ಕೋರ್ಸ್ : ತರಕಾರಿ ಮತ್ತು ಹಣ್ಣಿನ ಬಿಸಿನೆಸ್ ಕೋರ್ಸ್
ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown
14m 17s
10m 33s
31m 30s
13m 31s
16m 9s
8m 26s
21m 24s
15m 31s
19m 45s
21m 6s
15m 55s
7m 16s
16m 19s
13m 16s
13m 22s
8m 6s
6m 34s
21m 4s
ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown
ಹಣ್ಣು ಮತ್ತು ತರಕಾರಿ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗುವುದು ಹೇಗೆ ಅನ್ನುವುದು ಈ ಕೋರ್ಸ್ ನಲ್ಲಿದೆ. ಸಣ್ಣ ಬಂಡವಾಳದಿಂದ ಬಿಸಿನೆಸ್ ಆರಂಭಿಸಬೇಕು ಅನ್ನುವರಿಗೆ ಈ ಕೋರ್ಸ್ ಸೂಕ್ತ ಈ ಕೋರ್ಸ್ ಹಣ್ಣು ಮತ್ತು ತರಕಾರಿಯ ಬಿಸಿನೆಸ್ ಪ್ಲಾನ್ ಮಾಡೋದ್ರಿಂದ ಹಿಡಿದು ಲಾಭದಾಯಕ ಹಣ್ಣುಗಳು ಮತ್ತು ತರಕಾರಿಗಳ ಬಿಸಿನೆಸ್ ಮಾಡಿ ಲಾಭ ಗಳಿಸುವವರೆಗೆ ಎಲ್ಲವನ್ನೂ ಒಳಗೊಂಡಿದೆ.
ಈ ಕೋರ್ಸ್ನಲ್ಲಿ, ನೀವು ಹಣ್ಣು ಮತ್ತು ತರಕಾರಿ ಬಿಸಿನೆಸ್ ಆರಂಭಿಸಲು ಸೂಕ್ತ ಸ್ಥಳದ ಆಯ್ಕೆ, ಬೇಕಾಗೋ ಬಂಡವಾಳ, ಹಣ್ಣು, ತರಕಾರಿ ಸಂಗ್ರಹಿಸೋದು ಹೇಗೆ, ಅಲ್ಲಿ ನೀಡಬೇಕಾದ ದರ, ಮಾರಾಟದ ದರ ನಿಗದಿ, ಗ್ರಾಹಕರ ಆಕರ್ಷಣೆ, ಮಾರಾಟವಾಗದೇ ಉಳಿದ ತರಕಾರಿ, ಹಣ್ಣಿನ ವಿಲೇವಾರಿ, ನಷ್ಟವಾಗದಂತೆ ಬಿಸಿನೆಸ್ ನಡೆಸೋ ಪ್ಲಾನ್, ಹಣ್ಣು ತರಕಾರಿ ಮಾರಾಟ ಮಾಡಿ ಭರ್ಜರಿ ಆದಾಯ ಗಳಿಸವವರೆ ಎಲ್ಲವನ್ನೂ ಕಲಿಯಬಹುದು.
ಹಣ್ಣು ಮತ್ತು ತರಕಾರಿ ಬಿಸಿನೆಸ್ ಮಾಡಿ ಯಶಸ್ಸನ್ನು ಸಾಧಿಸಿದ ಗೌತಮ್ ಕೃಷ್ಣ ಮತ್ತು ಭರತ್ ಗೌಡ , ಭದ್ರಾಚಲಂ ಹಾಗೂ ಶಿವಪ್ರಕಾಶ್ ಈ ಮಾರ್ಗದರ್ಶಕರೇ ನಿಮಗೆ ಈ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.
ನೀವು ಹಣ್ಣು ತರಕಾರಿ ಬಿಸಿನೆಸ್ ಮಾಡಿ ಯಶಸ್ವಿಯಾಗಬೇಕು ಅನ್ನೋ ಯೋಚನೆಯಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ನೋಡಿ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಪಡೆದು ಈ ಬಿಸಿನೆಸ್ ನಲ್ಲಿ ಸಕ್ಸಸ್ ಆಗಿ
ಈ ಕೋರ್ಸ್ ಒಳಗೊಂಡಿದೆ