IndianMoney
 0 from 0 ರೇಟಿಂಗ್‌ಗಳು
 2Hrs 9Min

ಕಾರ್ ಸರ್ವೀಸ್ ಸೆಂಟರ್ ಬಿಸಿನೆಸ್ ಕೋರ್ಸ್

ಈ ಕೋರ್ಸ್ ನೋಡಿ ಕಾರ್ ಸರ್ವೀಸ್ ಸೆಂಟರ್ ಆರಂಭಿಸಿ ನಿಮ್ಮ ಗಳಿಕೆಯನ್ನು ಹೆಚ್ಚಿಸಿ! ಸರ್ವೀಸ್ ಸೆಂಟರ್ ಬಿಸಿನೆಸ್‌ ನಡೆಸಲು ತರಬೇತಿ ಪಡೆಯಿರಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 27s

  • 2
    ಮಾರ್ಗದರ್ಶಕರ ಪರಿಚಯ

    3m 40s

  • 3
    ಮಾರುಕಟ್ಟೆ ಮತ್ತು ಬೇಡಿಕೆ

    9m 48s

  • 4
    ಬಂಡವಾಳ, ನೋಂದಣಿ, ಜಿ ಎಸ್ ಟಿ ಮತ್ತು ಮಾಲೀಕತ್ವ

    14m 56s

  • 5
    ಆಥೋರೈಸ್ಡ್ ಸರ್ವೀಸ್ ಸೆಂಟರ್ - ಪ್ರಕ್ರಿಯೆ

    8m 47s

  • 6
    ಸ್ಥಳದ ಆಯ್ಕೆ ಹೇಗೆ?

    9m 7s

  • 7
    ಲಭ್ಯವಿರುವ ಸೇವೆಗಳು

    6m 21s

  • 8
    ಮೂಲಸೌಕರ್ಯ

    10m 49s

  • 9
    ಟೂಲ್ಸ್ ಮತ್ತು ಸ್ಪೇರ್ ಪಾರ್ಟ್ಸ್

    6m 57s

  • 10
    ಕಾರ್ಮಿಕರ ಅವಶ್ಯಕತೆ ಮತ್ತು ತರಬೇತಿ

    12m 47s

  • 11
    ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆ

    9m 40s

  • 12
    ಬೆಲೆ ನಿಗದಿ ಹೇಗೆ?

    9m 41s

  • 13
    ಲೆಕ್ಕ ಪತ್ರ ನಿರ್ವಹಣೆ

    10m 21s

  • 14
    ಮಾರ್ಗದರ್ಶಕರ ಸಲಹೆ

    6m 38s

ಕೋರ್ಸ್ : ಕಾರ್ ಸರ್ವೀಸ್ ಸೆಂಟರ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರುಕಟ್ಟೆ ಮತ್ತು ಬೇಡಿಕೆ,
ಸದಸ್ಯ : Unknown

ಕೋರ್ಸ್ : ಕಾರ್ ಸರ್ವೀಸ್ ಸೆಂಟರ್ ಬಿಸಿನೆಸ್ ಕೋರ್ಸ್

ಸೆಷನ್ : ಮಾರುಕಟ್ಟೆ ಮತ್ತು ಬೇಡಿಕೆ,
ಸದಸ್ಯ : Unknown

ಕೋರ್ಸ್ : ಕಾರ್ ಸರ್ವೀಸ್ ಸೆಂಟರ್ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ, ನೋಂದಣಿ, ಜಿ ಎಸ್ ಟಿ ಮತ್ತು ಮಾಲೀಕತ್ವ,
ಸದಸ್ಯ : Unknown

ಕೋರ್ಸ್ : ಕಾರ್ ಸರ್ವೀಸ್ ಸೆಂಟರ್ ಬಿಸಿನೆಸ್ ಕೋರ್ಸ್

ಸೆಷನ್ : ಬಂಡವಾಳ, ನೋಂದಣಿ, ಜಿ ಎಸ್ ಟಿ ಮತ್ತು ಮಾಲೀಕತ್ವ,
ಸದಸ್ಯ : Unknown

ಕೋರ್ಸ್ : ಕಾರ್ ಸರ್ವೀಸ್ ಸೆಂಟರ್ ಬಿಸಿನೆಸ್ ಕೋರ್ಸ್

ಸೆಷನ್ : ಆಥೋರೈಸ್ಡ್ ಸರ್ವೀಸ್ ಸೆಂಟರ್ - ಪ್ರಕ್ರಿಯೆ,
ಸದಸ್ಯ : Unknown

ಕೋರ್ಸ್ : ಕಾರ್ ಸರ್ವೀಸ್ ಸೆಂಟರ್ ಬಿಸಿನೆಸ್ ಕೋರ್ಸ್

ಸೆಷನ್ : ಆಥೋರೈಸ್ಡ್ ಸರ್ವೀಸ್ ಸೆಂಟರ್ - ಪ್ರಕ್ರಿಯೆ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕಾರ್ ಸರ್ವೀಸ್ ಸೆಂಟರ್ ಬಿಸಿನೆಸ್ ಕೋರ್ಸ್ ಗೆ ಸ್ವಾಗತ. ಭಾರತದಲ್ಲಿ ಕಾರು ಸೇವಾ ಕೇಂದ್ರವನ್ನು ತೆರೆಯಲು ನೀವು ಆಸಕ್ತಿ ಹೊಂದಿದ್ದೀರಾ? ಇದು ಉತ್ತಮ ಬಿಸಿನೆಸ್‌ ಅವಕಾಶ ಎಂದು ನೀವು ಆಶ್ಚರ್ಯಪಡುತ್ತಿರುವಿರಾ? ಹಾಗಿದ್ದಲ್ಲಿ ಈ ಕೋರ್ಸ್ ನಿಮಗೆ ಸೂಕ್ತವಾಗಿದೆ.

ಕಾರ್ ಸರ್ವೀಸ್ ಸೆಂಟರ್ ಬಿಸಿನೆಸ್ ಅನ್ನು ಆರಂಭಿಸಿ ಯಶಸ್ವಿಯಾಗುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಸಂಪೂರ್ಣವಾಗಿ ಕಲಿಯುವಿರಿ. ಈ ಕೋರ್ಸ್ ನ ಮಾರ್ಗದರ್ಶಕರಾಗಿರೋ  ಉದ್ಯಮದ ತಜ್ಞ ವರದನ್ ಅವ್ರು ಕಾರ್ ಸರ್ವಿಸ್ ಸೆಂಟರ್ ಬಿಸಿನೆಸ್ ಬಗ್ಗೆ ಇಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ.. 

ಆಟೋಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾದೊಂದಿಗೆ, ವರದನ್ ಅವರು ಹಲವಾರು ವರ್ಷಗಳ ಅನುಭವ ಮತ್ತು ಜ್ಞಾನವನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ನಿಮ್ಮ ಬಿಸಿನೆಸ್‌ ಅನ್ನು ಆರಂಭಿಸುವುದರಿಂದ ಹಿಡಿದು ಹಣಕಾಸು ನಿರ್ವಹಣೆ ಮತ್ತು ಸಿಬ್ಬಂದಿ ನೇಮಿಸಿಕೊಳ್ಳುವವರೆಗೆ ನಿಮಗೆ ಎಲ್ಲವನ್ನೂ ಕಲಿಸುತ್ತಾರೆ. ಗ್ರಾಹಕರನ್ನು ಆಕರ್ಷಿಸುವುದು, ಉನ್ನತ ದರ್ಜೆಯ ಸೇವೆಯನ್ನು ಒದಗಿಸುವುದು ಮತ್ತು ನಿಮ್ಮ ಲಾಭ ಹೆಚ್ಚಳ ಮಾಡುವುದರ ಬಗ್ಗೆಯೂ ಹೇಳಿಕೊಡ್ತಾರೆ. . 

ಆದ್ರೆ ಕಾರ್‌ ಸರ್ವಿಸ್‌ ಸೆಂಟರ್‌ ಬಿಸಿನೆಸ್ ನಲ್ಲಿ ಗೆಲ್ಲಬಹುದೇ ಅನ್ನೋ ಪ್ರಶ್ನೆ ಇರಬಹುದು. ಇದಕ್ಕೆ ಉತ್ತರ ಹೌದು ಅನ್ನುತ್ತಾರೆ ಮಾರ್ಗದರ್ಶಕರು. ಭಾರತದಲ್ಲಿ ಹೆಚ್ಚುತ್ತಿರುವ ಕಾರುಗಳ ಸಂಖ್ಯೆಯೊಂದಿಗೆ, ಕಾರ್ ಸರ್ವೀಸ್ ಸೆಂಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಸರಿಯಾದ ರೀತಿಯಲ್ಲಿ ಈ ಬಿಸಿನೆಸ್ ನಡೆಸಿದರೆ ನೀವು ಈ ಬಿಸಿನೆಸ್ ನಲ್ಲಿ ಉತ್ತಮ ಲಾಭವನ್ನು ಗಳಿಸಬಹುದು.

ಈ ಉದ್ಯಮದಲ್ಲಿ ನೀವು ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ಈ ಕೋರ್ಸ್ ನಿಮಗೆ ನೀಡುತ್ತದೆ. ಈ ಕೋರ್ಸ್‌ ನ್ನು ವೀಕ್ಷಿಸಿ ಮತ್ತು ಉದ್ಯಮದಲ್ಲಿ ಯಶಸ್ವಿಯಾಗಲು ಇರುವ ಅವಕಾಶವನ್ನು ಕಳೆದುಕೊಳ್ಳಬೇಡಿ! 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 9Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ