IndianMoney
 0 from 0 ರೇಟಿಂಗ್‌ಗಳು
 1Hrs 53Min

ರೈತರಿಗೆ ವೈಯಕ್ತಿಕ ಹಣಕಾಸು ನಿರ್ವಹಣೆ ಕೋರ್ಸ್

ಈ ಕೋರ್ಸ್‌ ಮೂಲಕ ರೈತರು ಹಣವನ್ನು ಹೇಗೆ ನಿರ್ವಹಿಸುವುದು ಮತ್ತು ವೈಯಕ್ತಿಕ ಸಾಲಗಳನ್ನು ಪಡೆಯುವುದು ಹೇಗೆ ಎಂಬುದನ್ನು ಕಲಿಸಲಾಗುತ್ತದೆ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    8m 56s

  • 2
    ಕೃಷಿ ಹಣಕಾಸು ನಿರ್ವಹಣೆ ಮತ್ತು ವೈಯಕ್ತಿಕ ಹಣಕಾಸು ನಿರ್ವಹಣೆ

    18m 10s

  • 3
    ಇನ್ ಪುಟ್ ವೆಚ್ಚ ಕಡಿಮೆ ಮಾಡುವುದು ಹೇಗೆ?

    13m 3s

  • 4
    ಬಂಡವಾಳ ವೆಚ್ಚ ತಗ್ಗಿಸುವುದು ಹೇಗೆ?

    10m 9s

  • 5
    ರೈತರು ಸಾಲದ ಸುಳಿಗೆ ಸಿಲುಕದಿರಲು ಏನು ಮಾಡಬೇಕು ?

    20m 18s

  • 6
    ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಕಂಡುಕೊಳ್ಳುವುದು ಹೇಗೆ?

    9m 19s

  • 7
    ರೈತರು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    12m 7s

  • 8
    ರೈತರಿಗೆ ಅತ್ಯುತ್ತಮ ಹೂಡಿಕೆ ಆಯ್ಕೆಗಳು

    6m 10s

  • 9
    ರೈತರು ಪಡೆಯಬೇಕಾದ ಇನ್ಶೂರೆನ್ಸ್ ಪಾಲಿಸಿಗಳು

    6m 35s

  • 10
    ಕೋರ್ಸ್ ನ ಸಾರಾಂಶ

    8m 14s

ಕೋರ್ಸ್ : ರೈತರಿಗೆ ವೈಯಕ್ತಿಕ ಹಣಕಾಸು ನಿರ್ವಹಣೆ ಕೋರ್ಸ್

ಸೆಷನ್ : ಬಂಡವಾಳ ವೆಚ್ಚ ತಗ್ಗಿಸುವುದು ಹೇಗೆ?,
ಸದಸ್ಯ : Unknown

ಕೋರ್ಸ್ : ರೈತರಿಗೆ ವೈಯಕ್ತಿಕ ಹಣಕಾಸು ನಿರ್ವಹಣೆ ಕೋರ್ಸ್

ಸೆಷನ್ : ಇನ್ ಪುಟ್ ವೆಚ್ಚ ಕಡಿಮೆ ಮಾಡುವುದು ಹೇಗೆ?,
ಸದಸ್ಯ : Unknown

ಕೋರ್ಸ್ : ರೈತರಿಗೆ ವೈಯಕ್ತಿಕ ಹಣಕಾಸು ನಿರ್ವಹಣೆ ಕೋರ್ಸ್

ಸೆಷನ್ : ಕೃಷಿ ಹಣಕಾಸು ನಿರ್ವಹಣೆ ಮತ್ತು ವೈಯಕ್ತಿಕ ಹಣಕಾಸು ನಿರ್ವಹಣೆ,
ಸದಸ್ಯ : Unknown

ಕೋರ್ಸ್ : ರೈತರಿಗೆ ವೈಯಕ್ತಿಕ ಹಣಕಾಸು ನಿರ್ವಹಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ರೈತರಿಗೆ ವೈಯಕ್ತಿಕ ಹಣಕಾಸು ನಿರ್ವಹಣೆ ಕೋರ್ಸ್

ಸೆಷನ್ : ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಕಂಡುಕೊಳ್ಳುವುದು ಹೇಗೆ?,
ಸದಸ್ಯ : Unknown

ಕೋರ್ಸ್ : ರೈತರಿಗೆ ವೈಯಕ್ತಿಕ ಹಣಕಾಸು ನಿರ್ವಹಣೆ ಕೋರ್ಸ್

ಸೆಷನ್ : ರೈತರು ಪಡೆಯಬೇಕಾದ ಇನ್ಶೂರೆನ್ಸ್ ಪಾಲಿಸಿಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ರೈತರೇ, ನಿಮ್ಮ ಹಣಕಾಸು ವ್ಯವಹಾರಗಳನ್ನು ನಿರ್ವಹಿಸಲು ಹೆಣಗಾಡುತ್ತಿದ್ದೀರಾ? ಹಣವನ್ನು ಹೇಗೆ ನಿರ್ವಹಿಸುವುದು ಮತ್ತು ವೈಯಕ್ತಿಕ ಸಾಲಗಳನ್ನು ಹೇಗೆ ಪಡೆಯುವುದು ಎಂದು ಕಲಿಯಲು ಬಯಸುವಿರಾ? ನಮ್ಮ ಈ ಕೋರ್ಸ್ ನಿಮಗಾಗಿಯೇ ಇದೆ! ಕೃಷಿಯು ಭಾರತದ ಆರ್ಥಿಕತೆಯ ಮುಖ್ಯ ಆಧಾರಸ್ತಂಭವಾಗಿದೆ. ರೈತರು ತಮ್ಮ ಹಣಕಾಸು ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಈ ಅಗತ್ಯವನ್ನು ಮನಗಂಡು, ಈ ಕೋರ್ಸ್  ರೂಪಿಸಲಾಗಿದೆ

ಇದು ರೈತರಿಗೆ ತಮ್ಮ ಹಣಕಾಸನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಸುತ್ತದೆ. ಈ ಕೋರ್ಸ್ ಬಜೆಟ್, ಉಳಿತಾಯ, ಹೂಡಿಕೆ ಮೊದಲಾದವುಗಳನ್ನು ಒಳಗೊಂಡಿದೆ. ಇದು ರೈತರಿಗೆ ವೈಯಕ್ತಿಕ ಸಾಲಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಸಲಹೆಯನ್ನು ನೀಡುತ್ತದೆ. ಈ ಕೋರ್ಸ್‌ನಲ್ಲಿ ಹಣಕಾಸು ಯೋಜನೆ, ಸಾಲ ಸೌಲಭ್ಯಗಳು, ಹೂಡಿಕೆ ಆಯ್ಕೆಗಳು, ಮತ್ತು ವಿಮೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ರೈತರಿಗೆ ಸೂಕ್ತವಾಗುವಂತೆ ಈ ಕೋರ್ಸ್‌ನ ವಿನ್ಯಾಸವಿದೆ.ಈ ಕೋರ್ಸ್‌ನಿಂದ ನೀವು ಹಣಕಾಸಿನ ಬಗ್ಗೆ ಹೊಸ ವಿಷಯಗಳನ್ನು ಕಲಿಯುವಿರಿ. ಇದರಿಂದ ಸಾಲ ಪಡೆಯುವುದು ಸುಲಭವಾಗುತ್ತದೆ ಮತ್ತು ನಿಮ್ಮ ಆದಾಯ ಹೆಚ್ಚಿಸಲು ಸಹಾಯವಾಗುವ ಹೂಡಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ.

ರೈತರಿಗೆ ವೈಯಕ್ತಿಕ ಹಣಕಾಸು ಎಂಬುದು ಯಶಸ್ವಿ ಕೃಷಿ ಬಿಸಿನೆಸ್ ಗೆ ಅಗತ್ಯವಿರುವ ಪ್ರಮುಖ ಅಂಶವಾಗಿದೆ. ಈ ಕೋರ್ಸ್ ರೈತರಿಗೆ ತಮ್ಮ ಹಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ವೈಯಕ್ತಿಕ ಸಾಲಗಳನ್ನು ಪ್ರವೇಶಿಸಲು ಅಗತ್ಯ ಕೌಶಲ್ಯಗಳನ್ನು ಕಲಿಸುತ್ತದೆ. ವೈಯಕ್ತಿಕ ಹಣಕಾಸು ಪ್ರಿನ್ಸಿಪಲ್ ಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ರೈತರು ಉತ್ತಮ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ ಮತ್ತು ಅದು ಹೆಚ್ಚಿನ ಲಾಭ ಮತ್ತು ಸ್ಥಿರತೆಗೆ ಕಾರಣವಾಗಬಹುದಾಗಿದೆ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 53Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ