ಡ್ರ್ಯಾಗನ್ ಹಣ್ಣಿನ ಕೃಷಿಯು ಭಾರತದಲ್ಲಿ ಲಾಭದಾಯಕ ಕೃಷಿಯಾಗಿದೆ. ಮಹತ್ವಾಕಾಂಕ್ಷಿ ರೈತರಿಗೆ ಸಹಾಯ ಮಾಡಲು ಡ್ರ್ಯಾಗನ್ ಹಣ್ಣಿನ ಕೃಷಿ ಕುರಿತ ಈ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ. ನೀವು ಡ್ರ್ಯಾಗನ್ ಫ್ರೂಟ್ ಕೃಷಿ ಬಗ್ಗೆ ವೈಜ್ನಾನಿಕವಾಗಿ ತಿಳಿದುಕೊಂಡು ಕೃಷಿ ಮಾಡಬೇಕು ಅನ್ನೋ ಯೋಚನೆಯಲ್ಲಿದ್ದರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ
ಡ್ರ್ಯಾಗನ್ ಹಣ್ಣಿನ ಕೃಷಿಯಲ್ಲಿ ಹಲವಾರು ವರ್ಷಗಳ ಅನುಭವ ಹಾಗೂ ಸಂಸೋಧನೆ ಮಾಡಿರೋ ಕೃಷಿ ಕ್ಷೇತ್ರದ ಖ್ಯಾತ ಮಾರ್ಗದರ್ಶಕ ವಿಜ್ನಾನಿ ಡಾ. ಜಿ ಕರುಣಾಕರನ್ ಅವರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ.
ಈ ಕೋರ್ಸ್ ನಲ್ಲಿ ನೀವು ಡ್ರ್ಯಾಗನ್ ಹಣ್ಣಿನ ಕೃಷಿಯನ್ನು ಹೇಗೆ ಪ್ರಾರಂಭಿಸುವುದು, ತೋಟಗಾರಿಕೆ ಮತ್ತು ಲಾಭದಾಯಕ ಕೃಷಿಗೆ ಅಗತ್ಯವಾದ ಕೃಷಿ ತಂತ್ರಗಳು, ಡ್ರ್ಯಾಗನ್ ಫ್ರೂಟ್ ಗಿಡಗಳ ಆಯ್ಕೆ ಮಣ್ಣಿನ ಸಿದ್ಧತೆ, ನಾಟಿ, ನೀರಾವರಿ,ಗೊಬ್ಬರ, ಕೀಟ ನಿಯಂತ್ರಣ ಮತ್ತು ಕೊಯ್ಲು ಹಾಗೂ ಉತ್ಪನ್ನವನ್ನು ಮಾರಾಟ ಮಾಡಲು ಮತ್ತು ಉತ್ತಮ ಲಾಭವನ್ನು ಗಳಿಸಲು ಅಗತ್ಯವಿರುವ ಮಾರ್ಕೆಟಿಂಗ್ ತಂತ್ರಗಳನ್ನು ಸಹ ಸೇರಿದಂತೆ ಡ್ರ್ಯಾಗನ್ ಹಣ್ಣಿನ ಕೃಷಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಕಲಿಯಬಹುದು.
ನೀವೇನಾದ್ರೂ ವೈಜ್ನಾನಿಕವಾಗಿಯೂ ಡ್ರ್ಯಾಗನ್ ಫ್ರೂಟ್ ಕೃಷಿಗೆ ಸಂಬಂಧಿಸಿದಂತೆ ಕಲಿತು ಕೃಷಿ ಮಾಡಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಹಾಗೂ ಡ್ರ್ಯಾಗನ್ ಹಣ್ಣಿನ ಕೃಷಿಯನ್ನು ಆರಂಭಿಸಿ ಲಾಭ ಗಳಿಸಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 31Min
ಪಾಠಗಳ ಸಂಖ್ಯೆ
13 ವೀಡಿಯೊಗಳು
ನೀವು ಕಲಿಯುವುದು
Completion Certificate