IndianMoney
 0 from 0 ರೇಟಿಂಗ್‌ಗಳು
 1Hrs 42Min

ಮುರ್ರಾ ಎಮ್ಮೆ ಸಾಕಣೆ ಕೋರ್ಸ್

ಹೈನುಗಾರಿಕೆಯಲ್ಲಿ ಅಧಿಕ ಲಾಭ ತರುವ ಮುರ್ರಾ ಎಮ್ಮೆ ಸಾಕಣೆ ಬಗ್ಗೆ ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 45s

  • 2
    ಮಾರ್ಗದರ್ಶಕರ ಪರಿಚಯ

    1m 32s

  • 3
    ಮುರ್ರಾ ಎಮ್ಮೆ ಸಾಕಣೆ ಕೋರ್ಸ್ - ಮೂಲ ಪ್ರಶ್ನೆಗಳು

    9m 15s

  • 4
    ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

    6m 6s

  • 5
    ಮುರ್ರಾ ತಳಿ ಆಯ್ಕೆ ಪ್ರಕ್ರಿಯೆ

    8m 23s

  • 6
    ಹವಾಮಾನ, ಆಹಾರ ಮತ್ತು ನೀರು

    9m 50s

  • 7
    ಹಾಲಿನ ಪ್ರಮಾಣ

    7m 33s

  • 8
    ಮುರ್ರಾ ಎಮ್ಮೆ ಕೃಷಿ - ಅನುಕೂಲ, ಅನಾನುಕೂಲಗಳು

    6m 37s

  • 9
    ಮುರ್ರಾ ಎಮ್ಮೆಯ ಜೀವನ ಚಕ್ರ

    9m 12s

  • 10
    ರೋಗಗಳು ಮತ್ತು ನಿಯಂತ್ರಣ

    7m 32s

  • 11
    ಖರ್ಚು ಮತ್ತು ಲಾಭ

    6m 12s

  • 12
    ಶೆಡ್, ಯಂತ್ರೋಪಕರಣ ಮತ್ತು ಇತರ ಸಲಕರಣೆಗಳು

    5m 59s

  • 13
    ಕೆಲಸಗಾರರು ಮತ್ತು ಕಾರ್ಯ ನಿರ್ವಹಣೆ

    4m 35s

  • 14
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

    8m 24s

ಕೋರ್ಸ್ : ಮುರ್ರಾ ಎಮ್ಮೆ ಸಾಕಣೆ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ ,
ಸದಸ್ಯ : Unknown

ಕೋರ್ಸ್ : ಮುರ್ರಾ ಎಮ್ಮೆ ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ ,
ಸದಸ್ಯ : Unknown

ಕೋರ್ಸ್ : ಮುರ್ರಾ ಎಮ್ಮೆ ಸಾಕಣೆ ಕೋರ್ಸ್

ಸೆಷನ್ : ಶೆಡ್, ಯಂತ್ರೋಪಕರಣ ಮತ್ತು ಇತರ ಸಲಕರಣೆಗಳು,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಹೈನುಗಾರಿಕೆಯಲ್ಲಿ ಲಾಭ ಇದೆ ಅನ್ನುವುದು ಸುಳ್ಳಲ್ಲ. ಅದರಲ್ಲು ಎಮ್ಮೆ ಸಾಕಣೆಯಲ್ಲಿ  ಇನ್ನೂ ಲಾಭ ಜಾಸ್ತಿ. ಆ ಕಾರಣಕ್ಕೆ ರೈತರಿಗೆ ಉಪಯೋಗವಾಗಬೇಕು ಅಂತಾನೇ ಎಮ್ಮೆ ತಳಿಗಳಲ್ಲಿ ಅತ್ಯಂತ ಉತ್ತಮವಾದ ಮುರ್ರಾ ಎಮ್ಮೆ  ಸಾಕಣೆ ಬಗ್ಗೆ ಈ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ. 

ಈ ಕೋರ್ಸ್ ಅನ್ನು ವೀಕ್ಷಿಸುವ ಮೂಲಕ  ನೀವು  ಮುರ್ರಾ ಎಮ್ಮೆ ಡೈರಿ ಫಾರ್ಮ್ ಆರಂಭಿಸಿ ಯಶಸ್ವಿಯಾಗಬಹುದು. ಈ ಕೋರ್ಸ್ ಪ್ರಾಕ್ಟಿಕಲ್ ಆಗಿದ್ದು ಯಾರು ಬೇಕಾದರೂ ಈ ಕೋರ್ಸ್ ನೋಡಿ ಎಮ್ಮೆ ಸಾಕಣೆಯನ್ನು ಆರಂಭಿಸಬಹುದು.

300ಕ್ಕೂ ಹೆಚ್ಚು ಮುರ್ರಾ ಎಮ್ಮೆ ಸಾಕಣೆ ಮಾಡ್ತಾ ಹೈನುಗಾರಿಕೆಯಲ್ಲಿ ಯಶಸ್ವಿಯಾಗಿರೋ  ಶ್ರೀನಿವಾಸ್ ಅವರೇ ನಿಮಗೆ ಮುರ್ರಾ ಎಮ್ಮೆ ಸಾಕಾಣೆ ಬಗ್ಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ. ಸರಿಯಾದ ಎಮ್ಮೆ ತಳಿಯನ್ನು ಆಯ್ಕೆ ಮಾಡುವುದು, ಆಹಾರ ಮತ್ತು ಪೋಷಣೆ, ಸಂತಾನೋತ್ಪತ್ತಿ, ರೋಗ ನಿರ್ವಹಣೆ ಮತ್ತು ಮಾರುಕಟ್ಟೆ ತಂತ್ರಗಳೂ ಸೇರಿದಂತೆ ಲಾಭದಾಯಕ ಮುರ್ರಾ ಎಮ್ಮೆ ಡೈರಿ ಫಾರ್ಮ್ ಅನ್ನು ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ಎಲ್ಲಾ ಅಗತ್ಯ ವಿವರಗಳನ್ನು ತಿಳಿಸಿಕೊಡ್ತಾರೆ.

ಎಮ್ಮೆ ಹಾಲು ಮತ್ತು ಅದರ ಉಪ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಮುರ್ರಾ ಎಮ್ಮೆ ಸಾಕಣೆಯು ಲಾಭದಾಯಕ  ಕೃಷಿಯಾಗಿದ್ದು ಈ ಕೋರ್ಸ್ ನೋಡಿ ನಿಮ್ಮದೇ ಸ್ವಂತ ಮುರ್ರಾ ಎಮ್ಮೆ ಡೈರಿ ಫಾರ್ಮ್ ಅನ್ನು  ನೀವು ಆರಂಭಿಸಬಹುದು.ಇನ್ಯಾಕೆ ಕಾಯ್ತಿದ್ದೀರಿ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಮುರ್ರಾ ಎಮ್ಮೆ ಕೃಷಿ ಮಾಡಿ ಯಶಸ್ಸನ್ನು ಸಾಧಿಸಲು ನಿಮ್ಮ ಮೊದಲ ಹೆಜ್ಜೆ ಇರಿಸಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 42Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ