8m 49s
6m 22s
12m 36s
30m 32s
12m 34s
21m 39s
8m 39s
8m 33s
17m 54s
16m 55s
29m 25s
20m 7s
10m 8s
5m 21s
ಕಡಿಮೆ ನಿರ್ವಹಣೆಯ ಕೃಷಿಯಲ್ಲಿ ದೀರ್ಘಕಾಲದ ಆದಾಯ ಪಡೆಯಬೇಕು ಅನ್ನುವವರಿಗಾಗಿ ಈ ಹಲಸಿನ ಕೃಷಿ ಕೋರ್ಸ್ ಡಿಸೈನ್ ಮಾಡಲಾಗಿದೆ. ಹಲಸು ಬಹುಪಯೋಗಿ ಬೆಳೆ. ಹಣ್ಣು, ಮರ, ಎಲೆಗಳು ಕೂಡ ಬಹುಪಯೋಗಕ್ಕೆ ಬರುವ ಕಾರಣ ಹಲಸನ್ನೂ ಕಲ್ಪವೃಕ್ಷ ಅಂತ ಕರೆಯುತ್ತಾರೆ.
ಈ ಕೋರ್ಸ್‌ನಲ್ಲಿ ನೀವು ಹಲಸಿನ ಕೃಷಿಗೆ ಬೇಕಾಗುವ ಬಂಡವಾಳ, ಸೂಕ್ತ ಜಾಗ, ನಾಟಿ ಪ್ರಕ್ರಿಯೆ, ಬೆಳೆ ನಿರ್ವಹಣೆ, ನೀರು ಮತ್ತು ಗೊಬ್ಬರ ವ್ಯವಸ್ಥೆ, ಹಣ್ಣಿನ ಹಾರ್ವೆಸ್ಟ್, ಹಣ್ಣಿನ ಮೌಲ್ಯವರ್ಧನೆ, ಆರೋಗ್ಯದ ಬೆನಿಫಿಟ್, ಮಾರುಕಟ್ಟೆ, ಲಾಭದ ಲೆಕ್ಕಾಚಾರ ಸೇರಿದಂತೆ ಹಲಸಿನ ಕೃಷಿ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀವು ಪಡೆಯಲಿದ್ದೀರಿ
ಹಲಸಿನ ಕೃಷಿ ಮಾಡಿರುವ ವೆಂಕಟ ಕೃಷ್ಣ ಶರ್ಮ, ವಿಜ್ಞಾನಿ ಡಾ. ದಿನೇಶ್, ಡಾ. ಕರುಣಾಕರನ್, ಆಹಾರ ತಜ್ಞ ಡಾ. ಕೆಸಿ ರಘು ಇವರುಗಳು ಹಲಸಿನ ಕೃಷಿ ಬಗ್ಗೆ ಕಂಪ್ಲೀಟ್ ಮಾರ್ಗದರ್ಶನ ಮಾಡುತ್ತಾರೆ. ಇಂದೇ ಕೋರ್ಸ್ ವೀಕ್ಷಿಸಿ ಮತ್ತು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ!
ಈ ಕೋರ್ಸ್ ಒಳಗೊಂಡಿದೆ