IndianMoney
 0 from 0 ರೇಟಿಂಗ್‌ಗಳು
 2Hrs 8Min

ಬಂಡೂರು ಕುರಿ ಸಾಕಾಣಿಕೆ ಕೋರ್ಸ್

ಬಂಡೂರು ಕುರಿ ಮಂಡ್ಯ ಜಿಲ್ಲೆಯ ಒಂದು ತಳಿ. ಇದರ ಮಾಂಸ ಬಹಳ ರುಚಿಕರವಾಗಿದ್ದು, ಈ ಕುರಿ ಇಂದು ಅಳಿವಿನಂಚಿನಲ್ಲಿದ್ದು, ಇದರ ಸಾಕಣಿಕೆಯಿಂದ ಹೆಚ್ಚಿನ ಲಾಭ ಪಡೆಯಬಹುದು.  ಈ ಕೋರ್ಸ್‌ ಬಂಡೂರು ಕುರಿ ಸಾಕಾಣಿಕೆಯನ್ನು ಕಲಿಸುತ್ತದೆ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್‌ ಪರಿಚಯ

    6m 49s

  • 2
    ಮಾರ್ಗದರ್ಶಕರ ಪರಿಚಯ

    1m 14s

  • 3
    ಏನಿದು ಬಂಡೂರು ಕುರಿ ಸಾಕಾಣಿಕೆ?

    20m 40s

  • 4
    ಭೂಮಿ, ಬಂಡವಾಳ, ಸರ್ಕಾರದ ಸೌಲಭ್ಯ, ವಿಮೆ ಮತ್ತು ಮಾಲೀಕತ್ವ

    18m 57s

  • 5
    ಮರಿ, ತಾಯಿ ಕುರಿ ಮತ್ತು ಮರಿ ಸಾಮರ್ಥ್ಯ

    13m 21s

  • 6
    ಶೆಡ್‌ ನಿರ್ಮಾಣ, ಆಹಾರ, ರೋಗ ಮತ್ತು ನಿಯಂತ್ರಣ

    28m 2s

  • 7
    ದರ ನಿಗದಿ, ಗ್ರೇಡಿಂಗ್

    8m 33s

  • 8
    ಮಾರ್ಕೆಟಿಂಗ್, ರಫ್ತುಮತ್ತು ಬೇಡಿಕೆ

    9m 56s

  • 9
    ಖರ್ಚು ಮತ್ತು ಆದಾಯ

    10m 44s

  • 10
    ಸವಾಲು ಮತ್ತು ಕಿವಿಮಾತು

    9m 47s

ಕೋರ್ಸ್ : ಬಂಡೂರು ಕುರಿ ಸಾಕಾಣಿಕೆ ಕೋರ್ಸ್

ಸೆಷನ್ : ಏನಿದು ಬಂಡೂರು ಕುರಿ ಸಾಕಾಣಿಕೆ?,
ಸದಸ್ಯ : Unknown

ಕೋರ್ಸ್ : ಬಂಡೂರು ಕುರಿ ಸಾಕಾಣಿಕೆ ಕೋರ್ಸ್

ಸೆಷನ್ : ಏನಿದು ಬಂಡೂರು ಕುರಿ ಸಾಕಾಣಿಕೆ?,
ಸದಸ್ಯ : Unknown

ಕೋರ್ಸ್ : ಬಂಡೂರು ಕುರಿ ಸಾಕಾಣಿಕೆ ಕೋರ್ಸ್

ಸೆಷನ್ : ಭೂಮಿ, ಬಂಡವಾಳ, ಸರ್ಕಾರದ ಸೌಲಭ್ಯ, ವಿಮೆ ಮತ್ತು ಮಾಲೀಕತ್ವ,
ಸದಸ್ಯ : Unknown

ಕೋರ್ಸ್ : ಬಂಡೂರು ಕುರಿ ಸಾಕಾಣಿಕೆ ಕೋರ್ಸ್

ಸೆಷನ್ : ಭೂಮಿ, ಬಂಡವಾಳ, ಸರ್ಕಾರದ ಸೌಲಭ್ಯ, ವಿಮೆ ಮತ್ತು ಮಾಲೀಕತ್ವ,
ಸದಸ್ಯ : Unknown

ಕೋರ್ಸ್ : ಬಂಡೂರು ಕುರಿ ಸಾಕಾಣಿಕೆ ಕೋರ್ಸ್

ಸೆಷನ್ : ಮರಿ, ತಾಯಿ ಕುರಿ ಮತ್ತು ಮರಿ ಸಾಮರ್ಥ್ಯ,
ಸದಸ್ಯ : Unknown

ಕೋರ್ಸ್ : ಬಂಡೂರು ಕುರಿ ಸಾಕಾಣಿಕೆ ಕೋರ್ಸ್

ಸೆಷನ್ : ಮರಿ, ತಾಯಿ ಕುರಿ ಮತ್ತು ಮರಿ ಸಾಮರ್ಥ್ಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಪಶುಪಾಲನೆ ಅನಾದಿ ಕಾಲದಿಂದಲೂ ಕೃಷಿಯೊಂದಿಗೆ ಅವಿನಾಭಾವ ನಂಟನ್ನು ಹೊಂದಿದೆ. ಹೈನುಗಾರಿಕೆ, ಕೋಳಿ ಸಾಕಣೆ, ಮೀನು ಸಾಕಣೆ, ಕುರಿ ಸಾಕಣೆ ಮುಂತಾದವುಗಳನ್ನು ಇಂದು ಕೃಷಿಯೊಂದಿಗೆ ಸಾಕುತ್ತಿದ್ದೇವೆ.  ಜನಸಂಖ್ಯೆ ಹೆಚ್ಚಾದಂತೆ ಮಾಂಸಕ್ಕೆ ಕೂಡ ಬೇಡಿಕೆ ಹೆಚ್ಚಾಗುತ್ತಿದೆ. ಇಂದು ಹೈನುಗಾರಿಕೆಯಿಂದ ಹಾಲು, ಮೊಸರು, ತುಪ್ಪ ಮುಂತಾದವುಗಳನ್ನು ಉತ್ಪಾದಿಸುತ್ತಿದ್ದರೆ ಕುರಿ, ಮೇಕೆಗಳನ್ನು ಮಾಂಸಕ್ಕೆ ಉಪಯೋಗಿಸಲಾಗುತ್ತಿದೆ. ಇಲ್ಲಿ ನಾವು ನಿಮಗೆ ಬಂಡೂರು ಕುರಿ ಸಾಕಾಣಿಕೆ ಮಾಡುವುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. 

ಬಂಡೂರು ಕುರಿ ಮಂಡ್ಯ ಜಿಲ್ಲೆಯ ಒಂದು ತಳಿ. ಇದರ ಮಾಂಸ ಬಹಳ ರುಚಿಕರವಾಗಿದ್ದು, ಈ ಕುರಿ ಇಂದು ಅಳಿವಿನಂಚಿನಲ್ಲಿದ್ದು, ಇದರ ಸಾಕಣಿಕೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ನೀವು ಬಂಡೂರು ಕುರಿ ಸಾಕಣೆ ವ್ಯವಹಾರವನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ, ಈ ಕೋರ್ಸ್ ನಿಮಗೆ  ಅಗತ್ಯವಿರುವ ಎಲ್ಲವನ್ನೂ ಕಲಿಸುತ್ತದೆ.ಈ ಕೋರ್ಸ್ ಮಾರ್ಗದರ್ಶಕರು ಚೇತನ್.   ಮಳವಳ್ಳಿ ತಾಲ್ಲೂಕಿನ ಯುವ ರೈತ, ಅಳಿವಿನಂಚಿನಲ್ಲಿರುವ ಬಂಡೂರು ತಳಿಯನ್ನು ಸಾಕಣೆ ಮಾಡಿ ಅದನ್ನು ಯಶಸ್ವಿ ವ್ಯವಹಾರವಾಗಿ ಪರಿವರ್ತಿಸಿದ್ದಾರೆ.

ತಳಿ ಆಯ್ಕೆ, ಕುರಿ ಆರೈಕೆ ಮತ್ತು ನಿರ್ವಹಣೆ, ಪೋಷಣೆ, ಸಂತಾನೋತ್ಪತ್ತಿ, ಕುರಿಮರಿ ಮತ್ತು ನಿಮ್ಮ ಉತ್ಪನ್ನಗಳ ಮಾರ್ಕೆಟಿಂಗ್‌ನಂತಹ ‌ಎಲ್ಲಾ ವಿಷಯಗಳನ್ನು ಈ ಕೋರ್ಸ್‌ ಒಳಗೊಂಡಿದೆ.   ಒಳಗೊಳ್ಳುತ್ತೇವೆ. ಉಣ್ಣೆ, ಮಾಂಸ ಮತ್ತು ಹಾಲು ಮುಂತಾದ ನಿಮ್ಮ ಕುರಿಗಳಿಂದ ನೀವು ಪಡೆಯಬಹುದಾದ ವಿವಿಧ ಉತ್ಪನ್ನಗಳ ಬಗ್ಗೆ ಮತ್ತು ಲಾಭವನ್ನು ಹೆಚ್ಚಿಸಲು ಅವುಗಳನ್ನು ಹೇಗೆ ಮಾರಾಟ ಮಾಡುವುದು ಎಂಬುದರ ಬಗ್ಗೆಯೂ ನೀವು ಕಲಿಯುವಿರಿ. ಸರಿಯಾದ ಯೋಜನೆ, ನಿರ್ವಹಣೆ ಮತ್ತು ಕಾಳಜಿಯೊಂದಿಗೆ ಬಂಡೂರು ಕುರಿ ಸಾಕಾಣಿಕೆ ಮಾಡಿದರೆ  ಸ್ಥನೀವು ಹೆಚ್ಚಿನ ಆದಾಯವನ್ನು ಗಳಿಸಬಹುದು. ಹೀಗಾಗಿ ಇಂದೇ ಈ ಕೋರ್ಸ್‌ ವಿಕ್ಷಿಸಿ, ಬಂಡೂರು ಕುರಿ ಸಾಕಾಣೆಯ  ಲಾಭದಾಯಕ ಉದ್ಯಮದ ಕಡೆಗೆ ನಿಮ್ಮ ಪ್ರಯಾಣ ಪ್ರಾರಂಭಿಸಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 8Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ