ಕೋರ್ಸ್ : ಬಟರ್ ಫ್ರೂಟ್ ಕೃಷಿ ಕೋರ್ಸ್
ಸೆಷನ್ : ಬಟರ್ ಫ್ರೂಟ್ – ವಿಧಗಳು ಮತ್ತು ಬೇಡಿಕೆ,
ಸದಸ್ಯ : Unknown
14m 47s
3m 1s
13m 57s
14m 37s
7m
11m 1s
15m 8s
9m 6s
8m 40s
10m 12s
15m 27s
16m 57s
13m 43s
5m 13s
ಸೆಷನ್ : ಬಟರ್ ಫ್ರೂಟ್ – ವಿಧಗಳು ಮತ್ತು ಬೇಡಿಕೆ,
ಸದಸ್ಯ : Unknown
ಹಣ್ಣಿನ ಕೃಷಿಯಲ್ಲಿ ಯಶಸ್ವಿಯಾಗಬೇಕು ಅನ್ನೋ ಕೃಷಿಕರಿಗಾಗಿ ಈ ಬಟರ್ ಫ್ರೂಟ್ ಕೃಷಿ ಕೋರ್ಸ್ ಡಿಸೈನ್ ಮಾಡಲಾಗಿದೆ. ಹಣ್ಣಿನ ಬೆಳೆಗಳಲ್ಲೇ ಅತೀ ಹೆಚ್ಚು ಇಳುವರಿ ನೀಡುವ ಮತ್ತು ದೀರ್ಘಾವಧಿಯಲ್ಲಿ ಆದಾಯ ತರುವ ಬಟರ್‌ಫ್ರೂಟ್ ಬೆಳೆ ಪ್ರತೀ ಪ್ರ್ಯಾಂತ್ಯದ ಕೃಷಿಕರಿಗೆ ವರದಾನವಾಗಿದೆ. ಯಾಕಂದ್ರೆ ಒಂದೇ ಗಿಡದಲ್ಲಿ ಒಂದು ಕ್ವಿಂಟಾಲ್ ಇಳುವರಿ ಪಡೆಯಲು ಸಾಧ್ಯವಿರುವ ಬೆಳೆ. ಹೀಗಾಗಿ ಇದು ಕೃಷಿಕರಿಗೆ ಹೆಚ್ಚು ಲಾಭ ತರುವ ಬೆಳೆ. ಹಾಗೆನೆ ಕಡಿಮೆ ನಿರ್ವಹಣೆಯಲ್ಲಿ ಹೆಚ್ಚು ಆದಾಯ ಪಡೆಯುವಂತ ಬೆಳೆ ಇದು.
ಈಗಾಗಲೆ ಬಟರ್‌ಫ್ರೂಟ್ ಬೆಳೆ ಬೆಳೆದು ಯಶಸ್ವಿ ಆಗಿರುವ ಕೇರಳದ ಹಿರಿಯ ಕೃಷಿಕ ದರ್ಬೆ ಚಂದ್ರಶೇಖರ್ ಚೌಟ ಬಟರ್‌ಫ್ರೂಟ್ ಕೃಷಿ ಬಗ್ಗೆ ಇಲ್ಲಿ ನಿಮಗೆ ಕಂಪ್ಲೀಟ್ ಮಾರ್ಗದರ್ಶನ ನೀಡುತ್ತಾರೆ.
ಈ ಕೋರ್ಸ್‌ನಲ್ಲಿ ನೀವು ಸರಿಯಾದ ಸಸಿಗಳ ಆಯ್ಕೆ ಮಾಡುವುದು ಹೇಗೆ? ನಾಟಿ ಮಾಡುವುದು ಹೇಗೆ? ನೀರು ಮತ್ತು ಗೊಬ್ಬರಗಳ ನಿರ್ವಹಣೆ ಮಾಡುವುದು ಹೇಗೆ? ಕೀಟ ಮತ್ತು ರೋಗ ನಿರ್ವಹಣೆ ಮಾಡುವುದು ಹೇಗೆ? ಹಾರ್ವೆಸ್ಟ್ ಮಾಡುವುದು ಹೇಗೆ? ಪ್ರೂನಿಂಗ್ ಮಾಡುವುದು ಹೇಗೆ? ಮಾರುಕಟ್ಟೆ ಎಲ್ಲಿದೆ? ಮಾರುಕಟ್ಟೆ ಹುಡುಕುವುದು ಹೇಗೆ?ದರ ನಿಗದಿ ಮಾಡುವುದು ಹೇಗೆ ಅನ್ನೋದು ಸೇರಿದಂತೆ ಯಾವೆಲ್ಲ ಸವಾಲುಗಳು ಎದುರಾಗುತ್ತವೆ ಅನ್ನೋದನ್ನು ಕೂಡ ನೀವು ಕಲಿಯುವಿರಿ. ಇನ್ಯಾಕೆ ತಡ, ಈಗಲೇ ಈ ಕೋರ್ಸ್ ವೀಕ್ಷಿಸಿ ನೀವು ಕೂಡ ಯಶಸ್ವಿ ಬಟರ್‌ಫ್ರೂಟ್ ಕೃಷಿಕರಾಗಿ.
ಈ ಕೋರ್ಸ್ ಒಳಗೊಂಡಿದೆ