ಲಾಭದಾಯಕ ಕೋಳಿ ಸಾಕಣೆ ಮಾಡಲು ನೀವು ಆಸಕ್ತಿ ಹೊಂದಿದ್ದೀರಾ? ಅದೂ ಮೊಟ್ಟೆ ಗಾಗಿಯೇ ಕೋಳಿ ಸಾಕಣೆ ಮಾಡಬೇಕು ಅನ್ನುವರಿಗಾಗಿಯೇ ಈ ಬಿವಿ380 ಕೋಳಿ ಸಾಕಣೆ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ.
ಮೈಸೂರಿನಲ್ಲಿ ಹುಟ್ಟಿ ಬೆಳೆದ ಮತ್ತು ಕೋಳಿ ಸಾಕಣೆಯಲ್ಲಿ ಅನುಭವವಿರುವ ವಿಷ್ಣುವರ್ಧನ್ ಮತ್ತು ದರ್ಶನ್ ಅವರೇ ನಿಮಗೆ ಬಿವಿ380 ಕೋಳಿ ಸಾಕಣೆ ಮಾಡುವುದು ಹೇಗೆ ಎಂದು ಮಾರ್ಗದರ್ಶನ ಮಾಡ್ತಾರೆ.
ವಿವಿಧ ರೀತಿಯ ಕೋಳಿ ತಳಿಗಳ ಬಗ್ಗೆ ಮತ್ತು ನಿಮ್ಮ ಫಾರ್ಮ್ಗೆ ಸರಿಯಾದದನ್ನು ಕೋಳಿಯನ್ನು ಆರಿಸುವುದು ಹೇಗೆ, ಹಾಗೆಯೇ ಸೆಡ್ ನಿರ್ಮಾಣ, ಆಹಾರ ಮತ್ತು ರೋಗ ನಿರ್ವಹಣೆಗೆ, ಕೋಳಿಗಳಿಗೆ ಬೆಲೆಗಳನ್ನು ನಿಗದಿಪಡಿಸುವುದು ಹೇಗೆ, ಬೆಲೆ ತಂತ್ರಗಳು ಮತ್ತು ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಸೇರಿದಂತೆ ಎಲ್ಲಾ ಅಂಶಗಳನ್ನು ಈ ಕೋರ್ಸ್ ಒಳಗೊಂಡಿದೆ.
ನೀವು ಬಿವಿ380 ಕೋಳಿ ಸಾಕಣೆ ಮಾಡಿ ಲಾಭ ಗಳಿಸಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್ ಅನ್ನು ವೀಕ್ಷಿಸಿ ಕೋಳಿ ಕೋಳಿ ಉದ್ಯಮದಲ್ಲಿ ಯಶಸ್ಸಿನ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ!
ಈ ಕೋರ್ಸ್ ಒಳಗೊಂಡಿದೆ
ಒಟ್ಟು ಕೋರ್ಸ್ ಲೆಂತ್
1Hrs 37Min
ಪಾಠಗಳ ಸಂಖ್ಯೆ
14 ವೀಡಿಯೊಗಳು
ನೀವು ಕಲಿಯುವುದು
Completion Certificate