ಕೋರ್ಸ್ : ಫಿಟ್ನೆಸ್ ಟ್ರೈನರ್ ಆಗುವುದು ಹೇಗೆ
ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown
9m 28s
19m 11s
24m 55s
12m 51s
7m 27s
9m 38s
19m 23s
3m 13s
12m 2s
14m 42s
55m 55s
ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown
ನೀವು ಫಿಟ್ನೆಸ್ ಬಗ್ಗೆ ಪ್ಯಾಷನ್ ಹೊಂದಿದ್ದೀರಾ ಮತ್ತು ಆ ಪ್ಯಾಷನ್ ಅನ್ನು ಲಾಭದಾಯಕ ವೃತ್ತಿಯನ್ನಾಗಿ ಮಾಡಲು ಬಯಸುತ್ತೀರಾ? ಹಾಗಿದ್ದರೆ ನಮ್ಮ ಈ ಫಿಟ್‌ನೆಸ್ ಟ್ರೇನರ್ ಕೋರ್ಸ್ ನ್ನು ನೀವು ನೋಡಲೇ ಬೇಕು ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸುವ ಪ್ರಾಯೋಗಿಕ ಮತ್ತು ಪುನರಾವರ್ತಿಸಬಹುದಾದ ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ನಮ್ಮ ಈ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ, ಇದು ಉದ್ಯಮಕ್ಕೆ ಪ್ರವೇಶಿಸಲು ಬಯಸುವ ಯಾರಿಗಾದರೂ ಉತ್ತಮ ಆಯ್ಕೆಯಾಗಿದೆ.
ಫಿಟ್‌ನೆಸ್ ಕ್ಷೇತ್ರದಲ್ಲಿ ವರ್ಷಗಳ ಅನುಭವದೊಂದಿಗೆ ವಿಶ್ವಾಸಾರ್ಹ 5 ಜನ ಮಾರ್ಗದರ್ಶಕರು ಅಂದ್ರೆ ಜಿಮ್ ಟ್ರೈನರ್, ಏರೋಬಿಕ್ಸ್, ಝೂಂಬಾ, ಬಾಡಿ ಬಿಲ್ಡಿಂಗ್, ಯೋಗ ಗುರು ಹೀಗೇ ಈ 5 ಜನ ಮಾರ್ಗದರ್ಶಕರು ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡ್ತಾರೆ.
ಇದರಲ್ಲಿ ಜಿಮ್ ಟ್ರೈನರ್ ಅಂದ್ರೆ ಏನೇನು ಗೊತ್ತಿರಬೇಕು,ಏರೋಬಿಕ್ಸ್ ಆದ್ರೆ ಏನೇನು ತಿಳಿದಿರಬೇಕು, ಜೂಂಬಾ, ಬಾಡಿ ಬಿಲ್ಜಿಂಗ್ ಹಾಗೂ ಯೋಗ ಟ್ರೈನರ್ ಆಗೋದಕ್ಕೆ ಬೇಕಾದ ಎಲ್ಲವನ್ನೂ ಈ ಕೋರ್ಸ್ ನಲ್ಲಿ ಮಾರ್ಗದರ್ಶಕರು ಹೇಳಿಕೊಡ್ತಾರೆ.
ಈ ಕೋರ್ಸ್ ಅನಾಟಮಿ ಮತ್ತು ಫಿಸಿಯೋಲೊಜಿಯಿಂದ ಹಿಡಿದು ನ್ಯೂಟ್ರಿಷನ್ ವರೆಗೆ ವ್ಯಾಪಕವಾದ ವಿಷಯಗಳನ್ನು ಒಳಗೊಂಡಿದೆ. ಈ ಫಿಟ್‌ನೆಸ್ ಟ್ರೈನರ್ ಕೋರ್ಸ್ ಅನ್ನು ತೆಗೆದುಕೊಳ್ಳುವ ಮೂಲಕ ನೀವು ಜಿಮ್‌ಗಳಲ್ಲಿ ಕೆಲಸ ಮಾಡುವುದು, ನಿಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸುವುದು ಅಥವಾ ಸೆಲೆಬ್ರಿಟಿಗಳಿಗೆ ವೈಯಕ್ತಿಕ ತರಬೇತುದಾರರಾಗುವುದು ಸೇರಿದಂತೆ ವ್ಯಾಪಕ ಶ್ರೇಣಿಯ ಅವಕಾಶಗಳ ಪ್ರಯೋಜನವನ್ನು ನೀವು ಪಡೆಯುತ್ತೀರಿ.
ಹಾಗಾದರೆ ನೀವು ಇನ್ನು ಯಾವುದಕ್ಕಾಗಿ ಕಾಯುತ್ತಿದ್ದೀರಿ? ಇಂದೇ ನಮ್ಮ ಫಿಟ್‌ನೆಸ್ ಟ್ರೇನರ್ ಕೋರ್ಸ್ ನ್ನು ವೀಕ್ಷಿಸಿ ಮತ್ತು ನೀವು ಇಷ್ಟಪಡುವದನ್ನು ಮಾಡುವ ಮೂಲಕ ಆದಾಯಗಳಿಸುತ್ತಾ ಯಶಸ್ವಿಯಾಗಿ.
ಈ ಕೋರ್ಸ್ ಒಳಗೊಂಡಿದೆ