ಬಿಸಿನೆಸ್ ಕನಸು ಕಟ್ಟಿರುವವರಿಗೆ ಅತ್ಯಂತ ಲಾಭದಾಯಕ ಉದ್ಯಮದ ದಾರಿ ತೋರಿಸುವ ದೃಷ್ಟಿಯಿಂದ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಕೋರ್ಸ್‌ನ ಡಿಸೈನ್ ಮಾಡಲಾಗಿದೆ.
ಈ ಕೋರ್ಸ್‌ನಲ್ಲಿ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಮಾಡಲು ಬೇಕಾಗುವ ಆರಂಭಿಕ ಬಂಡವಾಳ, ಸರ್ಕಾರದಿಂದ ಸಿಗುವ ಸಾಲ-ಸೌಲಭ್ಯಗಳು, ಬೇಕರಿ ವಿನ್ಯಾಸ, ಕಚ್ಚಾವಸ್ತುಗಳು, ಸಿಬ್ಬಂದಿ ನಿರ್ವಹಣೆ, ಗ್ರಾಹಕರ ನಿರ್ವಹಣೆ, ಮಾರಾಟ, ದರ ನಿಗದಿ, ಬ್ರ್ಯಾಂಡ್ ಬಿಲ್ಡಿಂಗ್ ಸೇರಿದಂತೆ ಈ ಬಿಸಿನೆಸ್‌ಗೆ ಬೇಕಾಗುವ ಪ್ರತಿಯೊಂದು ಅಂಶಗಳ ಬಗ್ಗೆ ಕಂಪ್ಲೀಟ್ ಆಗಿ ನೀವು ಕಲಿಬಹುದು.
ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಐದು ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಮಾಲೀಕರಾದ ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕ ಶಿವಕುಮಾರ್, ಅಮ್ಮ ಪೇಸ್ಟ್ರಿಸ್ ಮಾಲೀಕ ಮನು, ಅರವಿಂದ್ ಬೇಕ್ ಪಾಯಿಂಟ್ ಮಾಲೀಕ ಅರವಿಂದ್, ಎಂ.ಎಸ್ ರಾಜಣ್ಣ ಮತ್ತು ವೆಂಕಟೇಶ್ವರ ಸ್ವೀಟ್ಸ್ ಮಾಲೀಕ ನಾಗರಾಜ್ ಇವರುಗಳೇ ಈ ಕೋರ್ಸ್‌ನಲ್ಲಿ ನಿಮಗೆ ಕಂಪ್ಲೀಟ್ ಮಾರ್ಗದರ್ಶನ ನೀಡುತ್ತಾರೆ.
ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಆರಂಭ ಮಾಡುವುದರಿಂದ ಹಿಡಿದು ಇನ್ನಷ್ಟು ಮತ್ತಷ್ಟು ಬ್ರ್ಯಾಂಚ್‌ಗಳನ್ನ ತೆರೆಯುತ್ತಾ ಬೆಳೆಯುವವರೆಗೆ ನೀವು ಈ ಕೋರ್ಸ್‌ನಲ್ಲಿ ಉದ್ಯಮದ ಬಗ್ಗೆ ತಿಳಿದುಕೊಳ್ಳಬಹುದು. ಈಗಲೇ ಕೋರ್ಸ್ ವೀಕ್ಷಿಸಿ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಪ್ರಾರಂಭಿಸಿ ಸಕ್ಸಸ್ ಆಗಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
2Hrs 57Min
ಪಾಠಗಳ ಸಂಖ್ಯೆ
15 ವೀಡಿಯೊಗಳು
ನೀವು ಕಲಿಯುವುದು
Completion Certificate