IndianMoney
 0 from 0 ರೇಟಿಂಗ್‌ಗಳು
 3Hrs 3Min

ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್

ಉಪ್ಪಿನಕಾಯಿಯನ್ನು ತಯಾರಿಸಿ ಬಿಸಿನೆಸ್ ಮಾಡುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    7m 29s

  • 2
    ಕೋರ್ಸ್ ಮೆಂಟರ್ ಗಳ ಪರಿಚಯ

    23m 53s

  • 3
    ಉಪ್ಪಿನಕಾಯಿ ಬಿಸಿನೆಸ್ ಯಾಕೆ?

    18m 24s

  • 4
    ಉಪ್ಪಿನಕಾಯಿ ಘಟಕಕ್ಕೆ ಸ್ಥಳದ ಆಯ್ಕೆ ಹೇಗೆ?

    16m 33s

  • 5
    ನೋಂದಣಿ, ಮಾಲೀಕತ್ವ, ಅನುಮತಿ

    17m 43s

  • 6
    ಬಂಡವಾಳ ಅಗತ್ಯತೆ ಮತ್ತು ಸರ್ಕಾರದ ಸವಲತ್ತುಗಳು

    15m 39s

  • 7
    ಮೂಲಸೌಕರ್ಯ

    16m 6s

  • 8
    ಯಾವ ಉಪ್ಪಿನಕಾಯಿ ಮಾಡುವುದು?

    19m 53s

  • 9
    ಬೇಡಿಕೆ, ಪೂರೈಕೆ ಮತ್ತು ಹಂಚಿಕೆ

    11m 33s

  • 10
    ಬೆಲೆ ನಿಗದಿ ಮತ್ತು ಅಕೌಂಟ್ಸ್

    14m 10s

  • 11
    ಫ್ರ್ಯಾಂಚೈಸಿಂಗ್, ಬ್ರಾಂಡಿಂಗ್, ಮಾರ್ಕೆಟಿಂಗ್ ಮತ್ತು ಗ್ರಾಹಕ ಬೆಂಬಲ

    7m 10s

  • 12
    ಕೊನೆಯ ಮಾತು

    15m 12s

ಕೋರ್ಸ್ : ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್

ಸೆಷನ್ : ಯಾವ ಉಪ್ಪಿನಕಾಯಿ ಮಾಡುವುದು?,
ಸದಸ್ಯ : Unknown

ಕೋರ್ಸ್ : ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್

ಸೆಷನ್ : ಉಪ್ಪಿನಕಾಯಿ ಘಟಕಕ್ಕೆ ಸ್ಥಳದ ಆಯ್ಕೆ ಹೇಗೆ?,
ಸದಸ್ಯ : Unknown

ಕೋರ್ಸ್ : ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್

ಸೆಷನ್ : ನೋಂದಣಿ, ಮಾಲೀಕತ್ವ, ಅನುಮತಿ,
ಸದಸ್ಯ : Unknown

ಕೋರ್ಸ್ : ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಕೋರ್ಸ್ : ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್

ಸೆಷನ್ : ಕೋರ್ಸ್ ಮೆಂಟರ್ ಗಳ ಪರಿಚಯ,
ಸದಸ್ಯ : Unknown

ಕೋರ್ಸ್ : ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್

ಸೆಷನ್ : ನೋಂದಣಿ, ಮಾಲೀಕತ್ವ, ಅನುಮತಿ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಪುಡ್ ಗೆ ಸಂಬಂಧಿಸಿದ ಬಿಸಿನೆಸ್ ಮಾಡಬೇಕು ಅನ್ನುವವರಿಗೆ, ಎಂದೂ ಬೇಡಿಕೆ ಕಡಿಮೆಯಾಗದ ಉಪ್ಪಿನಕಾಯಿ ಬಿಸಿನೆಸ್ ಸೂಕ್ತ. ಕಡಿಮೆ ಬಂಡವಾಳ ಹಾಕಿ ಸುಲಭವಾಗಿ ಆರಂಭಿಸಬಹುದಾದ ಬಿಸಿನೆಸ್ ಇದು. ಹಾಗಾಗಿ ಬಿಸಿನೆಸ್ ಮಾಡಬೇಕು ಅನ್ನೋರಿಗಾಗಿ ಈ ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ. 

ಈ ಕೋರ್ಸ್ ನಲ್ಲಿ ಉಪ್ಪಿನಕಾಯಿ ಮಾರುಕಟ್ಟೆ ಸಂಶೋಧನೆ, ಉತ್ಪನ್ನ ಅಭಿವೃದ್ಧಿ, ಸೋರ್ಸಿಂಗ್ ಪದಾರ್ಥಗಳು, ಉತ್ಪಾದನೆ, ಪ್ಯಾಕೇಜಿಂಗ್, ಮಾರ್ಕೆಟಿಂಗ್ ಮತ್ತು ವಿತರಣೆ ಸೇರಿದಂತೆ ಲಾಭದಾಯಕ ಉಪ್ಪಿನಕಾಯಿ ಬಿಸಿನೆಸ್‌ ಅನ್ನು ಯಶಸ್ವಿಯಾಗಿ ಆರಂಭಿಸಲು  ಮತ್ತು ಮುನ್ನಡೆಸಲು ಅಗತ್ಯವಿರುವ ಎಲ್ಲಾ ಹಂತಗಳೂ ಇವೆ

ಭಾರತದಲ್ಲಿ ಉಪ್ಪಿನಕಾಯಿ ಉದ್ಯಮದ ಪ್ರಸ್ತುತ ಸ್ಥಿತಿ ಮತ್ತು ಈ ಮಾರುಕಟ್ಟೆಯಲ್ಲಿ ಲಾಭದಾಯಕತೆಯ ಸಾಧ್ಯತೆಯ ಬಗ್ಗೆ ಹೇಳುವುದರ ಮೂಲಕ ಈ ಕೋರ್ಸ್ ಆರಂಭವಾಗುತ್ತದೆ.  ಬಳಿಕ  ಮಾರುಕಟ್ಟೆ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿಯನ್ನು ಹೇಗೆ ಮಾಡುವುದು, ಗುರಿ,  ಗ್ರಾಹಕರನ್ನು ಗುರುತಿಸುವುದು, ಗ್ರಾಹಕರ ಆದ್ಯತೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ವಿಶಿಷ್ಟವಾದ ಮತ್ತು ಆಕರ್ಷಕವಾದ ಉತ್ಪನ್ನವನ್ನು ಅಭಿವೃದ್ಧಿಪಡಿಸುವಂತಹ ವಿಷಯಗಳನ್ನು ಈ ಕೋರ್ಸ್‌ ಒಳಗೊಂಡಿದೆ. 

ಈ ಕೋರ್ಸ್‌ನಲ್ಲಿ ಉಪ್ಪಿನಕಾಯಿ  ಉತ್ಪಾದನಾ ಪ್ರಕ್ರಿಯೆ, ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಹೇಗೆ ಪಡೆಯುವುದು, ಉಪ್ಪಿನ ಕಾಯಿಯ ತಾಜಾತನವನ್ನು ಪಡೆಯಲು ಜೀವಿತಾವಧಿನ್ನು ರಕ್ಷಿಸಲು ಉಪ್ಪಿನಕಾಯಿಯನ್ನು ಸರಿಯಾಗಿ ಸಂರಕ್ಷಿಸುವುದು ಮತ್ತು ಪ್ಯಾಕೇಜ್‌ ಹೇಗೆ ಮಾಡುವುದು ಎಂಬುವದುನ್ನು ಈ ಕೋರ್ಸ್‌ ಒಳಗೊಂಡಿದೆ. ಸಾಂಪ್ರದಾಯಿಕ ಮತ್ತು ಆಧುನಿಕ ತಂತ್ರಗಳನ್ನು ಒಳಗೊಂಡಂತೆ ವಿವಿಧ ಉತ್ಪಾದನಾ ವಿಧಾನಗಳನ್ನು ಕೂಡ ಈ ಕೋರ್ಸ್‌ ಮೂಲಕ ಕಲಿಯಬಹುದು. ಮಾರ್ಕೆಟಿಂಗ್ ಮತ್ತು ವಿತರಣೆ ಒಂದು ಬಿಸಿನೆಸ್‌ನ ನಿರ್ಣಾಯಕ ಅಂಶವಾಗಿದೆ. ಈ ಕೋರ್ಸ್‌ನಲ್ಲಿ ನೀವು ಚಿಲ್ಲರೆ ಮತ್ತು ಸಗಟು ಗ್ರಾಹಕರಿಗೆ ಉಪ್ಪಿನಕಾಯಿಯನ್ನು ಪ್ರಚಾರ ಮತ್ತು ಮಾರಾಟ ಮಾಡುವ ತಂತ್ರಗಳನ್ನು ಇದು ಒಳಗೊಂಡಿದೆ. ಒಂದು ಬಲವಾದ ಬ್ರ್ಯಾಂಡ್‌ ಅನ್ನು ನಿರ್ಮಿಸುವ ಮೂಲಕ ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಸೃಷ್ಟಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯಬಹುದು.

ಉಪ್ಪಿನಕಾಯಿ ಬಿಸಿನೆಸ್ ಮಾಡಿ ಯಶಸ್ವಿಯಾಗಿರೋ ಸಾಧಕರೇ ನಿಮಗೆ ಈ ಬಿಸಿನೆಸ್ ಬಗ್ಗೆ ಸಂಪೂರ್ಣವಾಗಿ ಹೇಳಿಕೊಡ್ತಾರೆ. ನೀವು ಬಿಸಿನೆಸ್ ಮಾಡಿ ಸಕ್ಸಸ್ ಆಗಬೇಕು ಅಂದ್ರೆ ಈಗಲೇ ಈ ಕೋರ್ಸ್ ನೋಡಿ ಭಾರತದಲ್ಲಿ ಲಾಭದಾಯಕ ಉಪ್ಪಿನಕಾಯಿ ಬಿಸಿನೆಸ್‌ ಆರಂಭಿಸಿ ಯಶಸ್ವಿಯಾಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
3Hrs 3Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ