IndianMoney
 0 from 0 ರೇಟಿಂಗ್‌ಗಳು
 2Hrs 9Min

ಆಂಥೂರಿಯಂ ಕೃಷಿ ಕೋರ್ಸ್

ಅಂಥೂರಿಯಮ್‌ ಕೃಷಿ ಮಾಡಿ ಯಶಸ್ವಿಯಾಗುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 29s

  • 2
    ಮಾರ್ಗದರ್ಶಕರ ಪರಿಚಯ

    1m 30s

  • 3
    ಆಂಥೋರಿಯಂ ಹೂವಿನ ಕೃಷಿ - ಮೂಲ ಪ್ರಶ್ನೆಗಳು

    20m 1s

  • 4
    ಆಂಥೋರಿಯಂ ಹೂವಿನ ವಿಧಗಳು

    8m 2s

  • 5
    ಬಂಡವಾಳ ಮತ್ತು ಸರ್ಕಾರಿ ಸೌಲಭ್ಯ

    6m 47s

  • 6
    ಗ್ರೀನ್ ಹೌಸ್ ನಿರ್ವಹಣೆ

    9m 33s

  • 7
    ಅಗತ್ಯ ವಾತಾವರಣ

    8m 24s

  • 8
    ಭೂಮಿ ತಯಾರಿ ಮತ್ತು ಬೆಳೆಯುವ ಕ್ರಮ

    9m 9s

  • 9
    ನೀರಾವರಿ ಮತ್ತು ಗೊಬ್ಬರ ಪೂರೈಕೆ

    4m 18s

  • 10
    ಸಸ್ಯ ಸಂರಕ್ಷಣೆ ಮತ್ತು ರೋಗ ನಿಯಂತ್ರಣ

    8m 11s

  • 11
    ಕಟಾವು ಮತ್ತು ಇಳುವರಿ

    8m 31s

  • 12
    ಕಟಾವಿನ ನಂತರದ ಕ್ರಮಗಳು

    7m 50s

  • 13
    ಖರ್ಚು ಮತ್ತು ಆದಾಯ

    9m 33s

  • 14
    ಮಾರುಕಟ್ಟೆ ಮತ್ತು ರಫ್ತು

    9m 27s

  • 15
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

    6m 26s

ಕೋರ್ಸ್ : ಆಂಥೂರಿಯಂ ಕೃಷಿ ಕೋರ್ಸ್

ಸೆಷನ್ : ಆಂಥೋರಿಯಂ ಹೂವಿನ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಆಂಥೂರಿಯಂ ಕೃಷಿ ಕೋರ್ಸ್

ಸೆಷನ್ : ಆಂಥೋರಿಯಂ ಹೂವಿನ ಕೃಷಿ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಆಂಥೂರಿಯಂ ಕೃಷಿ ಕೋರ್ಸ್

ಸೆಷನ್ : ಆಂಥೋರಿಯಂ ಹೂವಿನ ವಿಧಗಳು,
ಸದಸ್ಯ : Unknown

ಕೋರ್ಸ್ : ಆಂಥೂರಿಯಂ ಕೃಷಿ ಕೋರ್ಸ್

ಸೆಷನ್ : ಆಂಥೋರಿಯಂ ಹೂವಿನ ವಿಧಗಳು,
ಸದಸ್ಯ : Unknown

ಕೋರ್ಸ್ : ಆಂಥೂರಿಯಂ ಕೃಷಿ ಕೋರ್ಸ್

ಸೆಷನ್ : ಬಂಡವಾಳ ಮತ್ತು ಸರ್ಕಾರಿ ಸೌಲಭ್ಯ,
ಸದಸ್ಯ : Unknown

ಕೋರ್ಸ್ : ಆಂಥೂರಿಯಂ ಕೃಷಿ ಕೋರ್ಸ್

ಸೆಷನ್ : ಬಂಡವಾಳ ಮತ್ತು ಸರ್ಕಾರಿ ಸೌಲಭ್ಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಹೂವಿನ ಕೃಷಿ ಮಾಡಿ ಲಾಭ ಗಳಿಸಬೇಕು ಅಂದ್ರೆ  ಆಂಥೂರಿಯಂ ಕೃಷಿ ಮಾಡಬೇಕು. ಆಂಥೂರಿಯಂ ಕೃಷಿ ಮಾಡಬೇಕು ಅನ್ನುವವರಿಗಾಗಿಯೇ ಈ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. ಈ ಕೋರ್ಸ್ ನಲ್ಲಿ ಆಂಥೂರಿಯಮ್ ಕೃಷಿಯ ಬಗ್ಗೆ ಸಮಗ್ರವಾಗಿ ನೀವು ಕಲಿಯಬಹುದು.

ಅಂಥೂರಿಯಮ್‌ ಹೂವು ಬೆಳೆಯೋದಕ್ಕೆ ಮಣ್ಣು ಸಿದ್ಧಪಡಿಸುವುದು, ನಾಟಿ ವಿಧಾನ, ಗೊಬ್ಬರ, ನೀರು, ಕೀಟ, ರೋಗ ನಿರ್ವಹಣೆ, ಕಟಾವು ಹಾಗೂ ಮಾರಾಟದ ವರೆಗೆ ಸಂಪೂರ್ಣವಾಗಿ ನೀವು ಈ ಕೋರ್ಸ್ ನಲ್ಲಿ ಕಲಿಯಬಹುದು. 

ಆಂಥೂರಿಯಂ ಬೆಳೆದು ಯಶಸ್ವಿಯಾಗಿರೋ  ಆಶಾ ಶೇಷಾದ್ರಿ ಅವರೇ ನಿಮಗೆ ಆಂಥೂರಿಯಂ ಕೃಷಿ ಬಗ್ಗೆ ನಿಮಗೆ ಸಂಪೂರ್ಣ ಮಾರ್ಗದರ್ಶನ ಮಾಡ್ತಾರೆ.

ನೀವು ಆಂಥೂರಿಯ ಕೃಷಿ ಮಾಡಬೇಕು ಅಂದ್ರೆ ಈಗಲೇ ಈ ಕೋರ್ಸ್ ಅನ್ನು ಸಂಪೂರ್ಣವಾಗಿ ನೋಡಿ. ಮಾರ್ಗದರ್ಶಕರು ಹೇಳಿದಂತೆ ಕೃಷಿ ಮಾಡಿ ಯಶಸ್ವಿಯಾಗಿ 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 9Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ