IndianMoney
 0 from 0 ರೇಟಿಂಗ್‌ಗಳು
 1Hrs 19Min

ಮೇಕಪ್ ಕೋರ್ಸ್ - Batch 4

ಈ ಕೋರ್ಸ್‌ ಮೂಲಕ ನೀವು ಪ್ರಾಕ್ಟಿಕಲ್‌ ಆಗಿ ಮೇಕಪ್‌ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಮೇಕಪ್

    22s

  • 2
    ಮೇಕಪ್ ಕೋರ್ಸ್ ನ ಪರಿಚಯ

    1h 59m 16s

  • 3
    ಸ್ಕಿನ್ , ಟೈಪ್ಸ್ ಆಫ್ ಸ್ಕಿನ್ ಮತ್ತು ಬ್ರಷ್ ಗಳು

    2h 14m 40s

  • 4
    ಪ್ರೈಮರ್ ಮತ್ತು ಪೌಡರ್

    2h 20m 44s

  • 5
    ಕನ್ಸೀಲರ್, ಕಾಂಟೂರ್ ಮತ್ತು ಹೈಲೈಟ್

    2h 24m 18s

  • 6
    ಕಲರ್ ಥಿಯರಿ ಮತ್ತು ಅಪ್ಲಿಕೇಶನ್

    2h 37m 43s

  • 7
    ಕಲರ್ ಥಿಯರಿ ಮತ್ತು ಫೌಂಡೇಶನ್

    2h 9m 43s

  • 8
    ಫೇಸ್ ಅನಾಟಮಿ

    1h 5m 42s

  • 9
    ಫೇಸ್ ಅನಾಟಮಿ, ಲಿಪ್ಸ್ ಮತ್ತು ಐ ಬ್ರೌ ಶೆಪ್ಸ್

    1h 47m 24s

  • 10
    ಐಸ್ ಇನ್ ಡೀಟೇಲ್ ಮತ್ತು ಹೈಜಿನ್

    1h 49m 8s

  • 11
    ಕರಿಯರ್ ಕೌಂಸೆಲ್ಲಿಂಗ್

    3h 19m 8s

  • 12
    ಪ್ರಾಡಕ್ಟ್ ಡಿಟೈಲಿಂಗ್

    2h 24m 54s

  • 13
    ರಿವಿಶನ್ ಕ್ಲಾಸ್

    2h 16m 29s

  • 14
    ಸೌತ್ ಇಂಡಿಯನ್ ಬ್ರೈಡಲ್ ಲುಕ್

    2h 27m 24s

  • 15
    ಮುಸ್ಲಿಂ ಬ್ರೈಡಲ್ ಮೇಕಪ್ ಲುಕ್

    1h 43m 55s

  • 16
    ಮೆಲ್ ಮೇಕಪ್ ಲುಕ್

    2h 18m 22s

  • 17
    ನಾರ್ತ್ ಇಂಡಿಯನ್ ಬ್ರೈಡಲ್ ಲುಕ್

    1h 37m 6s

  • 18
    ಕ್ರಿಶ್ಚಿಯನ್ ಬ್ರೈಡಲ್ ಮೇಕಪ್ ಲುಕ್

    1h 34m 2s

  • 19
    ಸೆಲ್ಫ್ ಮತ್ತು ಡೇ ಮೇಕಪ್ ಲುಕ್

    1h 45m 46s

  • 20
    ಸ್ಮೋಕಿ ಐ ಮತ್ತು ಕಂಟೆಂಪ್ರರಿ ಮೇಕಪ್ ಲುಕ್

    1h 51m 35s

  • 21
    ಸೀರೆ ಡ್ರೇಪಿಂಗ್ ಕ್ಲಾಸ್

    1h 19m 3s

  • 22
    ಹೇರ್ ಸ್ಟೈಲಿಂಗ್ ಕ್ಲಾಸ್

    3h 31m 53s

  • 23
    ಗೆಸ್ಟ್ ಮೇಕಪ್ ಲುಕ್

    1h 41m 15s

  • 24
    ರಿವಿಶನ್ ಕ್ಲಾಸ್ - 2

    1h 36m 59s

  • 25
    ಮಾರ್ಕೆಟಿಂಗ್ ಸೆಶನ್ ವಿಥ್ ಸಿ ಎಸ್ ಸುಧೀರ್

    1h 23m 3s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸಿನಿಮಾ, ಮಾಧ್ಯಮ, ಧಾರಾವಾಹಿ, ಮದುವೆ, ಈವೆಂಟ್‌ ಹೀಗೆ ಎಲ್ಲೆಲ್ಲೂ ಈಗ ಮೇಕಪ್ ಆರ್ಟಿಸ್ಟ್ ಗೆ ಬೇಡಿಕೆ ಭಾರೀ ಡಿಮ್ಯಾಂಡ್‌ ಇದೆ. ಮೇಕಪ್ ಕಲಾವಿದರ ಬೇಡಿಕೆ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಲ್ಲ  ಸಣ್ಣ ಸಣ್ಣ ಹಳ್ಳಿಗಳಲ್ಲೂ ಬೇಡಿಕೆ ಇದೆ. ಹೀಗಾಗಿ ಮೇಕಪ್‌ ಈಗ ಲಾಭದಾಯಕ ಬಿಸಿನೆಸ್‌. ಹೀಗಾಗಿ ನಾವು ಈ ಕೋರ್ಸ್‌ ಡಿಸೈನ್‌ ಮಾಡಿದ್ದೇವೆ. ನಿಮಗೆ ಮೇಕಪ್‌ ಆರ್ಟಿಸ್ಟ್‌ ಆಗುವ ಆಸಕ್ತಿ ಇದ್ದರೆ ಈ ಕೋರ್ಸ್‌ ನಿಮಗೆ ಸೂಕ್ತ ಆಯ್ಕೆ. 

ಈ ಕೋರ್ಸ್‌ನುದ್ದಕ್ಕೂ ಮಾರ್ಗದರ್ಶಕರು  ಮೇಕಪ್‌ ಮಾಡುವ ಕಲೆಯ ಬಗ್ಗೆ  ಪ್ರಾಕ್ಟಿಕಲ್‌ ಮಾಹಿತಿಯನ್ನು ನೀಡುತ್ತಾರೆ.  ಮೇಕಪ್ ಕಲಾವಿದರಾಗಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಕೌಶಲ್ಯಗಳನ್ನು  ಕಲಿಸಿ ಕೊಡುತ್ತಾರೆ.

ನೈಸರ್ಗಿಕ ಲುಕ್‌ ಪಡೆಯುವ ಮೇಕಪ್‌ ಸಲಹೆಗಳೊಂದಿಗೆ ಆರಂಭವಾಗುವ ಈ ಕೋರ್ಸ್‌,  ಮೇಕಪ್‌ ಆರ್ಟಿಸ್ಟ್‌ ಆಗುವುದು ಹೇಗೆ? ಮಾರ್ಕೆಟಿಂಗ್‌ ಮಾಡುವುದು ಹೇಗೆ? ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಳಿಯುವಿರಿ. ನೀವು ಈ ಕ್ಷೇತ್ರಕ್ಕೆ ಹೊಸಬರಾಗಿರಲಿ ಅಥವಾ ಅನುಭವಿ ಮೇಕಪ್ ಕಲಾವಿದರಾಗಿರಲಿ, ಈ ಕೋರ್ಸ್ ನಿಮಗೆ ಉದ್ಯಮದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಜ್ಞಾನ ಮತ್ತು ತಂತ್ರಗಳನ್ನು ಕಲಿಸುತ್ತದೆ. ಹಾಗಾಗಿ ಈಗಲೇ ಈ ಕೋರ್ಸ್‌ ವೀಕ್ಷಿಸಿ ಮತ್ತು ಮೇಕಪ್‌ ಆರ್ಟಿಸ್ಟ್‌ ಆಗಿ ಯಶಸ್ವಿ ವೃತ್ತಿಜೀವನ ಆರಂಭಿಸಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 19Min
 
ಪಾಠಗಳ ಸಂಖ್ಯೆ
25 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ