ಮೇಕೆ ಸಾಕಣೆ ಲಾಭದಾಯಕ ಕೃಷಿಯಾಗಿದ್ದು, ಮಾರುಕಟ್ಟೆಯಲ್ಲಿ ಮೇಕೆ ಮಾಂಸ ಮತ್ತು ಹಾಲಿಗೆ ಹೆಚ್ಚಿನ ಬೇಡಿಕೆಯಿದೆ. ಬೀಟಲ್ ಮೇಕೆ ತಳಿಯು ಈ ರೀತಿಯ ಸಾಕಣೆಗೆ ಹೆಚ್ಚು ಸೂಕ್ತವಾಗಿರುತ್ತದೆ. ಇದು ಹೆಚ್ಚಿನ ಹಾಲು ಮತ್ತು ಮಾಂಸ ಉತ್ಪಾದನೆ ಜೊತೆಗೆ ವಿವಿಧ ಹವಾಮಾನಗಳಿಗೆ ಹೊಂದಿಕೊಳ್ಳುವುದರಿಂದ ಸಾಕಣೆ ಮತ್ತು ನಿರ್ವಹಣೆ ರೈತರಿಗೆ ತುಂಬಾ ಸುಲಭ. ನೀವು ಬೀಟಲ್ ಮೇಕೆ ಸಾಕಾಣಿಕೆಯನ್ನು ಪ್ರಾರಂಭಿಸಲು ಆಸಕ್ತಿ ಹೊಂದಿದ್ದರೆ, ಈ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆ ಆಗಿದೆ.
ಈ ಕೋರ್ಸ್ ನಲ್ಲಿ ಮೇಕೆ ಸಾಕಣಿಕೆಗೆ ಬೇಕಾದ ಮಾಹಿತಿಯನ್ನು ನೀವು ಪಡೆಯುವಿರಿ. ಬೀಟಲ್ ಮೇಕೆ ಮರಿಗಳ ಆಯ್ಕೆ, ಸಾಕಣೆ, ಮೇಕೆ ಸಾಕಮೆಗೆ ಬೇಕಾದ ಸೂಕ್ತ ಸ್ಥಳ, ಆಹಾರ, ಶೆಡ್ ನಿರ್ಮಾಣ, ನಿರ್ವಹಣೆಯಿಂದ ಮಾರಾಟದವರೆಗೆ ಸಂಪೂರ್ಣವಾಗಿ ಕಲಿಯಬಹುದು.
ಯಶಸ್ವಿ ಬೀಟಲ್ ಮೇಕೆ ಕೃಷಿಕ ಮೊಹಮ್ಮದ್ ಯಾಹಿಯಾ ಅವರು ಈ ಕೋರ್ಸ್ನಲ್ಲಿ ನಿಮಗೆ ಮಾರ್ಗದರ್ಶನ ಮಾಡಲಿದ್ದಾರೆ. ಬೀಟಲ್ ಮೇಕೆ ಸಾಕಿ ಲಾಭ ಗಳಿಸಬೇಕು ಅನ್ನೋ ಯೋಚನೆ ನಿಮ್ಮಲ್ಲಿದ್ದರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ ಮತ್ತು ಬೀಟಲ್ ಮೆಕೆ ಸಾಕಣೆಯನ್ನು ಆರಂಭಿಸಿ ಯಶಸ್ವಿಯಾಗಿ.
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 29Min
ಪಾಠಗಳ ಸಂಖ್ಯೆ
14 ವೀಡಿಯೊಗಳು
ನೀವು ಕಲಿಯುವುದು
Completion Certificate