IndianMoney
 0 from 0 ರೇಟಿಂಗ್‌ಗಳು
 2Hrs 18Min

ಕೃಷಿ ಉದ್ಯಮ ಕೋರ್ಸ್: ಇಕೋ ಶಾಪ್ ಮತ್ತು ಹನಿ ಪಾರ್ಕ್

ಇಕೋ ಶಾಪ್ ಮತ್ತು ಹನಿ ಪಾರ್ಕ್‌ ಮಾಡಿ ಕೃಷಿ ಉದ್ಯಮದಲ್ಲಿ ಸಕ್ಸಸ್ ಆಗುವುದು ಹೇಗೆ ಎಂಬುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 32s

  • 2
    ಮಾರ್ಗದರ್ಶಕರ ಪರಿಚಯ

    3m 3s

  • 3
    ಹನಿ ಪಾರ್ಕ್ ಎಂದರೇನು?

    13m 32s

  • 4
    ಜನರು ಹನಿ ಪಾರ್ಕ್‌ಗೆ ಯಾಕೆ ಭೇಟಿ ನೀಡುತ್ತಾರೆ?

    27m 29s

  • 5
    ಹನಿ ಪಾರ್ಕ್‌ನಲ್ಲಿ ಏನಿದೆ?

    29m 55s

  • 6
    ಇಕೋ ಶಾಪ್ ಎಂದರೇನು?

    7m 30s

  • 7
    ಇಕೋ ಶಾಪ್‌ನಲ್ಲಿ ಯಾವೆಲ್ಲಾ ಉತ್ಪನ್ನಗಳು ಲಭ್ಯ?

    34m 40s

  • 8
    ಕೊನೆಯ ಮಾತು

    12m 57s

ಕೋರ್ಸ್ : ಕೃಷಿ ಉದ್ಯಮ ಕೋರ್ಸ್: ಇಕೋ ಶಾಪ್ ಮತ್ತು ಹನಿ ಪಾರ್ಕ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ರೈತರು ಕೇವಲ ರೈತರಾಗಿದ್ರೆ ಸಾಲದು ರೈತೋದ್ಯಮಿಗಳಾಗಬೇಕು ಅನ್ನುವ ಕಾರಣಕ್ಕೆ ಈ ಕೃಷಿ ಉದ್ಯಮ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ. ಅಂದರೆ ರೈತರು ಬೆಳೆಯೋ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿ ಆದಾಯ ಗಳಿಸಬೇಕು ಅನ್ನುವುದು ಇದರ ಉದ್ದೇಶ. ನೀವು ಜೇನು ಸಾಕಣೆ ಮಾಡ್ತಿದ್ದರೆ ಹೇಗೆ ನೀವು ಉದ್ಯಮಿಯಾಗಬಹುದು ಅನ್ನುವುದನ್ನು  ಈ ಕೋರ್ಸ್ ನಲ್ಲಿ  ಕಲಿಯುವಿರಿ.

ಈ ಕೋರ್ಸ್ ನಲ್ಲಿ ಪ್ರಸಿದ್ಧ  ಜೇನು ಕೃಷಿಕರಾಗಿರೋ ನರಸಿಂಹ ಭಟ್ ಅವರು ನಿಮಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.  ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮತ್ತು ಜೋಯಿಡಾ ಗ್ರಾಮದ ಬಳಿ ಇವ್ರು ಇಕೋ ಸ್ಟೋರ್ ಅನ್ನು ಸ್ಥಾಪಿಸುವ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು, ಅಲ್ಲಿ ಅವರು ಸಾವಯವ ಮತ್ತು ಜೇನು ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸಿದರು. ಅವರ ಪರಿಣತಿಯೊಂದಿಗೆ, ಅವರು ತಮ್ಮ ಬಿಸಿನೆಸ್ ಅನ್ನು ಯಶಸ್ವಿ ಹೋಂಸ್ಟೇ ಉದ್ಯಮವಾಗಿ ಸಹ ವಿಸ್ತರಿಸಿದರು.  ಅವರು ಇಲ್ಲಿ ನಿಮಗೆ  ಅಗ್ರಿಪ್ರೆನ್ಯೂರ್‌ಶಿಪ್ ಪ್ರಪಂಚದ ಒಳನೋಟಗಳನ್ನು ಹೇಳಿಕೊಡ್ತಾರೆ.ಅಲ್ಲದೇ ನಿಮ್ಮದೇ ಸ್ವಂತ ಆರ್ಗಾನಿಕ್ ಸ್ಟೋರ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ನಿರ್ವಹಿಸುವುದು  ಅನ್ನುವುದನ್ನೂ ಕಲಿಸುತ್ತಾರೆ. 

ನೀವು ಈ ಕೃಷಿ ಉದ್ಯಮ ಕೋರ್ಸ್  ನಿಂದ ನೀವು ನಿಮ್ಮದೇ ಸ್ವಂತ ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸುವುದು ಹೇಗೆ ಅನ್ನುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುತ್ತೀರಿ. ಹಾಗಾದರೆ ಇನ್ನೂ ಯಾಕೆ ಕಾಯ್ತಿದ್ದೀರಿ ಈಗಲೇ ಈ ಕೋರ್ಸ್ ವೀಕ್ಷಿಸಿ ಮತ್ತು ನೀವೂ ರೈತೋದ್ಯಮಿಗಳಾಗಿ ಸಕ್ಸಸ್ ಆಗಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 18Min
 
ಪಾಠಗಳ ಸಂಖ್ಯೆ
8 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ