IndianMoney
 5 from 1 ರೇಟಿಂಗ್‌ಗಳು
 1Hrs 27Min

ಕ್ರೆಡಿಟ್ ಕಾರ್ಡ್ ಕೋರ್ಸ್

ಕ್ರೆಡಿಟ್‌ ಕಾರ್ಡ್‌ ಪಡೆದುಕೊಳ್ಳುವಾಗ ಯಾವೆಲ್ಲ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಬಳಸುವುದು ಹೇಗೆ ಎಂಬುವುದನ್ನೆಲ್ಲ ಈ ಕೋರ್ಸ್‌ ಮೂಲಕ ಕಲಿಯುತ್ತೀರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕ್ರೆಡಿಟ್ ಕಾರ್ಡ್ ಪರಿಚಯ

    13m 44s

  • 2
    ಕ್ರೆಡಿಟ್ ಕಾರ್ಡ್ ವಿಧಗಳು

    6m 4s

  • 3
    ಕ್ರೆಡಿಟ್ ಕಾರ್ಡ್ ಅನುಕೂಲಗಳು

    17m 10s

  • 4
    ಕ್ರೆಡಿಟ್ ಕಾರ್ಡ್ ಸರಿಯಾದ ಬಳಕೆ ಹೇಗೆ ?

    16m 25s

  • 5
    ಅತ್ಯುತ್ತಮ ಕ್ರೆಡಿಟ್ ಕಾರ್ಡ್ ಆಯ್ಕೆ ಹೇಗೆ?

    7m 46s

  • 6
    ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹತೆ

    4m 1s

  • 7
    ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

    3m 41s

  • 8
    FAQs-ಕ್ರೆಡಿಟ್ ಕಾರ್ಡ್ ಬಗ್ಗೆ ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು

    18m 54s

ಕೋರ್ಸ್ : ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕ್ರೆಡಿಟ್ ಕಾರ್ಡ್ ಪರಿಚಯ,
ಸದಸ್ಯ : Unknown

ಕೋರ್ಸ್ : ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕ್ರೆಡಿಟ್ ಕಾರ್ಡ್ ಪರಿಚಯ,
ಸದಸ್ಯ : Unknown

ಕೋರ್ಸ್ : ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕ್ರೆಡಿಟ್ ಕಾರ್ಡ್ ಪರಿಚಯ,
ಸದಸ್ಯ : Unknown

ಕೋರ್ಸ್ : ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕ್ರೆಡಿಟ್ ಕಾರ್ಡ್ ವಿಧಗಳು,
ಸದಸ್ಯ : Unknown

ಕೋರ್ಸ್ : ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕ್ರೆಡಿಟ್ ಕಾರ್ಡ್ ಸರಿಯಾದ ಬಳಕೆ ಹೇಗೆ ?,
ಸದಸ್ಯ : Unknown

ಕೋರ್ಸ್ : ಕ್ರೆಡಿಟ್ ಕಾರ್ಡ್ ಕೋರ್ಸ್

ಸೆಷನ್ : ಕ್ರೆಡಿಟ್ ಕಾರ್ಡ್ ಸರಿಯಾದ ಬಳಕೆ ಹೇಗೆ ?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಕ್ರೆಡಿಟ್ ಕಾರ್ಡ್ ಎನ್ನುವುದು ಬಳಕೆದಾರರಿಗೆ ನೀಡುವ ಒಂದು ಪಾವತಿ ಕಾರ್ಡ್‌ ಆಗಿದೆ. ಕ್ರೆಡಿಟ್‌ ಕಾರ್ಡ್‌ ನಿಂದ ಪಾವತಿಗಾಗಿ ಅಥವಾ  ಮುಂಗಡವಾಗಿ ಹಣವನ್ನು ಎರವಲು ಪಡೆಯಬಹುದು. ಈ ಕ್ರೆಡಿಟ್‌ ಕಾರ್ಡ್‌ ನಲ್ಲಿ ಎರಡು ವಿಧಗಳಿವೆ. ಕಸ್ಟಮರ್‌ ಕ್ರೆಡಿಟ್ ಕಾರ್ಡ್‌ಗಳು ಮತ್ತು ಬಿಸಿನೆಸ್‌ ಕ್ರೆಡಿಟ್ ಕಾರ್ಡ್‌ಗಳು. ಇಲ್ಲಿ ನಾವು ನಿಮಗೆ ಕ್ರೆಡಿಟ್‌ ಕಾರ್ಡ್‌ ಹಾಗೂ ಅದರ ಉಪಯೋಗ ಮತ್ತು ಕ್ರೆಡಿಟ್‌ ಕಾರ್ಡ್‌ ನಿಂದ ಬಡ್ಡಿರಹಿತ ಸಾಲವನ್ನು ಪಡೆಯುವುದು ಹೇಗೆ ಎಂಬುವುದನ್ನು ಕಲಿಯುವಿರಿ. 

ಈ ಕ್ರೆಡಿಟ್ ಕಾರ್ಡ್ ಕೋರ್ಸ್ ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಒಳಗೊಂಡಿದೆ. ನೀವು ಕ್ರೆಡಿಟ್ ಅನ್ನು ನಿರ್ಮಿಸಲು, ಬಹುಮಾನಗಳನ್ನು ಗಳಿಸಲು ಅಥವಾ ಕೇವಲ ಹಣವನ್ನು ಸಾಗಿಸುವುದನ್ನು ತಪ್ಪಿಸಲು ಬಯಸುತ್ತಿರಲಿ, ಈ ಕ್ರೆಡಿಟ್ ಕಾರ್ಡ್ ಕೋರ್ಸ್ ನಿಮಗೆ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಣಾಮಕಾರಿಯಾಗಿ ಬಳಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.

ಸಿ.ಎಸ್. ಸುಧೀರ್ ಈ ಕೋರ್ಸ್‌ ನಲ್ಲಿ ನಿಮ್ಮ ಮಾರ್ಗದರ್ಶಕರು. ಕ್ರೆಡಿಟ್‌ ಕಾರ್ಡ್‌ ಬಗೆಗಿನ ಎಲ್ಲಾ ಮಾಹಿತಿಯನ್ನು ಅವರು ಇಲ್ಲಿ ವಿವರವಾಗಿ ಕಲಿಸುತ್ತಾರೆ. ಕ್ರೆಡಿಟ್‌ ಕಾರ್ಡ್‌ ಪಡೆದುಕೊಳ್ಳುವಾಗ ಯಾವೆಲ್ಲ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಬಳಸುವುದು ಹೇಗೆ ಎಂಬುವುದನ್ನೆಲ್ಲ   ಈ ಕೋರ್ಸ್‌ ಮೂಲಕ ಕಲಿಯುತ್ತೀರಿ.  ನೀವು ಕ್ರೆಡಿಟ್‌ ಬಳಕೆ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ಈಗಲೇ ಈ ವಿಡಿಯೋ ಕೋರ್ಸ್‌ ವೀಕ್ಷಿಸಿ.  

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 27Min
 
ಪಾಠಗಳ ಸಂಖ್ಯೆ
8 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ