ನೀವು ಪುಡ್ ಟ್ರಕ್ ಬಿಸಿನೆಸ್ ಆರಂಭಿಸಲು ಬಯಸುತ್ತಿದ್ದೀರಾ? ಹಾಗಿದ್ರೆ ಈಗಲೇ ಈ ಕೋರ್ಸ್ ನೋಡಿ. ಇದರಲ್ಲಿ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರಿಗೆ ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸಲಾಗಿದ
ತಮ್ಮದೇ ಆದ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಅನ್ನು ನಡೆಸುತ್ತಿರುವ ಕುಂದಾಪುರ ಮೂಲದ ಕನ್ನಡ ನಟ, ನಿರೂಪಕ, ಗಾಯಕ ಮತ್ತು ಕನ್ನಡ ಬಿಗ್ ಬಾಸ್ 7 ವಿಜೇತ ಶೈನ್ ಶೆಟ್ಟಿ ಅವರೇ ನಿಮಗೆ ಈ ಕೋರ್ಸ್ ನಲ್ಲಿ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ನಡೆಯುವುದರ ಬಗ್ಗೆ ಮಾರ್ಗದರ್ಶನ ನೀಡ್ತಾರೆ.
ಈ ಕೋರ್ಸ್ನಲ್ಲಿ, ಫುಡ್ ಟ್ರಕ್ ಬಿಸಿನೆಸ್ ಗೆ ಸರಿಯಾದ ಸ್ಥಳವನ್ನು ಹೇಗೆ ಆರಿಸುವುದು, ಬೆಲೆಗಳನ್ನು ಹೇಗೆ ನಿಗದಿ ಪಡಿಸುವುದು ಮತ್ತು ನಿಮ್ಮ ಟಾರ್ಗೆಟ್ ಆಡಿಯನ್ಸ್ ಅನ್ನು ಆಕರ್ಷಿಸುವ ಮೆನುವನ್ನು ಹೇಗೆ ರಚಿಸುವುದು ಸೇರಿದಂತೆ ನಿಮ್ಮ ಫುಡ್ ಟ್ರಕ್ಗಾಗಿ ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರಚಿಸುವುದು ಎಂಬುದನ್ನು ನೀವು ಕಲಿಯುವಿರಿ. ಇದರ ಜೊತೆಗೆ ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಅನ್ನು ಹೇಗೆ ಬ್ರ್ಯಾಂಡ್ ಮತ್ತು ಮಾರ್ಕೆಟ್ ಮಾಡುವುದು ಮತ್ತು ಇತರೆ ಕಾಂಪಿಟೇಟರ್ ಗಳಿಂದ ಭಿನ್ನವಾಗಿ ಹೇಗೆ ಕಾಣಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.
ನಿಮ್ಮ ದಾಸ್ತಾನುಗಳನ್ನು ಹೇಗೆ ನಿರ್ವಹಿಸುವುದು, ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಲಾಯಲ್ ಕಸ್ಟಮರ್ ಅನ್ನು ಹೇಗೆ ನಿರ್ಮಿಸುವುದು ಸೇರಿದಂತೆ ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಲಾಭದಾಯಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉಪಯುಕ್ತ ಸಲಹೆಗಳು ಮತ್ತು ತಂತ್ರಗಳು ಈ ಕೋರ್ಸ್ ನಲ್ಲಿವೆ. ಹಾಗೇನೇ ಫುಡ್ ಟ್ರಕ್ ಪ್ರಾರಂಭಿಸುವಾಗ ಬೇಕಾಗೋ ಕಾನೂನು ಮತ್ತು ರೇಗುಲೇಟರಿ ಅಂಶಗಳೂ ಕೂಡಾ ಈ ಕೋರ್ಸ್ ನಲ್ಲಿದೆ
ನೀವು ಫುಡ್ ಟ್ರಕ್ ಬಿಸಿನೆಸ್ ಪ್ರಾರಂಭಿಸಲು ಯೋಚಿಸ್ತಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಈ ಬಿಸಿನೆಸ್ ಮಾಡಿ ಲಾಭ ಗಳಿಸಿ
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 34Min
ಪಾಠಗಳ ಸಂಖ್ಯೆ
12 ವೀಡಿಯೊಗಳು
ನೀವು ಕಲಿಯುವುದು
Completion Certificate