IndianMoney
 0 from 0 ರೇಟಿಂಗ್‌ಗಳು
 2Hrs 57Min

ಸೋಲಾರ್ ಫಾರ್ಮ್ ನಿರ್ಮಿಸುವುದು ಹೇಗೆ

ಲಾಭದಾಯಕ ಸೋಲಾರ್ ಫಾರ್ಮ್ ನಿರ್ಮಿಸಿ ಆದಾಯ ಗಳಿಸೋದು ಹೇಗೆ ಎಂಬುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 13s

  • 2
    ಮಾರ್ಗದರ್ಶಕರ ಪರಿಚಯ

    3m 33s

  • 3
    ಸೋಲಾರ್ ವಿದ್ಯುತ್ ಉತ್ಪಾದನೆ ಎಂದರೇನು?

    28m 26s

  • 4
    ಸೋಲಾರ್ ಪ್ಲಾಂಟ್ ಗಳಲ್ಲಿ ಎಷ್ಟು ವಿಧಗಳಿವೆ ?

    9m 43s

  • 5
    ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಎಷ್ಟು ಸ್ಥಳ ಬೇಕು ?

    10m 58s

  • 6
    ಅಗತ್ಯ ಬಂಡವಾಳ ಮತ್ತು ಸರ್ಕಾರದಿಂದ ಸಾಲ, ಸಬ್ಸಿಡಿ ಸೌಲಭ್ಯ

    14m 6s

  • 7
    ಸೋಲಾರ್ ಘಟಕ ನಿರ್ಮಾಣ ಮಾಡಲು ಬೇಕಾದ ಅಗತ್ಯತೆಗಳೇನು ?

    12m 3s

  • 8
    ಸೋಲಾರ್ ಘಟಕ ಸ್ಥಾಪನೆಗೆ ರಿಜಿಸ್ಟ್ರೇಷನ್ ಮತ್ತು ಯಾವೆಲ್ಲಾ ಅನುಮತಿ ಬೇಕು?

    6m 8s

  • 9
    ಸೋಲಾರ್ ವಿದ್ಯುತ್ ಘಟಕದ ಕಾರ್ಯ ನಿರ್ವಹಣೆ ಹೇಗಿರುತ್ತದೆ ?

    16m 37s

  • 10
    ಸೋಲಾರ್ ಘಟಕದಿಂದ ದಿನಕ್ಕೆ ಎಷ್ಟು ಯೂನಿಟ್ ವಿದ್ಯುತ್ ಉತ್ಪದಿಸಬಹುದು ?

    6m 5s

  • 11
    ಸರ್ಕಾರ ಅಥವಾ ಪ್ರೈವೇಟ್ ಕಂಪನಿಗಳಿಗೆ ವಿದ್ಯುತ್ ಮಾರಾಟ ಮಾಡುವುದು ಹೇಗೆ ?

    3m 49s

  • 12
    ನಿರ್ವಹಣೆ ಮತ್ತು ಕಾರ್ಮಿಕರ ಅವಶ್ಯಕತೆ ?

    5m 43s

  • 13
    ವಾತಾವರಣ ಮತ್ತು ಹವಾಮಾನದಿಂದ ವಿದ್ಯುತ್ ಉತ್ಪಾದನೆ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ?

    5m 13s

  • 14
    ಸೋಲಾರ್ ಘಟಕದ ಸುರಕ್ಷತೆ ಹೇಗೆ?

    10m 45s

  • 15
    ಸೋಲಾರ್ ನಿಂದ ಬೇರೆ ಯಾವ ಯಾವ ಉಪಯೋಗಗಳಿವೆ?

    10m 45s

  • 16
    ವಿದ್ಯುತ್ ಅಳೆಯಲು ಯಾವ ಸಾಧನ ಬಳಸಲಾಗುತ್ತದೆ ?

    5m 32s

  • 17
    ಸೋಲಾರ್ ಕಂಪನಿಗಳ ಜೊತೆ ವ್ಯವಹಾರ ಮಾಡುವುದು ಹೇಗೆ?

    4m

  • 18
    ಸೋಲಾರ್ ಉದ್ಯಮದಲ್ಲಿ ಅಪ್ಡೇಟೆಡ್ ಆಗಿರುವುದು ಹೇಗೆ?

    6m 28s

  • 19
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆಗಳು

    5m 57s

ಕೋರ್ಸ್ : ಸೋಲಾರ್ ಫಾರ್ಮ್ ನಿರ್ಮಿಸುವುದು ಹೇಗೆ

ಸೆಷನ್ : ವಾತಾವರಣ ಮತ್ತು ಹವಾಮಾನದಿಂದ ವಿದ್ಯುತ್ ಉತ್ಪಾದನೆ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ?,
ಸದಸ್ಯ : Unknown

ಕೋರ್ಸ್ : ಸೋಲಾರ್ ಫಾರ್ಮ್ ನಿರ್ಮಿಸುವುದು ಹೇಗೆ

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಕೋರ್ಸ್ : ಸೋಲಾರ್ ಫಾರ್ಮ್ ನಿರ್ಮಿಸುವುದು ಹೇಗೆ

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಸೋಲಾರ್ ಫಾರ್ಮ್ ನಿರ್ಮಿಸುವುದು ಹೇಗೆ

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ಸೋಲಾರ್ ಫಾರ್ಮ್ ನಿರ್ಮಿಸುವುದು ಹೇಗೆ

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಲಾಭದಾಯಕ ಸೋಲಾರ್ ಫಾರ್ಮ್ ಆರಂಭಿಸುವ ಆಸಕ್ತಿ ನಿಮ್ಮಲ್ಲಿದ್ದರೆ ಲಾಭದಾಯಕ ಸೋಲಾರ್ ಫಾರ್ಮ್ ಮಾಡಿ ಆದಾಯ ಗಳಿಸುವುದು ಹೇಗೆ ಎಂಬುದನ್ನು ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು. ಇಂದು ಪ್ರಪಂಚವು ನವೀಕರಿಸಬಹುದಾದ ಇಂಧನ ಮೂಲಗಳತ್ತ ಹೆಚ್ಚು ಸಾಗುತ್ತಿರುವಂತೆ, ಭಾರತದಲ್ಲಿ ಸೌರ ವಿದ್ಯುತ್ ಸ್ಥಾವರಗಳ ಬೇಡಿಕೆಯು ಗಗನಕ್ಕೇರುತ್ತಿದೆ. ಈ ಪ್ರವೃತ್ತಿಯನ್ನು ಲಾಭ ಮಾಡಿಕೊಳ್ಳಲು ಮತ್ತು ಸೋಲಾರ್ ಫಾರ್ಮ್ ಬಿಸಿನೆಸ್‌ ಆರಂಭಿಸಲು  ಬೇಕಾದ ಎಲ್ಲಾ ಮಾಹಿತಿಯನ್ನು ನೀವು ಕೋರ್ಸ್‌ ಮೂಲಕ ಪಡೆಯುವಿರಿ. 

ಸೋಲಾರ್ ಫಾರ್ಮ್ ಬಿಸಿನೆಸ್ ನಲ್ಲಿ  ಅನುಭವ ಹೊಂದಿರುವ  ಅರವಿಂದ ವಲ್ಲಿ ಮತ್ತು ಸತೀಶ್ ಭಕ್ಷಿ ಅವರೇ ನಿಮಗೆ ಲಾಭದಾಯಕ ಸೋಲಾರ್ ಪಾರ್ಮ್ ಮಾಡುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ. 

ಈ ಕೋರ್ಸ್ ನಲ್ಲಿ ಸೋಲಾರ್ ಪ್ಲಾಂಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಸೋಲಾರ್ ಫಾರ್ಮ್‌ಗಳು ಮತ್ತು ಅವುಗಳಿಗೆ ಸಂಬಂಧಿಸಿದ ಬಿಸಿನೆಸ್‌ ಪ್ಲಾನ್‌, ನೀವು ಸೋಲಾರ್ ಪ್ಲಾಂಟ್ ಹಾಕುವುದಿದ್ರೆ ತಿಳಿದಿರಬೇಕಾದ ವಿಚಾರಗಳು, ಸೋಲಾರ್ ಯುನಿಟ್ ಸೆಟ್ ಅಪ್ ಮಾಡುವುದು ಹೇಗೆ, ಇದರ ಪ್ರಕ್ರಿಯೆ, ಸೋಲಾರ್ ಯುನಿಟ್ ಸೆಟ್ ಅಪ್ ಗೆ ಬೇಕಾದ ಬಂಡವಾಳ, ಸೋಲಾರ್ ಪವರ್ ಜನರೇಟ್ ಮಾಡಿ ಬಳಸುವ ವಿಧಾನ, ಇದರಿಂದಾಗೋ ಲಾಭ  ಹೀಗೇ ಸಂಪೂರ್ಣವಾಗಿ ನೀವು ಇಲ್ಲಿ ಕಲಿಯಬಹುದು.

ನೀವೇನಾದ್ರೂ ಸೋಲಾರ್ ಫಾರ್ಮ್ ಮಾಡಿ ಆದಾಯಗಳಿಸಬೇಕು ಅನ್ನೋ ಯೋಚನೆಯಲ್ಲಿದ್ರೆ  ತಡ ಮಾಡಬೇಡಿ ,ಇಂದೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಲಾಭದಾಯಕ ಸೋಲಾರ್ ಫಾರ್ಮ್ ನಿರ್ನಿಸಿ ಆದಾಯ ಗಳಿಸುವತ್ತ ಮೊದಲ ಹೆಜ್ಜೆ ಇರಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 57Min
 
ಪಾಠಗಳ ಸಂಖ್ಯೆ
19 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ