IndianMoney
 0 from 0 ರೇಟಿಂಗ್‌ಗಳು
 2Hrs 4Min

ಗಿರಿರಾಜ ಕೋಳಿ ಸಾಕಣೆ ಕೋರ್ಸ್

ಗಿರಿರಾಜ ನಾಟಿ ಕೋಳಿ ಸಾಕಣೆ ಮಾಡಿ ಯಶಸ್ವಿಯಾಗುವುದು ಹೇಗೆ ಎಂದು ಈ ಕೋರ್ಸ್ ನಿಂದ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 33s

  • 2
    ಮಾರ್ಗದರ್ಶಕರ ಪರಿಚಯ

    1m 25s

  • 3
    ಏನಿದು ಗಿರಿರಾಜ ಕೋಳಿ ಸಾಕಾಣಿಕೆ?

    4m 40s

  • 4
    ಬಂಡವಾಳ ಮತ್ತು ಸ್ಥಳದ ಅವಶ್ಯಕತೆ

    8m 7s

  • 5
    ಅಗತ್ಯ ಅನುಮತಿ ಮತ್ತು ಸರ್ಕಾರಿ ಸೌಲಭ್ಯಗಳು

    6m 15s

  • 6
    ಗಿರಿರಾಜ ಕೋಳಿ - ಬೆಳವಣಿಗೆಯ ಹಂತಗಳು

    12m 48s

  • 7
    ಕಾರ್ಮಿಕರ ಅವಶ್ಯಕತೆ - ನಿರ್ವಹಣೆ

    4m 42s

  • 8
    ಆಹಾರ ಮತ್ತು ನೀರಿನ ಪೂರೈಕೆ

    5m 20s

  • 9
    ರೋಗ, ವ್ಯಾಕ್ಸಿನೇಷನ್ ಮತ್ತು ಸವಾಲುಗಳು

    4m 56s

  • 10
    ಸಂಗ್ರಹಣೆ, ಸಾಗಣೆ ಮತ್ತು ಹವಾಮಾನ

    5m 17s

  • 11
    ಮಾರುಕಟ್ಟೆ ಮತ್ತು ರಫ್ತು

    7m 36s

  • 12
    ಮಾಂಸ , ಮೊಟ್ಟೆ ಮತ್ತು ತೂಕ

    6m 56s

  • 13
    ಖರ್ಚು ವೆಚ್ಚ

    8m 54s

  • 14
    ಆದಾಯ ಮತ್ತು ಲಾಭ

    9m 24s

  • 15
    ಬೇಡಿಕೆ ಮತ್ತು ಪೂರೈಕೆ

    12m 23s

  • 16
    ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ

    9m 54s

  • 17
    ಮಾರ್ಗದರ್ಶಕರ ಸಲಹೆ

    5m 46s

ಕೋರ್ಸ್ : ಗಿರಿರಾಜ ಕೋಳಿ ಸಾಕಣೆ ಕೋರ್ಸ್

ಸೆಷನ್ : ರೋಗ, ವ್ಯಾಕ್ಸಿನೇಷನ್ ಮತ್ತು ಸವಾಲುಗಳು,
ಸದಸ್ಯ : Unknown

ಕೋರ್ಸ್ : ಗಿರಿರಾಜ ಕೋಳಿ ಸಾಕಣೆ ಕೋರ್ಸ್

ಸೆಷನ್ : ಬೇಡಿಕೆ ಮತ್ತು ಪೂರೈಕೆ ,
ಸದಸ್ಯ : Unknown

ಕೋರ್ಸ್ : ಗಿರಿರಾಜ ಕೋಳಿ ಸಾಕಣೆ ಕೋರ್ಸ್

ಸೆಷನ್ : ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ,
ಸದಸ್ಯ : Unknown

ಕೋರ್ಸ್ : ಗಿರಿರಾಜ ಕೋಳಿ ಸಾಕಣೆ ಕೋರ್ಸ್

ಸೆಷನ್ : ಮಾರ್ಗದರ್ಶಕರ ಸಲಹೆ,
ಸದಸ್ಯ : Unknown

ಕೋರ್ಸ್ : ಗಿರಿರಾಜ ಕೋಳಿ ಸಾಕಣೆ ಕೋರ್ಸ್

ಸೆಷನ್ : ಏನಿದು ಗಿರಿರಾಜ ಕೋಳಿ ಸಾಕಾಣಿಕೆ?,
ಸದಸ್ಯ : Unknown

ಕೋರ್ಸ್ : ಗಿರಿರಾಜ ಕೋಳಿ ಸಾಕಣೆ ಕೋರ್ಸ್

ಸೆಷನ್ : ಏನಿದು ಗಿರಿರಾಜ ಕೋಳಿ ಸಾಕಾಣಿಕೆ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನಾಟಿ ಕೋಳಿ ಸಾಕಣೆ ಮಾಡಿ ಲಾಭ ಗಳಿಸಬೇಕು ಅನ್ನುವ ರೈತರು ಗಿರಿರಾಜ ಕೋಳಿ ಸಾಕಣೆ ಮಾಡಬಹುದು. ಈ ಕೋಳಿ ಮಾಂಸ ಮತ್ತು ಮೊಟ್ಟೆಗೆ ಹೆಸರುವಾಸಿ.  ನೀವು ಲಾಭದಾಯಕ ಗಿರಿರಾಜ ನಾಟಿ ಕೋಳಿ ಕೃಷಿ ಆಂರಂಭಿಸಲು ಆಸಕ್ತಿ ಹೊಂದಿದ್ದರೆ ನಿಮಗೆ ಗಿರಿರಾಜ ನಾಟಿ ಕೋಳಿ ಕೋರ್ಸ್‌ ಅತ್ಯಂತ ಉಪಯುಕ್ತ. ಈ ಸಮಗ್ರ ಕೋರ್ಸ್ ನಲ್ಲಿ ನಾಟಿ ಕೋಳಿ ಕೃಷಿ ಬಗ್ಗೆ ಹಾಗೂ ಅದನ್ನು ಹೇಗೆ ಯಶಸ್ವಿಯಾಗಿ ನಿರ್ವಹಿಸುವುದು ಎಂಬುದರ ಕುರಿತು ಸಂಪೂರ್ಣವಾಗಿ ಕಲಿಯಬಹುದು. 

ಕೊಡಗು ಜಿಲ್ಲೆಯ ಕಳಲೆ ಗ್ರಾಮದ ಅನುಭವಿ ಕೃಷಿಕ ಭುವನ್ ಗೌಡ ಅವರೇ ನಿಮಗೆ ಗಿರಿರಾಜ ನಾಟಿ ಕೋಳಿ ಸಾಕಣೆ ಮಾಡಿ ಯಶಸ್ವಿಯಾಗುವುದು ಹೇಗೆ ಎಂದು ಹೇಳಿಕೊಡ್ತಾರೆ.

ಈ ಕೋರ್ಸ್ ನಲ್ಲಿ ಗಿರಿರಾಜ ಕೋಳಿ ಸಾಕಣೆಯಲ್ಲಿ ಕೋಳಿ ಮರಿಗಳ ಆಯ್ಕೆ, ಪೋಷಣೆ, ಆಹಾರ, ಶೆಡ್ ನಿರ್ಮಾಣ, ಮೊಟ್ಟೆ ಸಂಗ್ರಹಣೆ, ರೋಗ ನಿಯಂತ್ರಣ ಕೊನೆಗೆ ಮಾರಾಟದ ವರೆಗೆ ಸಂಪೂರ್ಣವಾಗಿ ಮಾರ್ಗದರ್ಶಕರು ನಿಮಗೆ ಹೇಳಿಕೊಡ್ತಾರೆ. ಅಷ್ಟೇ ಅಲ್ಲ ಹಳ್ಳಿಗಾಡಿನಲ್ಲಿ ಕೋಳಿ ಫಾರ್ಮ್‌ ಅನ್ನು ಹೇಗೆ ಪ್ರಾರಂಭಿಸುವುದು ಅನ್ನೋದರ ಬಗ್ಗೆಯೇ ಕೋರ್ಸ್‌ ಕಲಿಸುತ್ತದೆ.

ನೀವು ನಾಟಿ ಕೋಳಿ ಸಾಕಣೆ ಮಾಡಿ ಉತ್ತಮ ಆದಾಯ ಗಳಿಸ್ತಾ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಗಿರಿರಾಜ ನಾಟಿ ಕೋಳಿ ಸಾಕಣೆ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಹಾಗೂ ಕೋಳಿ ಸಾಕಣೆಯಲ್ಲಿ  ಯಶಸ್ಸಿನ ಪಯಣವನ್ನು ಆರಂಭಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 4Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ