8m 57s
3m 2s
6m 49s
9m 19s
13m 25s
4m 5s
15m 52s
7m 48s
7m 57s
6m 42s
7m 44s
9m 15s
10m 43s
10m 8s
ಲಾಂಡ್ರಿ ಬಿಸಿನೆಸ್ ಕೋರ್ಸ್ ಗೆ ಸ್ವಾಗತ. ಬೇರೊಬ್ಬರ ಅಡಿಯಲ್ಲಿ ಕೆಲಸ ಮಾಡಿ ಬೇಸತ್ತಿರುವಿರಾ? ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸಲು ಬಯಸುವಿರಾ? ಹಾಗಿದ್ರೆ ಲಾಂಡ್ರಿ ಬಿಸಿನೆಸ್ ಕೋರ್ಸ್ ನಿಮಗೆ ಅತ್ಯಂತ ಸೂಕ್ತ! ಲಾಭದಾಯಕ ಮತ್ತು ಬೇಡಿಕೆಯಲ್ಲಿರುವ ಬಿಸಿನೆಸ್, ಲಾಂಡ್ರಿ ಬಿಸಿನೆಸ್. ಲಾಂಡ್ರಿ ಸೇವೆಗಳ ಸರಿಯಾದ ಕಾರ್ಯತಂತ್ರಗಳೊಂದಿಗೆ ನೀವು ಉತ್ತಮ ಆದಾಯಗಳಿಸಬಹುದು.
“ಲಾಂಡ್ರಿ ಬಿಸಿನೆಸ್ ” ನ್ನು ಆರಂಭಿಸಿ ಯಶಸ್ವಿಯಾಗಲೂ ಬೇಕಾದ ಎಲ್ಲವನ್ನೂ ಈ ಸಮಗ್ರ ಕೋರ್ಸ್ ಕಲಿಸುತ್ತದೆ.
ಹಲವಾರು ವರ್ಷಗಳಿಂದ ಲಾಂಡ್ರಿ ಬಿಸಿನೆಸ್ ಮಾಡ್ತಾ ಯಶಸ್ವಿಯಾಗಿರೋ ಪದ್ಮಶ್ರೀ ಹಾಗೂ ಸಂದೇಶ್ ಆರ್ ಅವರು ಲಾಂಡ್ರಿ ಬಿಸಿನೆಸ್ ಬಗ್ಗೆ ಈ ಕೋರ್ಸ್ ನಲ್ಲಿ ನಿಮಗೆ ಮಾರ್ಗದರ್ಶನ ನೀಡ್ತಾರೆ. ಅವರ ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಈ ಕೋರ್ಸ್ ಲಾಂಡ್ರಿ ಬಿಸಿನೆಸ್ ಆರಂಭಿಸುವುದರಿಂದ ಹಿಡಿದು ಗ್ರಾಹಕರ ಸಂಬಂಧಗಳನ್ನು ನಿರ್ವಹಣೆ ಮಾಡುವವರೆಗೆ ಎಲ್ಲದರ ಬಗ್ಗೆ ಮಾರ್ಗದರ್ಶನ ಮಾಡ್ತಾರೆ. ಈ ಕೋರ್ಸ್ ಉಪಕರಣ ಆಯ್ಕೆ, ಮಾರ್ಕೆಟಿಂಗ್ ತಂತ್ರ, ಬೆಲೆ ಮಾದರಿ ಮತ್ತು ಸಿಬ್ಬಂದಿ ನಿರ್ವಹಣೆಯಂತಹ ವಿಷಯಗಳನ್ನು ಒಳಗೊಂಡಿವೆ.
ಕೋರ್ಸ್ ನ ಮುಗಿಸುವ ವೇಳೆಗೆ ಭಾರತದಲ್ಲಿ ಸುಸ್ಥಿರ ಮತ್ತು ಲಾಭದಾಯಕ ಲಾಂಡ್ರಿ ಶಾಪ್ ಹೇಗೆ ತೆರೆಯುವುದು ಎಂಬುದರ ಬಗ್ಗೆ ಆಳವಾದ ತಿಳಿವಳಿಕೆ ಪಡೆಯುತ್ತೀರಿ.
ಡ್ರೈ ಕ್ಲೀನಿಂಗ್ ಮಾತ್ರವಲ್ಲ ಜತೆಗೆ ಟೈಲರಿಂಗ್ನಂತಹ ಆಡ್-ಆನ್ ಸೇವೆಗಳೊಂದಿಗೆ ನಿಮ್ಮ ಬಿಸಿನೆಸ್ ವಿಸ್ತರಿಸಲು ಮತ್ತು ಲಾಭವನ್ನು ಹೆಚ್ಚಿಸಲು ಸಹ ಈ ಕೋರ್ಸ್ ನಿಮಗೆ ಗೈಡ್ ಮಾಡುತ್ತದೆ.
ಲಾಂಡ್ರಿ ಬಿಸಿನೆಸ್ ಅನ್ನು ಆರಂಭಿಸಿ ಯಶಸ್ವಿಯಾಗಲು ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!
ಈ ಕೋರ್ಸ್ ಒಳಗೊಂಡಿದೆ