IndianMoney
 0 from 0 ರೇಟಿಂಗ್‌ಗಳು
 1Hrs 59Min

ಪೈಜಾಮ ಸ್ಟಿಚ್ ಮಾಡೋದು ಹೇಗೆ?

ನೀವು ಬಟ್ಟೆಗಳನ್ನು ಸ್ಟಿಚ್‌ ಮಾಡುವ ಆಸಕ್ತಿ ಹೊಂದಿದ್ದೀರಾ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಪೈಜಾಮ ಡ್ರಾಫ್ಟಿಂಗ್ ಮಾಡುವ ಪರಿ

    11m 24s

  • 2
    ಪೈಜಾಮಗೆ ಬಟ್ಟೆ ಕಟಿಂಗ್ ಮಾಡುವುದು ಹೇಗೆ?

    25m 50s

  • 3
    ಪೈಜಾಮ ಹೊಲಿಯುವುದು ಹೇಗೆ?

    10m 33s

  • 4
    ಪೈಜಾಮ ಹೊಲಿಯುವುದು ಹೇಗೆ?

    1h 12m 6s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಪೈಜಾಮಾ ಎಂದರೆ ಒಂದು ಸಡಿಲವಾದ, ಹಗುರವಾದ ಪ್ಯಾಂಟ್, ಅಥವಾ ಪ್ಯಾಂಟ್ ಮತ್ತು ಶರ್ಟ್ ಅನ್ನು ಒಳಗೊಂಡಿರುವ ಸಡಿಲವಾದ ಒಂದು ಸೂಟ್.‌ ಈ ಬಟ್ಟೆಯನ್ನು ರೇಷ್ಮೆ, ಹತ್ತಿ ಅಥವಾ ಕೃತಕ ವಸ್ತುಗಳಿಂದ ಮಾಡಲ್ಪಟ್ಟಿದೆ. ಈ ಬಟ್ಟೆಯನ್ನು ನೀವು ರಾತ್ರಿ ಮಲಗಲು ಮತ್ತು ವಿಶ್ರಾಂತಿಗಾಗಿ ಧರಿಸಲಾಗುತ್ತದೆ. 

ಈ ಪೈಜಾಮಾವನ್ನು 1870 ರ ಸುಮಾರಿಗೆ ಅವರು ಪಾಶ್ಚಿಮಾತ್ಯ ಜಗತ್ತಿನಲ್ಲಿ ಪುರುಷರಿಗೆ ಮಲಗುವ ಉಡುಪಾಗಿ ಇದನ್ನು ಬಳಸಲಾಯಿತು. 20 ನೇ ಶತಮಾನದ ಆರಂಭದಲ್ಲಿ ಪೈಜಾಮಗಳನ್ನು ಮಹಿಳೆಯರ ಸ್ಲೀಪ್‌ವೇರ್ ಎಂದು ಪರಿಚಯಿಸಲಾಯಿತು ಮತ್ತು 1920 ರಲ್ಲಿ ಮನೆಯಲ್ಲಿ ಸಂಜೆಯ ಉಡುಗೆ ಎಂದು ಪರಿಚಯಿಸಲಾಯಿತು. ಹಾಗಾಗಿ ಈ ಬಟ್ಟೆಯನ್ನು ನೀವು ಯಾವ ರೀತಿಯಾಗಿ ಹೊಲಿಯಬಹುದು ಎಂಬುವುದನ್ನು ನೀವು ಈ ಕೋರ್ಸ್‌ ನಲ್ಲಿ ಕಲಿಯುವಿರಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 59Min
 
ಪಾಠಗಳ ಸಂಖ್ಯೆ
4 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ