದಿ ಮಾಡುವ ಪ್ರಕ್ರಿಯೆಯ ಬಗ್ಗೆ ಮತ್ತು ಉದ್ಯಮದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಸಾಧನಗಳ ಬಗ್ಗೆ ನೀವು ಸಮಗ್ರ ತಿಳುವಳಿಕೆಯನ್ನು ಪಡೆದುಕೊಳ್ಳಬಹುದು.
ನಮ್ಮ ಕೋರ್ಸ್ಗೆ ಸೇರ್ಪಡೆಗೊಳ್ಳುವ ಮೂಲಕ, ನೀವು ಟಿವಿ ಸುದ್ದಿ ವರದಿ ಮಾಡುವ ಕ್ಷೇತ್ರದ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ. ಮತ್ತು ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ನಿಮ್ಮ ವೃತ್ತಿಪರ ನೆಟ್ವರ್ಕ್ ಅನ್ನು ಬಲವಾಗಿ ನಿರ್ಮಿಸಲು ಅವಕಾಶವನ್ನು ಪಡೆಯುತ್ತೀರಿ. ಟಿವಿ ಸುದ್ದಿ ವರದಿಯಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ನಿಮಗೆ ಅಗತ್ಯವಿರುವ ಸಂಪನ್ಮೂಲಗಳಿಗೆ ಪ್ರವೇಶವನ್ನು ಸಹ ಹೊಂದಿರುತ್ತೀರಿ.
ಟಿವಿ ಸುದ್ದಿ ವರದಿಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ನೀವು ಆಸಕ್ತಿ ಹೊಂದಿದ್ದು, ಆದರೆ ಎಲ್ಲಿಂದ ಮತ್ತು ಹೇಗೆ ಪ್ರಾರಂಭಿಸಬೇಕು ಎಂಬುದರ ಬಗ್ಗೆ ನಿಮಗೆ ಹಲವಾರು ಪ್ರಶ್ನೆಗಳು ಅಥವಾ ಗೊಂದಲಗಳಿದ್ದರೆ ಈ ಕೋರ್ಸ್ ನಿಮಗೆ ಸೂಕ್ತ ಆಯ್ಕೆಯಾಗಿದೆ. ಇಂದೇ ಈ ಕೋರ್ಸ್ ಗೆ ಸೈನ್ ಅಪ್ ಮಾಡಿ ಮತ್ತು ಯಶಸ್ವಿ ಟಿವಿ ಸುದ್ದಿ ವರದಿಗಾರನಾಗುವ ನಿಟ್ಟಿನಲ್ಲಿ ನಿಮ್ಮ ಮೊದಲ ಹೆಜ್ಜೆ ಇರಿಸಿ!
ಈ ಕೋರ್ಸ್ ಒಳಗೊಂಡಿದೆ