ಮೇಕಪ್ ಬಿಸಿನೆಸ್ ಇಂದು ಬಹಳ ಬೇಡಿಕೆ ಇರೋ ಬಿಸಿನೆಸ್. ಅದರಲ್ಲೂ ಮೇಕಪ್ ಆರ್ಟಿಸ್ಟ್ ಗಳಿಗೆ ಇಂದು ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಈ ಅವಕಾಶವನ್ನು ಬಳಸಿಕೊಂಡು ಯಾರು ಬೇಕಾದರೂ ಮೇಕಪ್ ಆರ್ಟಿಸ್ಟ್ ಆಗಿ ಉತ್ತಮ ಆದಾಯ ಗಳಿಸೋದಕ್ಕೆ ದೊಡ್ಡ ಅವಕಾಶವಿದೆ. ನೀವು ಮೇಕಪ್ ಆರ್ಟಿಸ್ಟ್ ಆಗಬೇಕು ಅಂದ್ರೆ ಈ ಕೋರ್ಸ್ ನಿಮಗೆ ಸೂಕ್ತ.
ಬಹಳ ವರ್ಷಗಳಿಂದ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಗಿ ಯಶಸ್ವಿಯಾಗಿರೋ ಹೆಸರಾಂತ ಮೇಕಪ್ ಕಲಾವಿದ ಯೋಗೇಶ್ ಗೌಡ ಹಾಗೂ ಮತ್ತೊಬ್ಬ ಪ್ರಸಿದ್ಧ ಮೇಕಪ್ ಕಲಾವಿದ ಸುಬ್ರಹ್ಮಣ್ಯ ಅವರೇ ನಿಮಗೆ ಈ ಕೋರ್ಸ್ ನಲ್ಲಿ ಸಂಪೂರ್ಣ ಮಾರ್ಗದರ್ಶನ ಮಾಡ್ತಾರೆ. ಈ ಕೋರ್ಸ್ ನಿಮಗೆ ವೃತ್ತಿಪರ ಮೇಕಪ್ ಕಲಾವಿದರಾಗಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ.
ಈ ಕೋರ್ಸ್ ನಲ್ಲಿ ಮೇಕಪ್ ಆರ್ಟಿಸ್ಟ್ ಆಗುವುದು ಹೇಗೆ, ಬೇಕಾಗಿರೋ ಸ್ಕಿಲ್ ಏನು, ಏನೇನು ಗೊತ್ತಿರಬೇಕು, ಮೇಕಪ್ ಗೆ ಬೇಕಾದ ವಸ್ತುಗಳ ಆಯ್ಕೆ, ಮದುವೆಗಳು, ಫ್ಯಾಶನ್ ಶೋಗಳು ಮತ್ತು ಇತರ ವಿಶೇಷ ಕಾರ್ಯಕ್ರಮಗಳಿಗೆ ಬೆರಗುಗೊಳಿಸುವ ಮೇಕ್ ಅಪ್ ಮಾಡೋದು ಹೇಗೆ, ಗ್ರಾಹಕರನ್ನು ಸೆಳೆಯುವುದರ ಮೂಲಕ ನಿಮ್ಮ ಬಿಸಿನೆಸ್ ಅನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದು ಹೇಗೆ, ಕ್ಲೈಂಟ್ ಬೇಸ್ ಅನ್ನು ನಿರ್ಮಿಸುವುದು ಹೇಗೆ ಸೇರಿದಂತೆ ಮೇಕಪ್ ಆರ್ಟಿಸ್ಟ್ ಆಗಿ ಲಾಭ ಗಳಿಸುವ ಬಗ್ಗೆ ಕಂಪ್ಲೀಟ್ ಆಗಿ ಕಲಿಯಬಹುದು.
ನಿವು ಮೇಕಪ್ ಆರ್ಟಿಸ್ಟ್ ಆಗಿ ಯಶಸ್ವಿಯಾಗುವುದರ ಜತೆಗೆ ಫೇಮಸ್ ಆಗಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ವೀಕ್ಷಿಸಿ ನಿಮ್ಮ ಕನಸನನ್ನು ನನಸು ಮಾಡಿಕೊಳ್ಳಿ
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
3Hrs 38Min
ಪಾಠಗಳ ಸಂಖ್ಯೆ
17 ವೀಡಿಯೊಗಳು
ನೀವು ಕಲಿಯುವುದು
Completion Certificate