IndianMoney
 0 from 0 ರೇಟಿಂಗ್‌ಗಳು
 1Hrs 52Min

ಆಯಿಲ್ ಮಿಲ್ ಬಿಸಿನೆಸ್‌ ಯಶಸ್ಸಿನ ಕಥೆ

ನಮ್ಮ ಈ ಕೋರ್ಸ್ ಮೂಲಕ ಶಿವರಾಜ್ ಅವರು ನಿರ್ಮಿಸಿರುವ ಯಶಸ್ವಿ ಆಯಿಲ್ ಮಿಲ್ ಬಿಸಿನೆಸ್ ನ ಕಥೆಯಿಂದ ಸ್ಫೂರ್ತಿ ಪಡೆಯಿರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಪರಿಚಯ

    6m 46s

  • 2
    ಮಾರ್ಗದರ್ಶಕರ ಪರಿಚಯ

    19m 43s

  • 3
    ಏನಿದು ಗಾಣದ ಎಣ್ಣೆ ಉದ್ಯಮ..?

    12m 18s

  • 4
    ನೋಂದಣಿ, ಪರವಾನಗಿ ಮತ್ತು ಕಾನೂನು

    7m 33s

  • 5
    ಬಂಡವಾಳ, ಸಾಲ, ಸರ್ಕಾರದ ಸೌಲಭ್ಯ ಮತ್ತು ಯಂತ್ರೋಪಕರಣ

    13m 16s

  • 6
    ಕಾರ್ಮಿಕರು ಮತ್ತು ತರಬೇತಿ

    9m 39s

  • 7
    ಕಚ್ಚಾವಸ್ತುಗಳು ಮತ್ತು ಗಾಣದ ಎಣ್ಣೆ ತಯಾರಿಕೆ

    13m 9s

  • 8
    ಬೇಡಿಕೆ, ಮಾರುಕಟ್ಟೆ, ದರ ನಿಗದಿ ಮತ್ತು ಆದಾಯ

    17m 44s

  • 9
    ಸವಾಲು ಮತ್ತು ಸಾರಾಂಶ

    12m 50s

ಕೋರ್ಸ್ : ಆಯಿಲ್ ಮಿಲ್ ಬಿಸಿನೆಸ್‌ ಯಶಸ್ಸಿನ ಕಥೆ

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಆಯಿಲ್ ಮಿಲ್ ಬಿಸಿನೆಸ್‌ ಯಶಸ್ಸಿನ ಕಥೆ

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಆಯಿಲ್ ಮಿಲ್ ಬಿಸಿನೆಸ್‌ ಯಶಸ್ಸಿನ ಕಥೆ

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಆಯಿಲ್ ಮಿಲ್ ಬಿಸಿನೆಸ್‌ ಯಶಸ್ಸಿನ ಕಥೆ

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಆಯಿಲ್ ಮಿಲ್ ಬಿಸಿನೆಸ್‌ ಯಶಸ್ಸಿನ ಕಥೆ

ಸೆಷನ್ : ಏನಿದು ಗಾಣದ ಎಣ್ಣೆ ಉದ್ಯಮ..?,
ಸದಸ್ಯ : Unknown

ಕೋರ್ಸ್ : ಆಯಿಲ್ ಮಿಲ್ ಬಿಸಿನೆಸ್‌ ಯಶಸ್ಸಿನ ಕಥೆ

ಸೆಷನ್ : ಏನಿದು ಗಾಣದ ಎಣ್ಣೆ ಉದ್ಯಮ..?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಆಯಿಲ್ ಮಿಲ್  ಲಾಭದಾಯಕ ಬಿಸಿನೆಸ್. ಆದರೆ, ಇದಕ್ಕಾಗಿ ಎಚ್ಚರಿಕೆಯಿಂದ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಹೀಗಾಗಿಯೇ ನಿಮಗೆ ಆಯಿಲ್ ಮಿಲ್ ಬಿಸಿನೆಸ್ ಕೋರ್ಸ್ ಡಿಸೈನ್‌ ಮಾಡಲಾಗಿದೆ. ಪರಿಣಾಮಕಾರಿ ಆಯಿಲ್ ಮಿಲ್ ಬಿಸಿನೆಸ್ ಪ್ಲಾನ್  ಹೇಗೆ ಸಿದ್ದಪಡಿಸುವುದು, ವೆಚ್ಚಗಳನ್ನು ಹೇಗೆ ನಿರ್ವಹಿಸುವುದು ಮತ್ತು ಲಾಭವನ್ನು ಹೇಗೆ ಗಳಿಸುವುದು ಎಂಬುದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ.

ಅನುಭವಿ ಮಾರ್ಗದರ್ಶಕರಾದ ಶಿವರಾಜ್ ಅವರು ಈ ಕೋರ್ಸ್  ಮಾರ್ಗದರ್ಶಕರು. ಯಶಸ್ವಿ ಆಯಿಲ್ ಮಿಲ್ ಬಿಸಿನೆಸ್   ಆರಂಭಿಸಲು ತಮ್ಮ ಜ್ಞಾನ ಮತ್ತು ಪರಿಣತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ. ಅಗತ್ಯ ಯಂತ್ರೋಪಕರಣಗಳು, ಸರಿಯಾದ ಸ್ಥಳ  ಆಯ್ಕೆ  ಮತ್ತು ಅಗತ್ಯವಿರುವ ಪರವಾನಗಿಗಳನ್ನು  ಪಡೆಯುವುದು ಸೇರಿದಂತೆ ಆಯಿಲ್ ಮಿಲ್ ಬಿಸಿನೆಸ್  ಹೇಗೆ ಪ್ರಾರಂಭಿಸುವುದು ಎಂಬುದರ ಕುರಿತು ಅವರು ಹಂತ-ಹಂತದ ಮಾರ್ಗದರ್ಶನವನ್ನು ನಿಮಗೆ ಒದಗಿಸುತ್ತಾರೆ.

ನಮ್ಮ ಈ ಆಯಿಲ್ ಮಿಲ್ ಬಿಸಿನೆಸ್ ಕೋರ್ಸ್, ಆಯಿಲ್ ಮಿಲ್ ಬಿಸಿನೆಸ್  ಪ್ರಾರಂಭಿಸಲು ಅಗತ್ಯವಿರುವ ವೆಚ್ಚ ಮತ್ತು ಹಣವನ್ನು ಸುರಕ್ಷಿತಗೊಳಿಸುವ ಮಾರ್ಗಗಳನ್ನು ಸಹ ಒಳಗೊಂಡಿದೆ. ಕಚ್ಚಾ ಸಾಮಗ್ರಿಗಳ ಸೋರ್ಸಿಂಗ್, ಅವುಗಳನ್ನು ಉತ್ತಮ ಗುಣಮಟ್ಟದ ತೈಲವಾಗಿ ಸಂಸ್ಕರಿಸುವುದು ಮತ್ತು ಸಂಭಾವ್ಯ ಗ್ರಾಹಕರಿಗೆ ನಿಮ್ಮ ಉತ್ಪನ್ನವನ್ನು ಹೇಗೆ ಮಾರಾಟ ಮಾಡುವುದು ಎಂಬುದನ್ನು ಸಹ ಇದು ನಿಮಗೆ ಕಲಿಸುತ್ತದೆ. ನಿಮ್ಮ ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸಲು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಲು ಸಹಾಯ ಮಾಡುವ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಸಲಕರಣೆಗಳ ಬಗ್ಗೆ ಕೂಡ ನೀವು ಕಲಿಯುವಿರಿ.

ನೀವು ಆಯಿಲ್ ಮಿಲ್ ಬಿಸಿನೆಸ್  ಪ್ರಾರಂಭಿಸುವ ಯೋಚನೆಯಲ್ಲಿದ್ದರೆ ಈ ಆಯಿಲ್ ಮಿಲ್ ಬಿಸಿನೆಸ್ ಕೋರ್ಸ್ ನಿಮಗೆ ಉತ್ತಮ ಸಂಪನ್ಮೂಲವಾಗಿದೆ. ಅದರ ಸಮಗ್ರ ಪಠ್ಯಕ್ರಮ ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ, ಯಶಸ್ವಿ ಮತ್ತು ಲಾಭದಾಯಕ ಆಯಿಲ್ ಮಿಲ್ ಬಿಸಿನೆಸ್  ಪ್ರಾರಂಭಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ನೀವು ಪಡೆಯುತ್ತೀರಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 52Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ