IndianMoney
 0 from 0 ರೇಟಿಂಗ್‌ಗಳು
 2Hrs 55Min

ಕಡಕ್ ನಾಥ್ ಕೋಳಿ ಸಾಕಣೆ ಕೋರ್ಸ್

ಈ ಕೋರ್ಸ್‌ನಲ್ಲಿ ಕಡಕ್‌ನಾಥ್‌ ಕೋಳಿ ಸಾಕಣೆ ಬಗ್ಗೆ ಕಂಪ್ಲೀಟ್‌ ಮಾರ್ಗದರ್ಶನ ಪಡೆಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 51s

  • 2
    ಮಾರ್ಗದರ್ಶಕರ ಪರಿಚಯ

    3m 19s

  • 3
    ಕಡಕನಾಥ್ ಕೋಳಿ ಸಾಕಣೆ ಎಂದರೇನು?

    13m 48s

  • 4
    ಅಗತ್ಯವಿರುವ ಬಂಡವಾಳ ಮತ್ತು ಸ್ಥಳ

    18m 6s

  • 5
    ಅಗತ್ಯ ಅನುಮತಿ ಮತ್ತು ಸರ್ಕಾರದ ಸವಲತ್ತುಗಳು

    4m 20s

  • 6
    ಕೋಳಿ ಮರಿಗಳು – ಬೆಳವಣಿಗೆ ಹಂತಗಳು

    11m 16s

  • 7
    ಕಾರ್ಮಿಕರು ಮತ್ತು ನಿರ್ವಹಣೆ

    10m 14s

  • 8
    ಆಹಾರ ಮತ್ತು ನೀರು ಪೂರೈಕೆ

    18m 18s

  • 9
    ರೋಗ ನಿಯಂತ್ರಣ ಮತ್ತು ಇತರ ಸವಾಲುಗಳು

    8m 12s

  • 10
    ಆಹಾರ ಸಂಗ್ರಹಣೆ, ಸಾರಿಗೆ ವ್ಯವಸ್ಥೆ ಮತ್ತು ಹವಾಮಾನ

    8m 12s

  • 11
    ಕಡಕನಾಥ್ ಕೋಳಿ ಕಟಾವು(ಮಾಂಸ, ಮೊಟ್ಟೆ

    6m 19s

  • 12
    ಕಡಕನಾಥ್ ಕೋಳಿ ಸಾಕಣೆ - ವೆಚ್ಚಗಳು

    15m 31s

  • 13
    ಮಾರುಕಟ್ಟೆ ಮತ್ತು ರಫ್ತು

    13m 22s

  • 14
    ಆದಾಯ ಮತ್ತು ಲಾಭ

    8m 14s

  • 15
    ಬೇಡಿಕೆ ಮತ್ತು ಪೂರೈಕೆ

    8m 49s

  • 16
    ಮಾರಾಟ (ಆನ್‌ಲೈನ್ ಮತ್ತು ಆಫ್‌ಲೈನ್

    9m 42s

  • 17
    ಯುವ ಕೃಷಿಕರಿಗೆ ಮಾರ್ಗದರ್ಶಕರ ಕಿವಿಮಾತು

    7m 33s

ಕೋರ್ಸ್ : ಕಡಕ್ ನಾಥ್ ಕೋಳಿ ಸಾಕಣೆ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಕಡಕ್ ನಾಥ್ ಕೋಳಿ ಸಾಕಣೆ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಕಡಕ್ ನಾಥ್ ಕೋಳಿ ಸಾಕಣೆ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಕಡಕ್ ನಾಥ್ ಕೋಳಿ ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಕಡಕ್ ನಾಥ್ ಕೋಳಿ ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಕಡಕ್ ನಾಥ್ ಕೋಳಿ ಸಾಕಣೆ ಕೋರ್ಸ್

ಸೆಷನ್ : ಆದಾಯ ಮತ್ತು ಲಾಭ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಕೋಳಿ ಸಾಕಣೆಯ ಬಗ್ಗೆ ಆಸಕ್ತಿಯನ್ನು  ಹೊಂದಿದ್ದೀರಾ ಮತ್ತು ಲಾಭದಾಯಕ ಆದಾಯವನ್ನು ಗಳಿಸಲು ಅವಕಾಶವನ್ನು ಹುಡುಕುತ್ತಿದ್ದೀರಾ? ಹಾಗಾದರೆ ನಮ್ಮ ಕಡಕ್ನಾಥ್ ಕೋಳಿ ಫಾರ್ಮಿಂಗ್ ಕೋರ್ಸ್ ನಿಮಗೆ ಸೂಕ್ತವಾಗಿದೆ!
ಈ  ಕೋರ್ಸ್ ನಿಮಗೆ ಕಡಕ್‌ನಾಥ್‌ ಕೋಳಿ ಸಾಕಣೆ ಆರಂಭಿಸುವುದು ಹೇಗೆ ಅನ್ನುವುದರ ಜೊತೆಗೆ ಈ ಕೋಳಿ ವಿಶೇಷ, ಈ ಕೋಳಿ ಸಾಕಣೆಯಿಂದ ಆಗುವ ಪ್ರಯೋಜನ, ಮಾಂಸ ಮತ್ತು ಮೊಟ್ಟೆಗೆ ಇರುವ ಬೇಡಿಕೆ ಬಗ್ಗೆ ಕಂಪ್ಲೀಟ್‌ ಮಾಹಿತಿ ನೀಡುತ್ತದೆ. 
ಪೌಲ್ಟ್ರಿ ಕ್ಷೇತ್ರದಲ್ಲಿ ಪರಿಣಿತರಾಗಿರುವ ವಿಜಯ್‌ ಕುಮಾರ್‌ ಈ ಕೋರ್ಸ್‌ನಲ್ಲಿ ನಿಮಗೆ ಕಡಕ್‌ನಾಥ್‌ ಕೋಳಿ ಸಾಕಣೆ ಬಗ್ಗೆ ಕಂಪ್ಲೀಟ್‌ ಮಾರ್ಗದರ್ಶನ ನೀಡುತ್ತಾರೆ. 
ಈ ಕೋರ್ಸ್‌ನಲ್ಲಿ ನೀವು ಕಡಕ್‌ನಾಥ್‌ ಕೋಳಿ ವಿಶೇಷತೆ, ಕೋಳಿ ಸಾಕಣೆಗೆ ಸ್ಥಳದ ಆಯ್ಕೆ, ಶೆಡ್‌ ನಿರ್ಮಾಣ, ಆರಂಭಿಕ ಮತ್ತು ನಿರಂತರ ಬಂಡವಾಳ, ಆಹಾರ ಮತ್ತು ನೀರಿನ ನಿರ್ವಹಣೆ, ಮೊಟ್ಟೆ ಮತ್ತು ಮಾಂಸದ ಮಾರಾಟ, ದರ ನಿಗದಿ ಸೇರಿದಂತೆ ಕಡಕ್‌ನಾಥ್‌ ಕೋಳಿ ಸಾಕಣೆ ಬಗ್ಗೆ ಕಂಪ್ಲೀಟ್‌ ಮಾರ್ಗದರ್ಶನ ಪಡೆಯುತ್ತೀರಿ. ಈಗಲೇ ಈ ಕೋರ್ಸ್‌ ವೀಕ್ಷಿಸಿ ಕಡಕ್‌ನಾಥ್‌ ಕೋಳಿ ಸಾಕಣೆ ಮಾಡಿ ಸಕ್ಸಸ್‌ ಆಗಿ 
 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 55Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ