IndianMoney
 0 from 0 ರೇಟಿಂಗ್‌ಗಳು
 1Hrs 35Min

ಸಿರೋಹಿ ಮೇಕೆ ಸಾಕಣೆ ಕೋರ್ಸ್

ಸಿರೋಹಿ ಮೇಕೆ ಸಾಕಾಣಿಕೆಯನ್ನು ಮಾಡಿ ಉತ್ತಮ ಲಾಭ ಗಳಿಸುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಬಹುದು

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    8m 53s

  • 2
    ಮಾರ್ಗದರ್ಶಕರ ಪರಿಚಯ

    58s

  • 3
    ಸಿರೋಹಿ ಮೇಕೆ ಸಾಕಣೆ- ಮೂಲ ಪ್ರಶ್ನೆಗಳು

    12m 33s

  • 4
    ಗುಣಲಕ್ಷಣಗಳು

    6m 40s

  • 5
    ಸಿರೋಹಿ ಮೇಕೆಯ ಜೀವನ ಚಕ್ರ

    7m 12s

  • 6
    ಮರಿಗಳ ಆಯ್ಕೆ ಮತ್ತು ಸಾಗಾಟ

    9m

  • 7
    ಶೆಡ್ ನಿರ್ಮಾಣ ಹೇಗಿರಬೇಕು?

    6m 25s

  • 8
    ಆಹಾರ ಮತ್ತು ನೀರು

    6m 52s

  • 9
    ರೋಗ ನಿಯಂತ್ರಣ ಹೇಗೆ?

    4m 31s

  • 10
    ಬೆಲೆ ನಿಗದಿ ಮತ್ತು ಮೌಲ್ಯವರ್ಧನೆ

    5m 23s

  • 11
    ಮಾರ್ಕೆಟಿಂಗ್

    6m 31s

  • 12
    ಖರ್ಚು-ವೆಚ್ಚ ಮತ್ತು ಲಾಭ

    7m 51s

  • 13
    ಸವಾಲು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ

    5m

  • 14
    ಮಾರ್ಗದರ್ಶಕರ ಸಲಹೆ

    7m 57s

ಕೋರ್ಸ್ : ಸಿರೋಹಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಸಿರೋಹಿ ಮೇಕೆ ಸಾಕಣೆ- ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಸಿರೋಹಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಸಿರೋಹಿ ಮೇಕೆ ಸಾಕಣೆ- ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಸಿರೋಹಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಗುಣಲಕ್ಷಣಗಳು,
ಸದಸ್ಯ : Unknown

ಕೋರ್ಸ್ : ಸಿರೋಹಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಗುಣಲಕ್ಷಣಗಳು,
ಸದಸ್ಯ : Unknown

ಕೋರ್ಸ್ : ಸಿರೋಹಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಸಿರೋಹಿ ಮೇಕೆಯ ಜೀವನ ಚಕ್ರ,
ಸದಸ್ಯ : Unknown

ಕೋರ್ಸ್ : ಸಿರೋಹಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ಸಿರೋಹಿ ಮೇಕೆಯ ಜೀವನ ಚಕ್ರ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕೃಷಿ ಮಾಡಿ ಉತ್ತಮ ಲಾಭ ಗಳಿಸಬೇಕು ಅನ್ನುವ ರೈತರ ಮೇಕೆ ಸಾಕಣೆ ಮಾಡಬೇಕು. ನೀವು ಮೇಕೆ ಸಾಕಲು  ಯೋಚಿಸುತ್ತಿದ್ದರೆ ಈ ಸಿರೋಹಿ ಮೇಕೆ ಸಾಕಣಿಕೆ ಕೋರ್ಸ್ ನಿಮಗೆ ಬೆಸ್ಟ್ ಆಯ್ಕೆ. ಸಿರೋಹಿ ಮೇಕೆ ಸಾಕಣೆ ಮಾಡುವುದು ಹೇಗೆ,  ಉತ್ಪಾದನೆ ಮತ್ತು ಮಾರ್ಕೆಟಿಂಗ್ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ  ವಿಷಯಗಳೂ ಈ ಕೋರ್ಸ್ ನಲ್ಲಿದೆ. ನೀವು ಈ ಮೇಕೆ ಸಾಕಣೆಯಿಂದ  ಹೇಗೆ ಉತ್ತಮ ಆದಾಯಗಳಿಸಬಹುದು ಎಂಬುವುದನ್ನು ಈ ಕೋರ್ಸ್‌ನಲ್ಲಿ ತಿಳಿದುಕೊಳ್ಳಬಹುದು. 

ಸಿರೋಹಿ ಮೇಕೆ ತಳಿಯು ಅದರ ಉತ್ತಮ ಗುಣಮಟ್ಟದ ಮಾಂಸ ಮತ್ತು ಹಾಲಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಈ ಮೇಕೆಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಸಾವಯವ ಮತ್ತು ಸ್ಥಳೀಯವಾಗಿ ಮೂಲದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಸಿರೋಹಿ ಮೇಕೆ ಸಾಕಣೆ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ.

ಮೇಕೆ ಸಾಕಣೆ ಮಾಡಿ ಸಕ್ಸಸ್ ಆಗಿರೋ  ಕೃಷಿಕ ಚಂದ್ರಶೇಖರ್ ಅವರೇ ನಿಮಗೆ ಸಿರೋಹಿ ಮೇಕೆ ಸಾಕಣೆಯ ಬಗೇಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ. ಈ ಕೋರ್ಸ್ ನಲ್ಲಿ ಸಿರೋಹಿ ಮೇಕೆ ತಳಿ ಆಯ್ಕೆ, ಶೆಡ್‌ ನಿರ್ಮಾಣ,ಆಹಾರ, ಆರೋಗ್ಯ ನಿರ್ವಹಣೆ ಕೊನೆಗೆ ಮಾರುಕಟ್ಚೆ ತಂತ್ರಗಳೂ ಕೂಡಾ ಸೇರಿದಂತೆ ಎಲ್ಲಾ ಮಾಹಿತಿಯೂ ಇದೆ. ಅಷ್ಟೇ ಅಲ್ಲ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಮತ್ತು ನಿಮ್ಮ ಉತ್ಪನ್ನಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾರಾಟ ಮಾಡುವ ಪ್ರಾಯೋಗಿಕ ತಂತ್ರಗಳ ಬಗ್ಗೆಯೂ ಈ ಕೋರ್ಸ್‌ ನಲ್ಲಿ ಕಲಿಯುವಿರಿ. 

ಸಿರೋಹಿ ಮೇಕೆ ಸಾಕಿ ಯಶಸ್ಸುಗಳಿಸಬೇಕು ಅಂತಾ ನೀವು ಯೋಚನೆ ಮಾಡ್ತಿದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ. ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 35Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ