IndianMoney
 0 from 0 ರೇಟಿಂಗ್‌ಗಳು
 2Hrs 9Min

IPO ಗುಣಮಟ್ಟದ ಕಂಪನಿ ಕಟ್ಟುವುದು ಹೇಗೆ

ಲಾಜಿಸ್ಟಿಕ್ಸ್ ಕಂಪೆನಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿ IPO-ಯೋಗ್ಯ ಕಂಪನಿಯನ್ನು ನಿರ್ಮಿಸುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 39s

  • 2
    ಮಾರ್ಗದರ್ಶಕರ ಪರಿಚಯ

    4m 52s

  • 3
    ಐಪಿಒ ಕನಸು

    10m 45s

  • 4
    ಕಂಪನಿ ಬೆಳವಣಿಗೆ ಮತ್ತು ನೌಕರರ ನಿರ್ವಹಣೆ

    29m 53s

  • 5
    ಐಪಿಒ ಉದ್ದೇಶ

    1m 31s

  • 6
    ಗ್ರಾಹಕ ಸಂತೃಪ್ತಿ

    5m 26s

  • 7
    ಹೂಡಿಕೆದಾರರಿಗೆ ಇಷ್ಟವಾಗುವಂತ ಕಂಪನಿ ಕಟ್ಟೋದು ಹೇಗೆ?

    2m 55s

  • 8
    ಬಿಸಿನೆಸ್ ಆರಂಭಿಸುವುದು v/s ಬಿಸಿನೆಸ್ ಬೆಳವಣಿಗೆ

    8m 49s

  • 9
    ದೊಡ್ಡ ಬಿಸಿನೆಸ್ ಕಟ್ಟೋದು ಹೇಗೆ?

    3m 16s

  • 10
    ಬಿಸಿನೆಸ್ ನ ಉದ್ದ-ಅಗಲ ತಿಳಿಯುವುದು ಹೇಗೆ?

    6m 30s

  • 11
    ಬಿಸಿನೆಸ್ ಸೋಲಲು ಕಾರಣಗಳೇನು?

    15m 4s

  • 12
    ಉದ್ಯಮಿಗಳು ಸೋಲಲು ಕಾರಣಗಳೇನು?

    25m 41s

  • 13
    ಉದಯೋನ್ಮುಖ ಉದ್ಯಮಿಗಳಿಗೆ ನಿಮ್ಮ ಮಾತು

    5m 16s

ಕೋರ್ಸ್ : IPO ಗುಣಮಟ್ಟದ ಕಂಪನಿ ಕಟ್ಟುವುದು ಹೇಗೆ

ಸೆಷನ್ : ಗ್ರಾಹಕ ಸಂತೃಪ್ತಿ,
ಸದಸ್ಯ : Unknown

ಕೋರ್ಸ್ : IPO ಗುಣಮಟ್ಟದ ಕಂಪನಿ ಕಟ್ಟುವುದು ಹೇಗೆ

ಸೆಷನ್ : ಉದ್ಯಮಿಗಳು ಸೋಲಲು ಕಾರಣಗಳೇನು?,
ಸದಸ್ಯ : Unknown

ಕೋರ್ಸ್ : IPO ಗುಣಮಟ್ಟದ ಕಂಪನಿ ಕಟ್ಟುವುದು ಹೇಗೆ

ಸೆಷನ್ : ಕಂಪನಿ ಬೆಳವಣಿಗೆ ಮತ್ತು ನೌಕರರ ನಿರ್ವಹಣೆ,
ಸದಸ್ಯ : Unknown

ಕೋರ್ಸ್ : IPO ಗುಣಮಟ್ಟದ ಕಂಪನಿ ಕಟ್ಟುವುದು ಹೇಗೆ

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : IPO ಗುಣಮಟ್ಟದ ಕಂಪನಿ ಕಟ್ಟುವುದು ಹೇಗೆ

ಸೆಷನ್ : ಕಂಪನಿ ಬೆಳವಣಿಗೆ ಮತ್ತು ನೌಕರರ ನಿರ್ವಹಣೆ,
ಸದಸ್ಯ : Unknown

ಕೋರ್ಸ್ : IPO ಗುಣಮಟ್ಟದ ಕಂಪನಿ ಕಟ್ಟುವುದು ಹೇಗೆ

ಸೆಷನ್ : ಬಿಸಿನೆಸ್ ನ ಉದ್ದ-ಅಗಲ ತಿಳಿಯುವುದು ಹೇಗೆ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸಿ IPO ಯೋಗ್ಯ ಕಂಪನಿಯಾಗಿ ಬೆಳೆಸಲು ಬಯಸುವ ವ್ಯಕ್ತಿ ಆಗಿದ್ದರೆ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ. ಲಾಜಿಸ್ಟಿಕ್ಸ್ ಬಿಸಿನೆಸ್‌ ಎಂದರೇನು ಮತ್ತು ಅದನ್ನು ಹೇಗೆ ಆರಂಭಿಸಬೇಕು ಎಂಬುದರ ಕುರಿತು ಸಮಗ್ರ ಮಾಹಿತಿ ಈ ಕೋರ್ಸ್‌ನಲ್ಲಿದೆ.

ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಸಂಸ್ಥೆ VRL ಗ್ರೂಪ್‌ನ ಅಧ್ಯಕ್ಷರಾದ ವಿಜಯ್ ಸಂಕೇಶ್ವರ್ ಅವ್ರೇ ನಿಮಗೆ ಈ ಉದ್ಯಮದಲ್ಲಿ ಯಶಸ್ವಿಯಾಗಲು ಏನೆಲ್ಲ ಕೌಶಲ್ಯಗಳು ಬೇಕು ಎಂಬುವುದರ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.  

ಲಾಜಿಸ್ಟಿಕ್ಸ್ ಬಿಸಿನೆಸ್‌ ಮತ್ತು ಮಾರುಕಟ್ಟೆ ಸಂಶೋಧನೆಯನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು, ಬಿಸಿನೆಸ್‌ ಪ್ಲಾನ್‌, ಬಂಡವಾಳ ಹಾಗೂ ನಿಮ್ಮ ಸ್ವಂತ ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ ಮೂಲಕ ತಿಳಿದುಕೊಳ್ಳಬಹುದು. ಪರಿಣಾಮಕಾರಿ ಸಪ್ಲೈ ಚೈನ್ ನಿರ್ವಹಣೆಯಿಂದ ಬಲವಾದ ಬ್ರಾಂಡ್ ಅನ್ನು ನಿರ್ಮಿಸುವವರೆಗೆ ಲಾಜಿಸ್ಟಿಕ್ಸ್ ಕಂಪನಿಯನ್ನು ಯಶಸ್ವಿಯಾಗಿಸುವ ಪ್ರಮುಖ ಅಂಶಗಳ ಬಗ್ಗೆ ಸಂಪೂರ್ಣ ಮಾಹಿತಿ  ಈ ಕೋರ್ಸ್‌ ನಲ್ಲಿದೆ

ಭಾರತದಲ್ಲಿ ಲಾಜಿಸ್ಟಿಕ್ಸ್ ಉದ್ಯಮವನ್ನು ಕೇಂದ್ರೀಕರಿಸಿ, ಈ ಮಾರುಕಟ್ಟೆಯಲ್ಲಿ ಲಾಜಿಸ್ಟಿಕ್ಸ್ ಬಿಸಿನೆಸ್‌ ಆರಂಭಿಸುವಲ್ಲಿ ಇರುವ ನಿರ್ದಿಷ್ಟ ಸವಾಲುಗಳು ಮತ್ತು ಅವಕಾಶಗಳ ಬಗ್ಗೆಯೂ ಇಲ್ಲಿ ಕಲಿಯುವಿರಿ. ಈ ಕೋರ್ಸ್‌ನ ಕೊನೆಯಲ್ಲಿ ಲಾಜಿಸ್ಟಿಕ್ಸ್‌ ಕಂಪೆನಿಯನ್ನು ಆರಂಭಿಸಲು ಹೇಗೆ ಅಡಿಪಾಯ ಹಾಕಬೇಕು, ನಿಮ್ಮ ಸ್ವಂತ ಬಿಸಿನೆಸ್‌ ಆರಂಭಿಸಲು ಅಥವಾ ನಿಮ್ಮ ಬಿಸಿನೆಸ್‌ ಅನ್ನು ಲಾಜಿಸ್ಟಿಕ್‌ ಗೆ ವಿಸ್ತರಿಸುವುದು ಹೇಗೆ ಅನ್ನುವುದನ್ನು ಹೇಳಿಕೊಡ್ತಾರೆ

ನೀವು ಈ ತರಹದ ಬಿಸಿನೆಸ್ ಅನ್ನು ಕಟ್ಟಿ ಗೆಲ್ಲಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ. ಅನುಭವಿಗಳ, ಸಾಧಕರ ಮಾರ್ಗದರ್ಶನದಂತೆ ಬಿಸಿನೆಸ್ ರನ್ ಮಾಡಿ ಸಕ್ಸಸ್ ಆಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 9Min
 
ಪಾಠಗಳ ಸಂಖ್ಯೆ
13 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ