11m 11s
3m 40s
6m 1s
10m 25s
6m 57s
6m 44s
6m 42s
4m 8s
9m 19s
3m 54s
5m 49s
ಬಿಸಿನೆಸ್ ಪ್ರಾರಂಭಿಸುವುದು ಅನೇಕ ವ್ಯಕ್ತಿಗಳಿಗೆ ಒಂದು ಕನಸಾಗಿರುತ್ತದೆ, ಆದರೆ ಸರಿಯಾದ ಮಾರ್ಗದರ್ಶನವಿಲ್ಲದೆ ಅದು ಸವಾಲಾಗಬಹುದು. ಬಂಡವಾಳ ಜಾಸ್ತಿ ಹಾಗಿ ಜಾಸ್ತಿ ಲಾಭ ಗಳಿಸೋ ಯೋಚನೆ ನಿಮ್ಮದಾಗಿದ್ರೆ ನೀವು ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭಿಸಬಹುದು. ಅಂತಹವರಿಗಾಗೇ ಈ "HP ಪೆಟ್ರೋಲ್ ಬಂಕ್ ಪ್ರಾರಂಭಿಸುವುದು ಹೇಗೆ?" ಎಂಬ ಈ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ. ತಮ್ಮದೇ ಸ್ವಂತ ಪೆಟ್ರೋಲ್ ಬಂಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಯೋಚಿಸುತ್ತಿರುವವರಿಗೆ ಈ ಕೋರ್ಸ್ ನೆರವಾಗಲಿದೆ.
ಹಲವಾರು ವರ್ಷಗಳಿಂದ HP ಪೆಟ್ರೋಲ್ ಬಂಕ್ ಅನ್ನು ನಡೆಸ್ತಾ ಲಾಭಪಡೆಯುತ್ತಿರೋ ಅನುಭವಿ ಉದ್ಯಮಿ ಪ್ರಮೀಳಾ ಅವರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.
ಪೆಟ್ರೋಲ್ ಬಂಕ್ ಗೆ ಸ್ಥಳದ ಆಯ್ಕೆ, ಪರವಾನಗಿಗಳನ್ನು ಪಡೆಯುವುದು ಮತ್ತು ಮೂಲಸೌಕರ್ಯವನ್ನು ಹೊಂದಿಸುವುದು, ಅಗತ್ಯವಿರುವ ಬಂಡವಾಳ, ಗ್ರಾಹಕರ ಆಕರ್ಷಣೆ, ಹಾಗೂ ನಿರೀಕ್ಷಿತ ಲಾಭವನ್ನು ಒಳಗೊಂಡಂತೆ ಬಿಸಿನೆಸ್ ನ ಎಲ್ಲಾ ವಿಚಾರಗಳ ಬಗ್ಗೆಯೂ ಸಹ ಈ ಕೋರ್ಸ್ ನಿಮಗೆ ತಿಳಿಸಿಕೊಡುತ್ತದೆ.
HP ಪೆಟ್ರೋಲ್ ಬಂಕ್ ಅನ್ನು ಪ್ರಾರಂಭಿಸುವುದು ಲಾಭದಾಯಕ ಬಿಸಿನೆಸ್ ಆಗಿದೆ ಏಕೆಂದರೆ ಇದು ವಾಹನಗಳಿಗೆ ಮೂಲಭೂತ ಅವಶ್ಯಕತೆಯಾದ ಇಂಧನವನ್ನು ಪೂರೈಸುತ್ತದೆ ಮತ್ತು ಜನಗಳಿಗೆ ಯಾವಾಗಲೂ ಸಹ ತಮ್ಮ ವಾಹನಗಳಿಗೆ ಇಂಧನದ ಅಗತ್ಯವಿರುತ್ತದೆ ಮತ್ತು ಅದರ ಬೇಡಿಕೆಯು ಕಡಿಮೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಸರಿಯಾದ ವಿಧಾನದೊಂದಿಗೆ, ಪೆಟ್ರೋಲ್ ಬಂಕ್ ಬಿಸಿನೆಸ್ ನಲ್ಲಿ ಗಮನಾರ್ಹ ಲಾಭವನ್ನು ಗಳಿಸಬಹುದಾಗಿದೆ.ನೀವು
ನೀವು ಪೆಟ್ರೋಲ್ ಬಂಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಯೋಚಿಸ್ತಿದ್ರೆ ಈಗಲೇ "HP ಪೆಟ್ರೋಲ್ ಬಂಕ್ ಪ್ರಾರಂಭಿಸುವುದು ಹೇಗೆ?" ಎಂಬ ಕೋರ್ಸ್ ನ್ನು ವೀಕ್ಷಿಸಿ ಮತ್ತು ನಿಮ್ಮ ವಾಣಿಜ್ಯೋದ್ಯಮದ ಕನಸುಗಳನ್ನು ನನಸಾಗಿಸಿಕೊಳ್ಳಿ
ಈ ಕೋರ್ಸ್ ಒಳಗೊಂಡಿದೆ