IndianMoney
 0 from 0 ರೇಟಿಂಗ್‌ಗಳು
 1Hrs 14Min

ಕಾಟ್ಲಾ ಮೀನು ಸಾಕಣೆ ಕೋರ್ಸ್

ಕಾಟ್ಲಾ ಮೀನು ಸಾಕಾಣಿಕೆ ಮಾಡಿ ಉತ್ತಮ ಆದಾಯ ಗಳಿಸುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 49s

  • 2
    ಮಾರ್ಗದರ್ಶಕರ ಪರಿಚಯ

    1m 54s

  • 3
    ಕಾಟ್ಲಾ ಮೀನು ಕೃಷಿ - ಮೂಲ ಪ್ರಶ್ನೆಗಳು

    5m 37s

  • 4
    ಪೂರಕ ಪರಿಸರ ಮತ್ತು ಸ್ಥಳದ ಆಯ್ಕೆ

    8m 35s

  • 5
    ಬಂಡವಾಳ, ಸರ್ಕಾರದ ಸೌಲಭ್ಯ, ನೋಂದಣೆ ಮತ್ತು ಅನುಮತಿ

    6m 46s

  • 6
    ಕಾಟ್ಲಾ ಮೀನು ಸಾಕಣೆ ಪ್ರಕ್ರಿಯೆ

    5m 34s

  • 7
    ಹೊಂಡ/ಟ್ಯಾಂಕ್ ನಿರ್ಮಾಣ ಮತ್ತು ಅಗತ್ಯ ಸಲಕರಣೆಗಳು

    6m 36s

  • 8
    ಆಹಾರ, ಸಂರಕ್ಷಣೆ, ಕೆಲಸಗಾರರು ಮತ್ತು ಕೆಲಸ ನಿರ್ವಹಣೆ

    9m 32s

  • 9
    ಕಟಾವು

    5m 13s

  • 10
    ಮಾರ್ಕೆಟಿಂಗ್ ಮತ್ತು ಮಾರಾಟ

    6m 1s

  • 11
    ಖರ್ಚು ಮತ್ತು ಲಾಭ

    3m 39s

  • 12
    ಮಾರ್ಗದರ್ಶಕರ ಸಲಹೆ

    4m 12s

ಕೋರ್ಸ್ : ಕಾಟ್ಲಾ ಮೀನು ಸಾಕಣೆ ಕೋರ್ಸ್

ಸೆಷನ್ : ಕಾಟ್ಲಾ ಮೀನು ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಕಾಟ್ಲಾ ಮೀನು ಸಾಕಣೆ ಕೋರ್ಸ್

ಸೆಷನ್ : ಕಾಟ್ಲಾ ಮೀನು ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಕಾಟ್ಲಾ ಮೀನು ಸಾಕಣೆ ಕೋರ್ಸ್

ಸೆಷನ್ : ಪೂರಕ ಪರಿಸರ ಮತ್ತು ಸ್ಥಳದ ಆಯ್ಕೆ ,
ಸದಸ್ಯ : Unknown

ಕೋರ್ಸ್ : ಕಾಟ್ಲಾ ಮೀನು ಸಾಕಣೆ ಕೋರ್ಸ್

ಸೆಷನ್ : ಪೂರಕ ಪರಿಸರ ಮತ್ತು ಸ್ಥಳದ ಆಯ್ಕೆ ,
ಸದಸ್ಯ : Unknown

ಕೋರ್ಸ್ : ಕಾಟ್ಲಾ ಮೀನು ಸಾಕಣೆ ಕೋರ್ಸ್

ಸೆಷನ್ : ಬಂಡವಾಳ, ಸರ್ಕಾರದ ಸೌಲಭ್ಯ, ನೋಂದಣೆ ಮತ್ತು ಅನುಮತಿ,
ಸದಸ್ಯ : Unknown

ಕೋರ್ಸ್ : ಕಾಟ್ಲಾ ಮೀನು ಸಾಕಣೆ ಕೋರ್ಸ್

ಸೆಷನ್ : ಬಂಡವಾಳ, ಸರ್ಕಾರದ ಸೌಲಭ್ಯ, ನೋಂದಣೆ ಮತ್ತು ಅನುಮತಿ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಮೀನು ಸಾಕಣೆ ಅನ್ನೋವುದು ರೈತರಿಗೆ ಪರ್ಯಾಯ ಆದಾಯದ ಮಾರ್ಗವೂ ಹೌದು ಜತೆಗೆ ಸಂಪೂರ್ಣವಾಗಿ ಕೂಡಾ ಮೀನು ಕೃಷಿಯಲ್ಲಿ ತೊಡಗಿಕೊಂಡು ರೈತರು ಹೆಚ್ಚಿನ ಲಾಭಗಳಿಸಬಹುದು. ಅದಕ್ಕಾಗೆ ರೈತರಿಗೆ ಸಹಾಯವಾಗಲಿ ಅನ್ನೋ ಉದ್ದೇಶದಿಂದ ಈ ಕಾಟ್ಲಾ ಮೀನು ಸಾಕಣೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಈ ಕಾಟ್ಲಾ ಮೀನು ಸಾಕಣೆ ಕೋರ್ಸ್ ನಲ್ಲಿ ಮೀನು ಸಾಕಾಣೆಗೆ ಬೇಕಾಗಿರೋ, ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳು ಇವೆ. ಕಾಟ್ಲಾ ಎಂಬುದು ಭಾರತದಲ್ಲಿ ಜನಪ್ರಿಯ ಸಿಹಿನೀರಿನ ಮೀನು ಜಾತಿಯಾಗಿದೆ ಈ ಕೋರ್ಸ್ ನಲ್ಲಿ ಕಾಟ್ಲಾ ಬಗ್ಗೆ ನೀವು ಸಂಪೂರ್ಣವಾಗಿ ಕಲಿಯಬಹುದು.

ಮೀನು ಸಾಕಣೆಗೆ ಸ್ಥಳದ ಆಯ್ಕೆ, ಕೊಳ ನಿರ್ಮಾಣ, ತಳಿ ಆಯ್ಕೆ, ಮೀನಿಗೆ ಬೇಕಾದ ಆಹಾರ, ಪೋಷಣೆ, ನಿರ್ವಹಣೆ  ಜತೆಗೆ ಮಾರುಕಟ್ಟೆ ಸೇರಿದಂತೆ ಕಾಟ್ಲಾ ಮೀನು ಸಾಕಾಣಿಕೆಯ ಎಲ್ಲಾ ಅಂಶಗಳೂ ಈ ಕೋರ್ಸ್ ನಲ್ಲಿದೆ.

ಹಲವು ವರ್ಷಗಳ ಅನುಭವ ಹೊಂದಿರುವ ಪರಿಣಿತ ಕಾಟ್ಲಾ ಮೀನು ಸಾಕಣೆದಾರರಾಗಿ ಯಶಸ್ವಿಯಾಗಿರೋ ಕುಕ್ಕನಹಳ್ಳಿ ಗ್ರಾಮದ ಮಹೇಶ್ ಹೆಬ್ಬಾರ್ ಅವರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ..

ನೀವು ಕಾಟ್ಲಾ ಮೀನು ಸಾಕಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ಕಂಪ್ಲೀಟ್ ಆಗಿ ನೋಡಿ ಮತ್ತು ಮಾರ್ಗದರ್ಶಕರು ಹೇಳಿದಂತೆ ಕೃಷಿ ಮಾಡಿ ಸಕ್ಸಸ್ ಆಗಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 14Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ