ಮೊಲ ಸಾಕಣೆಯು ಲಾಭದಾಯಕ ಕೃಷಿಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ನೀವು ಮೊಲ ಸಾಕಣೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಯೋಚಿಸ್ತಿದ್ದರೆ ಹೇಗೆ ಪ್ರಾರಂಭಿಸಬೇಕು ಅನ್ನೋದು ಗೊತ್ತಿಲ್ಲದೇ ಇದ್ದರೆ ಈ ಮೊಲ ಸಾಕಣೆ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ.
ಈ ಕೋರ್ಸ್ ನ ಮಾರ್ಗದರ್ಶಕರಾಗಿರೋ ಸಿ ಎಂ ಸುಧೀಂದ್ರ ರೆಡ್ಡಿ ಅವರು ಮೊಲ ಸಾಕಾಣಿಕೆಯಲ್ಲಿ ಅನುಭವಿಯಾಗಿದ್ದು, ಮೊಲ ಸಾಕಾಣಿಕೆಯ ಮೂಲಭೂತ ವಿಷಯಗಳು, ಮೊಲದ ಫಾರ್ಮ್ ಅನ್ನು ಹೇಗೆ ಸೆಟ್ ಅಪ್ ಮಾಡುವುದು, ಆಹಾರ ಮತ್ತು ಸಂತಾನೋತ್ಪತ್ತಿ ತಂತ್ರಗಳು ಮತ್ತು ನಿಮ್ಮ ಬಿಸಿನೆಸ್ ನಿಂದ ಲಾಭವನ್ನು ಗಳಿಸುವ ವಿಧಾನಗಳು ಸೇರಿದಂತೆ ಮೊಲ ಸಾಕಾಣಿಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ವಿಚಾರಗಳ ಬಗ್ಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ.
ಮೊಲದ ಮಾಂಸ ಮತ್ತು ತುಪ್ಪಳ ಮತ್ತು ಉಣ್ಣೆಯಂತಹ ಇತರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಮೊಲ ಸಾಕಣೆಯು ಒಂದು ಭರವಸೆ ಮೂಡಿಸಿರೋ ಕೃಷಿಯಾಗಿದೆ. ಈ ಕೋರ್ಸ್ ಅನ್ನು ವೀಕ್ಷಿಸುವ ಮೂಲಕ, ಈ ಲಾಭದಾಯಕ ಮಾರುಕಟ್ಟೆಯನ್ನು ಹೇಗೆ ಪ್ರವೇಶಿಸುವುದು ಮತ್ತು ನಿಮ್ಮ ಮೊಲದ ಫಾರ್ಮ್ ಅನ್ನು ಯಶಸ್ವಿ ಉದ್ಯಮವನ್ನಾಗಿ ಮಾಡುವುದು ಹೇಗೆ ಎಂಬುದನ್ನು ನೀವು ಕಲಿಯುವಿರಿ.
ಮೊಲ ಸಾಕಾಣೆಕಾರರು ಎದುರಿಸುವ ಸಾಮಾನ್ಯ ಸವಾಲುಗಳನ್ನು ಹೇಗೆ ಜಯಿಸುವುದು, ಮೊಲಗಳ ಸರಿಯಾದ ತಳಿಯನ್ನು ಹೇಗೆ ಆಯ್ಕೆ ಮಾಡುವುದು, ಅವುಗಳ ಆರೋಗ್ಯ ಮತ್ತು ನೈರ್ಮಲ್ಯವನ್ನು ನಿರ್ವಹಿಸುವವರೆಗೆ, ಮೊಲ ಸಾಕಣೆಯ ಪ್ರತಿಯೊಂದು ಅಂಶದ ಬಗ್ಗೆಯೂ ಈ ಮೊಲ ಸಾಕಣೆ ಕೋರ್ಸ್ ನಿಮಗೆ ಉಪಯುಕ್ತ ಮಾರ್ಗದರ್ಶನವನ್ನು ನೀಡುತ್ತದೆ
ನೀವು ಲಾಭದಾಯಕ ಬಿಸಿನೆಸ್ ವೆಂಚರ್ ಹುಡುಕುತ್ತಿದ್ದರೆ ಮತ್ತು ಪಶುಸಂಗೋಪನೆಯಲ್ಲಿ ಆಸಕ್ತಿ ಹೊಂದಿದ್ದರೆ, ಮೊಲ ಸಾಕಣೆ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಮೊಲದ ಸಾಕಣೆ ಕೋರ್ಸ್ ಅನ್ನು ವೀಕ್ಷಿಸಿ ನೀವು ನಿಮ್ಮದೇ ಸ್ವಂತ ಮೊಲ ಸಾಕಣೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಯಶಸ್ವಿ ಉದ್ಯಮಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ..
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 21Min
ಪಾಠಗಳ ಸಂಖ್ಯೆ
15 ವೀಡಿಯೊಗಳು
ನೀವು ಕಲಿಯುವುದು
Completion Certificate