IndianMoney
 0 from 0 ರೇಟಿಂಗ್‌ಗಳು
 46Min

ಪ್ರಾಣಾಯಾಮ ಕಲಿಯಿರಿ

ಪ್ರಾಣಾಯಾಮ ಮಾಡುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯುವಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಟ್ರೈಲರ್

    2m 7s

  • 2
    ಪ್ರಾಣಾಯಾಮದ ವಿಧಗಳು

    2m 49s

  • 3
    ಡಯಾಫ್ರಾಗ್ಮ್ಯಾಟಿಕ್ ಉಸಿರಾಟದ ವ್ಯಾಯಾಮ

    4m 51s

  • 4
    ಕಪಾಲಭಾತಿ ಪ್ರಾಣಾಯಾಮ

    6m 32s

  • 5
    ನಾಡಿ ಶೋಧನ ಪ್ರಾಣಾಯಾಮ

    7m 35s

  • 6
    ಭಸ್ತ್ರೀಕಾ ಪ್ರಾಣಾಯಾಮ

    5m 29s

  • 7
    ಬ್ರಾಹ್ಮಿ ಪ್ರಾಣಾಯಾಮ

    8m 32s

  • 8
    ಉಜ್ಜಾಯಿ ಪ್ರಾಣಾಯಾಮಉಸಿರಾಟದ

    5m 16s

  • 9
    ಶೀತಲಿ ಪ್ರಾಣಾಯಾಮ

    3m 47s

ಕೋರ್ಸ್ : ಪ್ರಾಣಾಯಾಮ ಕಲಿಯಿರಿ

ಸೆಷನ್ : ಪ್ರಾಣಾಯಾಮದ ವಿಧಗಳು,
ಸದಸ್ಯ : Unknown

ಕೋರ್ಸ್ : ಪ್ರಾಣಾಯಾಮ ಕಲಿಯಿರಿ

ಸೆಷನ್ : ಕೋರ್ಸ್ ಟ್ರೈಲರ್ ,
ಸದಸ್ಯ : Unknown

ಕೋರ್ಸ್ : ಪ್ರಾಣಾಯಾಮ ಕಲಿಯಿರಿ

ಸೆಷನ್ : ಕಪಾಲಭಾತಿ ಪ್ರಾಣಾಯಾಮ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಪ್ರಾಣಾಯಾಮ ಎಂಬುದು ಉಸಿರಾಟವನ್ನು ನಿಯಂತ್ರಿಸುವ ಒಂದು  ಅಭ್ಯಾಸವಾಗಿದೆ ಮತ್ತು ಇದು ನಿಮ್ಮ ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸಲು ಪ್ರಬಲ ಸಾಧನವಾಗಿದೆ. ಹಾಗಿದ್ದರೆ ಪ್ರಾಣಾಯಾಮ ಎಂದರೇನು ಮತ್ತು ಅದನ್ನು ನಿಮ್ಮ ದಿನಚರಿಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು? ಇದನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ.

ಈ ಕೋರ್ಸ್‌ನಲ್ಲಿ, ಪ್ರಾಣಾಯಾಮ ಎಂದರೇನು ಮತ್ತು ಅದು ನಿಮ್ಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ನೀವು ಕಲಿಯುವಿರಿ. ಕಪಾಲಭಾತಿ, ಅನುಲೋಮ್ ವಿಲೋಮ್ ಮತ್ತು ಭ್ರಮರಿ ಸೇರಿದಂತೆ ವಿವಿಧ ಪ್ರಾಣಾಯಾಮ ತಂತ್ರಗಳನ್ನು ನಾವು ಈ ಕೋರ್ಸ್ ನಲ್ಲಿ ಕವರ್ ಮಾಡುತ್ತೇವೆ ಮತ್ತು ಅವುಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಅಭ್ಯಾಸ ಮಾಡುವುದು ಹೇಗೆ ಎಂದು ಸಹ ನೀವು ಕಂಡುಕೊಳ್ಳುವಿರಿ.

ಹಂತ-ಹಂತದ ಮಾರ್ಗದರ್ಶನದ ಮೂಲಕ, ನೀವು ಪ್ರಾಣಾಯಾಮವನ್ನು ಸರಿಯಾಗಿ ಹೇಗೆ ಮಾಡಬೇಕೆಂದು ಕಲಿಯುತ್ತೀರಿ ಜೊತೆಗೆ ಉಸಿರಾಟದ ನಿಯಂತ್ರಣದ ಕಲೆಯನ್ನು ಕರಗತ ಮಾಡಿಕೊಳ್ಳುತ್ತೀರಿ. ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ಹಿಡಿದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವವರೆಗೆ ಪ್ರತಿಯೊಂದು ವಿಧದ ಪ್ರಾಣಾಯಾಮದ ಪ್ರಯೋಜನಗಳನ್ನು ಸಹ ನೀವು ಕಂಡುಕೊಳ್ಳುವಿರಿ.

ಅಂಜು ಸುಂದ್ರೇಶ್ ಅವರು ಯೋಗ ಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಕೌನ್ಸೆಲಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರುವ ಅರ್ಹ ಯೋಗ ಚಿಕಿತ್ಸಕರು ಮತ್ತು ಬೋಧಕರಾಗಿದ್ದಾರೆ. ಹಲವಾರು ವರ್ಷಗಳ ಅನುಭವದೊಂದಿಗೆ, ಅವರು ಪರ್ಸನಲೈಸ್ಡ್  ಯೋಗ ಮತ್ತು ಕೌನ್ಸೆಲಿಂಗ್‌ನ ಸೇವೆಗಳನ್ನು ನೀಡುತ್ತಾರೆ ಮತ್ತು ಕಲ್ಟ್ ಫಿಟ್‌ನಂತಹ ಸಂಸ್ಥೆಗಳಿಂದ ಗುರುತಿಸಲ್ಪಟ್ಟಿದ್ದಾರೆ. ಅವರೇ ನಿಮಗೆ ಮಾರ್ಗದರ್ಶನ  ಮಾಡ್ತಾರೆ.

ನೀವು ಪ್ರಾಣಾಯಾಮ ದ ಬಗ್ಗೆ ಕಲಿತು ನೀವೂ ಈ ಅಭ್ಯಾಸವನ್ನು ಮುಂದುವರೆಸಿ ಆರೋಗ್ಯವನ್ನು ಕಾಪಾಡಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
46Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ