IndianMoney
 0 from 0 ರೇಟಿಂಗ್‌ಗಳು
 2Hrs 5Min

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೋರ್ಸ್

PPF ಯೋಜನೆಯಿಂದ ನಿಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಹೇಗೆ ಎಂದು ಈ ಕೋರ್ಸ್‌ ನಲ್ಲಿ ಕಲಿಯಿರಿ ಹಾಗೂ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡಿ!

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 9s

  • 2
    ಪಬ್ಲಿಕ್ ಪ್ರಾವಿಡೆಂಟ್ ಫಂಡ್ - ಅರ್ಹತೆ

    4m 47s

  • 3
    ಪಿಪಿಎಫ್ ಖಾತೆಯನ್ನು ತೆರೆಯುವುದು ಹೇಗೆ?

    10m 40s

  • 4
    ಪಿಪಿಎಫ್ - ವೈಶಿಷ್ಟ್ಯತೆ

    12m 42s

  • 5
    ಪಿಪಿಎಫ್‌ ಹೂಡಿಕೆಯಿಂದ 50 ಲಕ್ಷ ಗಳಿಸೋದು ಹೇಗೆ?

    12m 51s

  • 6
    ಪಿಪಿಎಫ್ - ತೆರಿಗೆ ಲಾಭಗಳು

    10m 39s

  • 7
    ಪಿಪಿಎಫ್ - ವಿತ್ ಡ್ರಾವಲ್ ಪ್ರಕ್ರಿಯೆ

    16m 13s

  • 8
    ಪಿಪಿಎಫ್ - ಸವಾಲುಗಳು

    13m 15s

  • 9
    ಪಿಪಿಎಫ್ ಮೇಲೆ ಸಾಲ ಪಡೆಯೋದು ಹೇಗೆ?

    9m 17s

  • 10
    ಪಿಪಿಎಫ್ - FAQ ಗಳು

    17m 1s

  • 11
    ಕೋರ್ಸ್ ನ ಸಾರಾಂಶ

    6m 47s

ಕೋರ್ಸ್ : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೋರ್ಸ್

ಸೆಷನ್ : ಪಬ್ಲಿಕ್ ಪ್ರಾವಿಡೆಂಟ್ ಫಂಡ್ - ಅರ್ಹತೆ,
ಸದಸ್ಯ : Unknown

ಕೋರ್ಸ್ : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೋರ್ಸ್

ಸೆಷನ್ : ಪಿಪಿಎಫ್ - ತೆರಿಗೆ ಲಾಭಗಳು,
ಸದಸ್ಯ : Unknown

ಕೋರ್ಸ್ : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೋರ್ಸ್

ಸೆಷನ್ : ಪಬ್ಲಿಕ್ ಪ್ರಾವಿಡೆಂಟ್ ಫಂಡ್ - ಅರ್ಹತೆ,
ಸದಸ್ಯ : Unknown

ಕೋರ್ಸ್ : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೋರ್ಸ್

ಸೆಷನ್ : ಪಿಪಿಎಫ್ - FAQ ಗಳು,
ಸದಸ್ಯ : Unknown

ಕೋರ್ಸ್ : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಕೋರ್ಸ್

ಸೆಷನ್ : ಪಿಪಿಎಫ್ - ವೈಶಿಷ್ಟ್ಯತೆ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ (PPF) ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಿ ಆರ್ಥಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಯೋಚಿಸ್ತಿದ್ದಿರಾ ಹಾಗಿದ್ದರೆ ಈ  PPF ಕೋರ್ಸ್‌ ನಿಮಗೆ ಸೂಕ್ತ. ಪಿಪಿಎಫ್ ಗೆ ಸಂಬಂಧಿಸಿದಂತೆ ಈ ಕೋರ್ಸ್ ನಲ್ಲಿ ನಿಮಗೆ ಸಂಪೂರ್ಣ ಮಾರ್ಗದರ್ಶನವಿದೆ. 

ಇಂದಿನ ಜಗತ್ತಿನಲ್ಲಿ ಹಣಕಾಸು ಯೋಜನೆ ಮತ್ತು ಹೂಡಿಕೆ ಅತ್ಯಗತ್ಯ! ಈ ನಿಟ್ಟಿನಲ್ಲಿ PPF ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. PPF ಯೋಜನೆಯು ಭಾರತದಲ್ಲಿ ಸರ್ಕಾರಿ-ಬೆಂಬಲಿತ ಹೂಡಿಕೆ ಯೋಜನೆಯಾಗಿದ್ದು, ಭವಿಷ್ಯಕ್ಕಾಗಿ ಹಣ ಹೂಡಿಕೆ ಮಾಡಲು ಮತ್ತು ಉಳಿಸಲು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಯೋಜನೆಯಾಗಿದೆ. 

ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ? ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ ಖಾತೆ ತೆರೆಯುವುದು ಹೇಗೆ? ವಿವಿಧ ಪಿಪಿಎಫ್‌ ಪ್ರಯೋಗನಗಳು ಯಾವು? PPF ನಲ್ಲಿ ಹೂಡಿಕೆ ಮಾಡಬೇಕು ಅಂದ್ರೆ ಮಾನದಂಡವೇನು, ಹೂಡಿಕೆ ಮಾಡಲು ಎಲ್ಲಿ ಅಕೌಂಟ್ ಓಪನ್ ಮಾಡಬೇಕು, ಏನೇನು ದಾಖಲೆಗಳು ಬೇಕು ಇಲ್ಲಿ ಹೂಡಿಕೆ ಮಾಡಿದ್ರೆ ಎಷ್ಟು ಇಂಟ್ರೆಸ್ಟ್ ಸಿಗುತ್ತದೆ ಹೂಡಿಕೆಯ ಅವಧಿ ಎಷ್ಟು, ಮಿನಿಮಮ್ ಮತ್ತು ಮ್ಯಾಕ್ಸಿಮಮ್ ಹೂಡಿಕೆ ಎಷ್ಟು, ಹೂಡಿಕೆ ಮಾಡಿದ ಹಣವನ್ನು ವಾಪಾಸ್ ಪಡೆಯೋದು ಹೇಗೆ ಎಷ್ಟು ಲಾಭ ಸಿಗುತ್ತದೆ ಹೀಗೇ PPF ಗೆ ಸಂಬಂಧಿಸಿದಂತೆ ಎಲ್ಲವನ್ನೂ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು.

ಅಷ್ಟೇ ಅಲ್ಲದೆ  PPF ಹೂಡಿಕೆಯ ಎಲ್ಲಾ ಅಂಶಗಳು, PPF ನ ಮಹತ್ವ, ಮಾರುಕಟ್ಟೆ ಮೌಲ್ಯಮಾಪನ ಮತ್ತು PPF ನಲ್ಲಿ ಹೂಡಿಕೆ ಮಾಡುವ ಪ್ರಾಯೋಗಿಕ ವಿಧಾನಗಳ ಬಗ್ಗೆಯೂ ನೀವು ಇಲ್ಲಿ ಕಲಿಯುವಿರಿ. PPF ಖಾತೆ ಪ್ರಯೋಜನ, PPF ಪ್ರಯೋಜನ ಮತ್ತು PPF ನಲ್ಲಿ ಹೂಡಿಕೆಯೊಂದಿಗೆ ಬರುವ ಅವಕಾಶಗಳನ್ನು ಸಹ ನೀವು ಕಲಿಯುವಿರಿ.  ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಲು, ಬಡ್ಡಿ ಗಳಿಸಲು ಹಾಗೂ ನಿಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನೀವು PPF ಕುರಿತು ತಿಳಿದುಕೊಳ್ಳಲೇ ಬೇಕು

ನೀವು PPF ಹೂಡಿಕೆಯ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಿ ಭವಿಷ್ಯವನ್ನು ಸುರಕ್ಷಿತಗೊಳಿಸೋದಕ್ಕೆ ಮುಂದಾಗ್ತೀರಿ ಅಂದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು PPF ನಲ್ಲಿ ಹೂಡಿಕೆ ಮಾಡಲು ಇಂದೇ ಆರಂಭಿಸಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 5Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ