IndianMoney
 0 from 0 ರೇಟಿಂಗ್‌ಗಳು
 2Hrs 58Min

ಕೋಳಿ ಸಾಕಣೆ ಕೋರ್ಸ್

ನಮ್ಮ ಈ ಕೋಳಿ ಸಾಕಣೆ ಕೋರ್ಸ್‌ ಮೂಲಕ ನೀವು ನಿಮ್ಮ ಸ್ವಂತ ಕೋಳಿ ಫಾರ್ಮ್ ಆರಂಭಿಸುವುದನ್ನು ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋಳಿ ಸಾಕಣೆ ಉದ್ಯಮ – ಪರಿಚಯ

    7m 25s

  • 2
    ಮೆಂಟರ್ಸ್/ಮಾರ್ಗದರ್ಶಕರ ಪರಿಚಯ

    12m 51s

  • 3
    ಕೋಳಿ ಸಾಕಣೆ ಉದ್ಯಮ ಯಾಕೆ?

    7m 53s

  • 4
    ಕೋಳಿ ಸಾಕಣೆ ಮತ್ತು ಬಂಡವಾಳದ ಅಗತ್ಯತೆ

    9m 27s

  • 5
    ಕೋಳಿ ಸಾಕಣೆ – ಸರ್ಕಾರದಿಂದ ಸಿಗುವ ಸವಲತ್ತುಗಳು

    5m 45s

  • 6
    ಕೋಳಿ ಸಾಕಣೆ – ನೋಂದಣಿ , ಮಾಲಿಕತ್ವ

    16m 45s

  • 7
    ಕೋಳಿ ಸಾಕಣೆ – ಮೂಲಸೌಕರ್ಯ

    21m 5s

  • 8
    ಕೋಳಿ ಸಾಕಣೆ – ಆಹಾರ ದಾಸ್ತಾನು ನಿರ್ವಹಣೆ

    11m 2s

  • 9
    ಕೋಳಿ ಸಾಕಣೆ- ಬೆಳವಣಿಗೆ ಮತ್ತು ನಿರ್ವಹಣೆ

    11m 53s

  • 10
    ಕೋಳಿ ಸಾಕಣೆ – ಲಸಿಕೆ ಮತ್ತು ರೋಗ ನಿರ್ವಹಣೆ

    20m 53s

  • 11
    ಕೋಳಿ ಸಾಕಣೆಯಲ್ಲಿ ಸಾವಾಲುಗಳು

    10m 9s

  • 12
    ಕೋಳಿ ಸಾಕಣೆ – ನೌಕರರ ಅಗತ್ಯತೆ

    8m 34s

  • 13
    ಕೋಳಿ ಸಾಕಣೆ – ಮಾರುಕಟ್ಟೆ ಮತ್ತು ವಿತರಣೆ

    16m 15s

  • 14
    ಕೋಳಿ ಸಾಕಣೆ – ಲಾಭ ಗಳಿಕೆ ಮತ್ತು ಬೆಳವಣಿಗೆ

    18m 56s

ಕೋರ್ಸ್ : ಕೋಳಿ ಸಾಕಣೆ ಕೋರ್ಸ್

ಸೆಷನ್ : ಕೋಳಿ ಸಾಕಣೆ ಉದ್ಯಮ – ಪರಿಚಯ,
ಸದಸ್ಯ : Unknown

ಕೋರ್ಸ್ : ಕೋಳಿ ಸಾಕಣೆ ಕೋರ್ಸ್

ಸೆಷನ್ : ಕೋಳಿ ಸಾಕಣೆ ಉದ್ಯಮ – ಪರಿಚಯ,
ಸದಸ್ಯ : Unknown

ಕೋರ್ಸ್ : ಕೋಳಿ ಸಾಕಣೆ ಕೋರ್ಸ್

ಸೆಷನ್ : ಕೋಳಿ ಸಾಕಣೆ ಉದ್ಯಮ – ಪರಿಚಯ,
ಸದಸ್ಯ : Unknown

ಕೋರ್ಸ್ : ಕೋಳಿ ಸಾಕಣೆ ಕೋರ್ಸ್

ಸೆಷನ್ : ಕೋಳಿ ಸಾಕಣೆ ಉದ್ಯಮ – ಪರಿಚಯ,
ಸದಸ್ಯ : Unknown

ಕೋರ್ಸ್ : ಕೋಳಿ ಸಾಕಣೆ ಕೋರ್ಸ್

ಸೆಷನ್ : ಕೋಳಿ ಸಾಕಣೆ – ಮೂಲಸೌಕರ್ಯ,
ಸದಸ್ಯ : Unknown

ಕೋರ್ಸ್ : ಕೋಳಿ ಸಾಕಣೆ ಕೋರ್ಸ್

ಸೆಷನ್ : ಕೋಳಿ ಸಾಕಣೆ ಉದ್ಯಮ – ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಈ ಕೋರ್ಸ್‌ ಕೋಳಿ ಸಾಕಣೆಯ ಮೂಲಕ ಹೆಚ್ಚು ಆದಾಯ ಗಳಿಸುವ ಟೆಕ್ನಿಕ್‌ ಗಳನ್ನು ನಿಮಗೆ ಕಲಿಸಿಕೊಡುತ್ತದೆ.  ಕೋಳಿಯ ಸಂತಾನೋತ್ಪತ್ತಿ ಮತ್ತು ಮೊಟ್ಟೆಯೊಡೆಯುವಿಕೆಯಿಂದ ಆಹಾರ ನಿರ್ವಹಣೆ ಮತ್ತು ರೋಗ ನಿಯಂತ್ರಣದವರೆಗಿನ  ಕೋಳಿ ಸಾಕಣೆಯ ಎಲ್ಲಾ ಅಂಶಗಳನ್ನು ಒಳಗೊಂಡಿದೆ.  ನಮ್ಮ ಪರಿಣಿತ ಮಾರ್ಗದರ್ಶಕರು  ನಿಮಗೆ ಪ್ರತಿ ಹಂತದಲ್ಲೂ ಕೋಳಿ ಸಾಕಣೆಯ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಕೋಳಿ ಸಾಕಾಣಿಕೆಯಲ್ಲಿನ ಇತ್ತೀಚಿನ ತಂತ್ರಗಳು, ತಂತ್ರಜ್ಞಾನಗಳು, ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುವುದು ಮತ್ತು ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ಈ ಕೋರ್ಸ್‌ ಮೂಲಕ ತಿಳಿದುಕೊಳ್ಳುತ್ತೀರಿ.  ನೀವು ಮೌಲ್ಯಯುತ ಕೌಶಲ್ಯಗಳನ್ನು ಗಳಿಸುವುದು ಮಾತ್ರವಲ್ಲದೆ, ಇತರ ಕೋಳಿ ರೈತರು ಮತ್ತು ಉದ್ಯಮದ ವೃತ್ತಿಪರರೊಂದಿಗೆ ನೆಟ್‌ವರ್ಕ್ ಬೆಳೆಸಲು  ನಿಮಗೆ ಅವಕಾಶವಿದೆ. ನಿಮ್ಮ ಕೋಳಿ ಸಾಕಣೆ ಬಿಸಿನೆಸ್‌ ಅನ್ನು  ಮುಂದಿನ ಹಂತಕ್ಕೆ ಕೊಂಡೊಯ್ಯಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ಕೋರ್ಸ್‌ ವೀಕ್ಷಿಸಿ ಮತ್ತು ಕೋಳಿ  ಸಾಕಾಣಿಕೆ ಕಲಿತು ಹೆಚ್ಚಿನ ಆದಾಯ ಗಳಿಸಿ. ತರಬೇತಿಯ ಮೂಲಕ ಆರ್ಥಿಕ ಸ್ವಾತಂತ್ರ್ಯಕ್ಕೆ ನಿಮ್ಮ ಸ್ವಂತ ಮಾರ್ಗವನ್ನು ಆರಂಭಿಸಿ. 

 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 58Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ