IndianMoney
 0 from 0 ರೇಟಿಂಗ್‌ಗಳು
 1Hrs 31Min

ಆರೋಗ್ಯಕರ ಜೀವನಶೈಲಿಯಿಂದ ಆರ್ಥಿಕ ಪ್ರಯೋಜನಗಳು

ನೀವು ಸಹ ವ್ಯಕ್ತಿತ್ವ ವಿಕಸನ ಕೋರ್ಸ್ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ನಿಮ್ಮದಾಗಿಸಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 55s

  • 2
    ಮಾರ್ಗದರ್ಶಕರ ಪರಿಚಯ

    3m 10s

  • 3
    ಆರೋಗ್ಯಕರ ಜೀವನಶೈಲಿ ಎಂದರೇನು?

    7m 42s

  • 4
    ಆರೋಗ್ಯಕರ ಜೀವನಶೈಲಿಗೆ ಸೂತ್ರಗಳು

    9m 53s

  • 5
    ಭಾವನೆ

    9m 44s

  • 6
    ವರ್ತನೆ

    8m 51s

  • 7
    ಸಂಭಾಷಣೆ

    17m 8s

  • 8
    ಆಹಾರ ಮತ್ತು ನೀರು

    6m 49s

  • 9
    ನಿದ್ರೆ ಮತ್ತು ವಿಶ್ರಾಂತಿ

    4m 25s

  • 10
    ಅಭ್ಯಾಸ v/s ದುರಭ್ಯಾಸ

    8m 43s

  • 11
    ಅಂತರಂಗ ಮತ್ತು ಬಹಿರಂಗ ಶುದ್ಧಿ

    4m 37s

ಕೋರ್ಸ್ : ಆರೋಗ್ಯಕರ ಜೀವನಶೈಲಿಯಿಂದ ಆರ್ಥಿಕ ಪ್ರಯೋಜನಗಳು

ಸೆಷನ್ : ಸಂಭಾಷಣೆ ,
ಸದಸ್ಯ : Unknown

ಕೋರ್ಸ್ : ಆರೋಗ್ಯಕರ ಜೀವನಶೈಲಿಯಿಂದ ಆರ್ಥಿಕ ಪ್ರಯೋಜನಗಳು

ಸೆಷನ್ : ಆರೋಗ್ಯಕರ ಜೀವನಶೈಲಿಗೆ ಸೂತ್ರಗಳು,
ಸದಸ್ಯ : Unknown

ಕೋರ್ಸ್ : ಆರೋಗ್ಯಕರ ಜೀವನಶೈಲಿಯಿಂದ ಆರ್ಥಿಕ ಪ್ರಯೋಜನಗಳು

ಸೆಷನ್ : ಆರೋಗ್ಯಕರ ಜೀವನಶೈಲಿಗೆ ಸೂತ್ರಗಳು,
ಸದಸ್ಯ : Unknown

ಕೋರ್ಸ್ : ಆರೋಗ್ಯಕರ ಜೀವನಶೈಲಿಯಿಂದ ಆರ್ಥಿಕ ಪ್ರಯೋಜನಗಳು

ಸೆಷನ್ : ಆರೋಗ್ಯಕರ ಜೀವನಶೈಲಿ ಎಂದರೇನು?,
ಸದಸ್ಯ : Unknown

ಕೋರ್ಸ್ : ಆರೋಗ್ಯಕರ ಜೀವನಶೈಲಿಯಿಂದ ಆರ್ಥಿಕ ಪ್ರಯೋಜನಗಳು

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಆರೋಗ್ಯಕರ ಜೀವನಶೈಲಿಯಿಂದ ಆರ್ಥಿಕ ಪ್ರಯೋಜನಗಳು

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಜೀವನ ಅಂತ ಬಂದಾಗ ಪ್ರತಿಯೊಬ್ಬರಿಗೂ ಅವರದೇ ಆದ ಗುರಿಗಳು ಇರುತ್ತದೆ. ಗುರಿ ಯಾವುದೇ ಇರಲಿ ಅದನ್ನು ಸಾಧಿಸಲು ಪಣತೊಟ್ಟರೆ ಅದಕ್ಕೊಂದು ರೂಟ್ ಮ್ಯಾಪ್ ಬೇಕಾಗುತ್ತದೆ. ಪ್ರತಿಯೊಬ್ಬರೂ ಸಹ ತಮ್ಮ ಜೀವನದ ಗುರಿಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದುವ ಜೊತೆಗೆ ಆ ಗುರಿಯನ್ನು ತಲುಪಲು ಬೇಕಾಗುವ ಸಲಕರಣೆಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. 

ನಾವು ಬದುಕುವ ಶೈಲಿಯೂ ಸಹ ಬಹಳಷ್ಟು ಬಾರಿ ಒಂದು ಸಲಕರಣೆಯಾಗಿ ಗುರಿಗಳನ್ನು ತಲುಪಲು ಸಹಾಯ ಮಾಡುತ್ತದೆ. ಹಾಗಾಗಿ ಲೈಫ್ಸ್ ಸ್ಟೈಲ್ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇದು ಇಲ್ಲದೆ ಇದ್ದರೆ ಗುರಿಗಳನ್ನು ತಲುಪುವುದು ಕಷ್ಟವಾಗುತ್ತದೆ. ಎಲ್ಲಾ ಯಶಸ್ವಿ ವ್ಯಕ್ತಿಗಳು ಸಹ ತಮ್ಮ ಜೀವನದಲ್ಲಿ ಒಂದು ಉತ್ತಮವಾದ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುತ್ತಾರೆ. 

ಉತ್ತಮ ಜೀವನ ಶೈಲಿ ಹೊಂದಬೇಕಾದರೆ ಭಾವನೆ, ವರ್ತನೆ ಹಾಗು ಸಂಭಾಷಣೆಯ ಮೇಲೆ ಹಿಡಿತವನ್ನು ಸಾಧಿಸಬೇಕಾಗುತ್ತದೆ. ಸಕಾರಾತ್ಮಕ ಆಲೋಚನೆಗಳು, ಶಾಂತ ವರ್ತನೆ ಹಾಗು ಮೃದು ಸಂಭಾಷಣೆಗಳು ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ. ನಾವು ಸೇವಿಸುವ ಆರೋಗ್ಯಕರವಾದ ಆಹಾರ ಮತ್ತು ನೀರು ಸಹ ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ. ಈ ಕೋರ್ಸ್ ನ ಮೂಲಕ ನಮ್ಮ ತಜ್ಞರು ಉತ್ತಮ ಜೀವನ ಶೈಲಿಯನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 31Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ