IndianMoney
 0 from 0 ರೇಟಿಂಗ್‌ಗಳು
 2Hrs 16Min

ದಾಳಿಂಬೆ ಕೃಷಿ ಕೋರ್ಸ್

ದಾಳಿಂಬೆ ಕೃಷಿ ಮಾಡಿ ಲಾಭ ಗಳಿಸೋದು ಹೇಗೆ ಎಂಬುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 17s

  • 2
    ಮಾರ್ಗದರ್ಶಕರ ಪರಿಚಯ

    4m 25s

  • 3
    ದಾಳಿಂಬೆ ಕೃಷಿ ಎಂದರೇನು ?

    9m 55s

  • 4
    ಕೃಷಿ ಆರಂಭ ಮಾಡಲು ಬೇಕಾದ ಬಂಡವಾಳ ಮತ್ತು ಭೂಮಿ

    7m 38s

  • 5
    ದಾಳಿಂಬೆಯಲ್ಲಿ ಎಷ್ಟು ತಳಿಗಳಿವೆ ?

    6m 36s

  • 6
    ಯಾವ ವಾತಾವರಣಕ್ಕೆ ಯಾವ ತಳಿ ಸೂಕ್ತ ?

    8m 57s

  • 7
    ದಾಳಿಂಬೆ ಕೃಷಿ ಮಾಡಲು ಬೇಕಿರುವ ಕಾರ್ಮಿಕರು ಮತ್ತು ಅಗತ್ಯ ವಸ್ತುಗಳು ಯಾವುವು ?

    8m 4s

  • 8
    ದಾಳಿಂಬೆ ಚೆನ್ನಾಗಿ ಬೆಳೆಯಲು ಯಾವ ರೀತಿ ಭೂಮಿ ಸಿದ್ಧತೆ ಮಾಡಿಕೊಳ್ಳಬೇಕು?

    13m 2s

  • 9
    ದಾಳಿಂಬೆಗೆ ಯಾವ ರೀತಿಯ ಗೊಬ್ಬರ ಸೂಕ್ತ ? ಕಳೆ ನಿಯಂತ್ರಣ ಹೇಗೆ ?

    9m 3s

  • 10
    ನೀರಿನ ಪೂರೈಕೆ ಮತ್ತು ಅಂತರ ಬೆಳೆ

    8m 32s

  • 11
    ಕೀಟಬಾಧೆ ನಿಯಂತ್ರಣ ಹೇಗೆ ?

    10m 44s

  • 12
    ದಾಳಿಂಬೆ ಬೆಳೆಗಾರರ ದಿನಚರಿ ಹೇಗಿರುತ್ತದೆ ?

    5m 48s

  • 13
    ಬೆಳೆಯ ಇಳುವರಿ ಕಟಾವು ಮತ್ತು ನಂತರದ ಪ್ರಕ್ರಿಯೆ

    13m 2s

  • 14
    ದಾಳಿಂಬೆ ಕೃಷಿಯಿಂದ ಎಷ್ಟು ಆದಾಯ ಗಳಿಸಬಹುದು ?

    9m 9s

  • 15
    ದಾಳಿಂಬೆ ಬೆಳೆಗೆ ಮಾರುಕಟ್ಟೆ ಎಲ್ಲಿದೆ ? ರಫ್ತು ಮಾಡಲು ಇರುವ ಅವಕಾಶಗಳು

    4m 42s

  • 16
    ಬೆಳೆ ಬೆಳೆಯಲು ಸರ್ಕಾರದಿಂದ ಯಾವ ರೀತಿಯ ಸಾಲ - ಸೌಲಭ್ಯ ಮತ್ತು ಸಬ್ಸಿಡಿ ಸಿಗುತ್ತದೆ ?

    2m 40s

  • 17
    ಮಾರ್ಗದರ್ಶಕರ ಸಲಹೆಗಳು

    4m 41s

ಕೋರ್ಸ್ : ದಾಳಿಂಬೆ ಕೃಷಿ ಕೋರ್ಸ್

ಸೆಷನ್ : ಕೋರ್ಸ್ ನ ಪರಿಚಯ,
ಸದಸ್ಯ : Unknown

ಕೋರ್ಸ್ : ದಾಳಿಂಬೆ ಕೃಷಿ ಕೋರ್ಸ್

ಸೆಷನ್ : ಮಾರ್ಗದರ್ಶಕರ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಭಾರತದಲ್ಲಿ ದಾಳಿಂಬೆ ಹೆಚ್ಚು ಲಾಭದಾಯಕವಾಗಿರುವುದರಿಂದ ಇತ್ತೀಚೆಗೆ ಅನೇಕ ಜನರು ಈ  ಕೃಷಿಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ದಾಳಿಂಬೆ ಕೃಷಿ ಮತ್ತು ಬೆಳೆ ಮಾರಾಟದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ನೀವು ಆಸಕ್ತಿ ಹೊಂದಿದ್ದೀರಾ? ಹಾಗಿದ್ರೆ ಈ ಕೋರ್ಸ್ ನಿಮಗೆ ಸೂಕ್ತ

ಹಲವಾರು ವರ್ಷಗಳಿಂದ ದಾಳಿಂಬೆ ಕೃಷಿ ಮಾಡ್ತಾ ಉತ್ತಮ ಆದಾಯ ಗಳಿಸ್ತಾ ಯಶಸ್ವಿಯಾಗಿರೋ ಅನುಭವಿ ರೈತರಾದ ಚಂದ್ರಾ ರೆಡ್ಡಿ ಮತ್ತು ರಾಮಕೃಷ್ಣ ಅವರೇ ನಿಮಗೆ ದಾಳಿಂಬೆ ಕೃಷಿ ಮಾಡಿ ಲಾಭ ಗಳಿಸೋದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾರ್ಗದರ್ಶನ ಮಾಡ್ತಾರೆ.

ಈ ಕೋರ್ಸ್ ನಲ್ಲಿ ದಾಳಿಂಬೆ ಕೃಷಿ ಮಾಡಲು ಭೂಮಿ ಸಿದ್ಧತೆ, ದಾಳಿಂಬೆ ತಳಿ ಆಯ್ಕೆ. ಮಣ್ಣು, ಗೊಬ್ಬರ, ನಾಟಿ ವಿಧಾನ, ನೀರು, ಹವಾಮಾನ, ನಿರ್ವಹಣೆ ಜತೆಗೆ ಕಿಟ, ರೋಗ ನಿಯಂತ್ರಣ, ಜಾಸ್ತಿ ಇಳುವರಿ ಪಡೆಯೋ ತಂತ್ರಗಳು ಕಟಾವು ಹಾಗೂ ಮಾರಾಟ, ಅಲ್ಲದೆ ವಿವಿಧ ದೇಶಗಳಿಗೆ ಬೆಳೆಯನ್ನು ರಫ್ತು ಮಾಡುವ ಅವಕಾಶಗಳ ಬಗ್ಗೆಯೂ ಈ ಕೋರ್ಸ್ ನಲ್ಲಿ ಸಂಪೂರ್ಣವಾಗಿ ಕಲಿಯಬಹುದು.

 ನೀವಿ ದಾಳಿಂಬೆ ಕೃಷಿ ಮಾಡಿ ಯಶಸ್ವಿಯಾಗಬೇಕು ಅನ್ನೋ ಯೋಚನೆಯಲ್ಲಿದ್ರೆ ಈಗಲೇ ಈ ಕೋರ್ಸ್ ನ್ನು ನೋಡಿ ಹಾಗೂ ದಾಳಿಂಬೆ ಬೆಳೆಯೋದು ಹೇಗೆ ಎಂದು ಕಲಿತು ಕೃಷಿ ಮಾಡಿ ಯಶಸ್ವಿಯಾಗಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 16Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ