IndianMoney
 0 from 0 ರೇಟಿಂಗ್‌ಗಳು
 2Hrs 14Min

ನೈಸರ್ಗಿಕ ಕೃಷಿ ಕೋರ್ಸ್

ಈ ಕೋರ್ಸ್‌ ನಲ್ಲಿ ಯಾವುದೇ ಹೂಡಿಕೆಯಿಲ್ಲದೆ ನೈಸರ್ಗಿಕ ಕೃಷಿ ಮಾಡಿ ಹೆಚ್ಚು ಆದಾಯ ಗಳಿಸುವುದು ಹೇಗೆ ಎಂದು ತಿಳಿಯಿರಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    14m

  • 2
    ಮಾರ್ಗದರ್ಶಕರ ಪರಿಚಯ

    1m 34s

  • 3
    ಶೂನ್ಯ ಬಂಡವಾಳ ಸಮಗ್ರ ಕೃಷಿ ಎಂದರೇನು?

    15m 3s

  • 4
    ಶೂನ್ಯ ಬಂಡವಾಳ ಸಮಗ್ರ ಕೃಷಿ – ಆದಾಯ

    9m 42s

  • 5
    ಶೂನ್ಯ ಬಂಡವಾಳ ಸಮಗ್ರ ಕೃಷಿ - ಪ್ರಯೋಜನಗಳು

    7m 33s

  • 6
    ಶೂನ್ಯ ಬಂಡವಾಳ ಸಮಗ್ರ ಕೃಷಿ - ಯೋಜನೆ

    9m 6s

  • 7
    ಶೂನ್ಯ ಬಂಡವಾಳ ಸಮಗ್ರ ಕೃಷಿ – ಬೆಳೆಗಳು

    8m 30s

  • 8
    ಶೂನ್ಯ ಬಂಡವಾಳ ಸಮಗ್ರ ಕೃಷಿ - ಸೂರ್ಯನ ಬೆಳಕಿನ ಪ್ರಾಮುಖ್ಯತೆ

    7m 32s

  • 9
    ಶೂನ್ಯ ಬಂಡವಾಳ ಸಮಗ್ರ ಕೃಷಿ - ಎರೆಹುಳುವಿನ ಪಾತ್ರ

    11m 17s

  • 10
    ಶೂನ್ಯ ಬಂಡವಾಳ ಸಮಗ್ರ ಕೃಷಿ - ತ್ಯಾಜ್ಯ ನಿರ್ವಹಣೆ

    10m 13s

  • 11
    ಶೂನ್ಯ ಬಂಡವಾಳ ಸಮಗ್ರ ಕೃಷಿ - ಅಗತ್ಯ ಕೆಲಸಗಾರರು

    4m 14s

  • 12
    ಶೂನ್ಯ ಬಂಡವಾಳ ಸಮಗ್ರ ಕೃಷಿ - ಲಾಭ ಮತ್ತು ಇಳುವರಿ

    9m 29s

  • 13
    ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಬೇಡಿಕೆ

    9m 58s

  • 14
    ಶೂನ್ಯ ಬಂಡವಾಳ ಸಮಗ್ರ ಕೃಷಿ – ಮಾರ್ಗದರ್ಶಕರ ಒಳನೋಟ

    6m 3s

  • 15
    ಮಾರ್ಗದರ್ಶಕರ ಸಲಹೆ

    10m

ಕೋರ್ಸ್ : ನೈಸರ್ಗಿಕ ಕೃಷಿ ಕೋರ್ಸ್

ಸೆಷನ್ : ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಮತ್ತು ಬೇಡಿಕೆ,
ಸದಸ್ಯ : Unknown

ಕೋರ್ಸ್ : ನೈಸರ್ಗಿಕ ಕೃಷಿ ಕೋರ್ಸ್

ಸೆಷನ್ : ಶೂನ್ಯ ಬಂಡವಾಳ ಸಮಗ್ರ ಕೃಷಿ - ಲಾಭ ಮತ್ತು ಇಳುವರಿ,
ಸದಸ್ಯ : Unknown

ಕೋರ್ಸ್ : ನೈಸರ್ಗಿಕ ಕೃಷಿ ಕೋರ್ಸ್

ಸೆಷನ್ : ಶೂನ್ಯ ಬಂಡವಾಳ ಸಮಗ್ರ ಕೃಷಿ ಎಂದರೇನು?,
ಸದಸ್ಯ : Unknown

ಕೋರ್ಸ್ : ನೈಸರ್ಗಿಕ ಕೃಷಿ ಕೋರ್ಸ್

ಸೆಷನ್ : ಶೂನ್ಯ ಬಂಡವಾಳ ಸಮಗ್ರ ಕೃಷಿ ಎಂದರೇನು?,
ಸದಸ್ಯ : Unknown

ಕೋರ್ಸ್ : ನೈಸರ್ಗಿಕ ಕೃಷಿ ಕೋರ್ಸ್

ಸೆಷನ್ : ಶೂನ್ಯ ಬಂಡವಾಳ ಸಮಗ್ರ ಕೃಷಿ ಎಂದರೇನು?,
ಸದಸ್ಯ : Unknown

ಕೋರ್ಸ್ : ನೈಸರ್ಗಿಕ ಕೃಷಿ ಕೋರ್ಸ್

ಸೆಷನ್ : ಶೂನ್ಯ ಬಂಡವಾಳ ಸಮಗ್ರ ಕೃಷಿ ಎಂದರೇನು?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ನೈಸರ್ಗಿಕ ಕೃಷಿಯನ್ನು ಆರಂಭಿಸಲು ಬಯಸಿದರೆ ಮತ್ತು ಸಾವಯವ ಕೃಷಿ, ನೈಸರ್ಗಿಕ ಕೃಷಿಯ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ ಈ ಕೋರ್ಸ್ ಅನ್ನು ನಿಮಗೆಂದೇ ವಿನ್ಯಾಸಗೊಳಿಸಲಾಗಿದೆ!

ಈ ಕ್ಷೇತ್ರದಲ್ಲಿ ದಶಕಗಳ ಅನುಭವ ಹೊಂದಿರುವ ಮಾರ್ಗದರ್ಶಕರಾದ ಎನ್.ಎಸ್ ವೆಂಕಟರಾಮಾಂಜನೇಯಸ್ವಾಮಿ ಅವರ ನೇತೃತ್ವದಲ್ಲಿ ನೀವು ಸಾವಯವ ಕೃಷಿ ಪ್ರಪಂಚದ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಪಡೆಯುತ್ತೀರಿ.

ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಮೂಲಗಳಿಂದ ಹಿಡಿದು ಮಣ್ಣಿನ ಫಲವತ್ತತೆ, ರೋಗ ನಿರ್ವಹಣೆ ಮತ್ತು ಕ್ರಾಪ್ ರೊಟೇಷನ್ ಸೇರಿದಂತೆ ಹೆಚ್ಚು ಸುಧಾರಿತ ವಿಷಯಗಳವರೆಗೆ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ. ನಿಮಗೆ ಯಾವುದೇ ಅನುಭವವಿಲ್ಲದಿದ್ದರೂ ಸಹ ವಿವಿಧ ರೀತಿಯ ಸಾವಯವ ಕೃಷಿಗಳ ಬಗ್ಗೆ ಮತ್ತು ನಿಮ್ಮದೇ ಸ್ವಂತ ನೈಸರ್ಗಿಕ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಬಗ್ಗೆ ವಿವರವಾಗಿ ನೀವು ಕಲಿಯುವಿರಿ.

ಹೆಚ್ಚಿನ ರೈತರಿಗಿರೋ ಪ್ರಶ್ನೆಯೆಂದರೆ, ಸಾವಯವ ಕೃಷಿಯ ಮಾಡಿ ಲಾಭ ಗಳಿಸಲು ಸಾಧ್ಯವೇ ಅನ್ನೋದು ಅದಕ್ಕೆ ಉತ್ತರ ಖಂಡಿತ ಹೌದು! ಪರಿಸರ ಸ್ನೇಹಿ ಅಭ್ಯಾಸಗಳ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ತಿಳಿಯುತ್ತಿರುವುದರಿಂದ, ಸಾವಯವ ಉತ್ಪನ್ನಗಳ ಬೇಡಿಕೆಯು ಹೆಚ್ಚುತ್ತಲೇ ಇದೆ. ನೈಸರ್ಗಿಕ ಕೃಷಿ ತಂತ್ರಗಳ ಬಗ್ಗೆ ಕಲಿಯುವ ಮೂಲಕ ಮತ್ತು ನಿಮ್ಮದೇ ಸ್ವಂತ ಜಮೀನಿನಲ್ಲಿ ಅವುಗಳನ್ನು ಕಾರ್ಯಗತಗೊಳಿಸುವುದರ ಮೂಲಕ ನೀವು ಲಾಭದಾಯಕ ನೈಸರ್ಗಿಕ ಕೃಷಿಯನ್ನು ಮಾಡಬಹುದಾಗಿದೆ.

ನೀವು ಉದಯೋನ್ಮುಖ ರೈತರಾಗಿದ್ದರೆ ಅಥವಾ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಬಗ್ಗೆ  ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಾಗಿದ್ದರೆ, ಇಂದೇ ಈ ಕೋರ್ಸ್‌ ನ್ನು ವೀಕ್ಷಿಸಿ ಭವಿಷ್ಯದತ್ತ ಮೊದಲ ಹೆಜ್ಜೆ ಇರಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 14Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ