IndianMoney
 0 from 0 ರೇಟಿಂಗ್‌ಗಳು
 2Hrs 51Min

ಆಯಿಲ್‌ ಮಿಲ್‌ ಸೆಟಪ್ ಕೋರ್ಸ್

ನಮ್ಮ ಈ ಸಮಗ್ರ ಮತ್ತು ಪ್ರಾಕ್ಟಿಕಲ್‌ ಕೋರ್ಸ್ ಮೂಲಕ ನೀವು ಎಡಿಬಲ್ ಆಯಿಲ್ ಬಿಸಿನೆಸ್ ಆರಂಭಿಸುವ ತಂತ್ರಗಳನ್ನು ಕರಗತ ಮಾಡಿಕೊಳ್ಳುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    21m 8s

  • 2
    ಗಾಣದ ವಿಧಗಳು, ಮಷೀನ್ ಆಯ್ಕೆ ಮತ್ತು ನಿರ್ವಹಣೆ

    51m 25s

  • 3
    ಮೂಲ ಸೌಕರ್ಯ

    9m 53s

  • 4
    ಕಚ್ಚಾವಸ್ತು ಆಯ್ಕೆ ಮತ್ತು ಸಂಗ್ರಹಣೆ

    14m 23s

  • 5
    ಬಂಡವಾಳ, ಪರವಾನಗಿ, ಅನುಮತಿ, ನೋಂದಣಿ ಮತ್ತು ಮಾಲೀಕತ್ವ

    13m 27s

  • 6
    ಸಂಪೂರ್ಣ ಪ್ರಕ್ರಿಯೆ

    12m 6s

  • 7
    ಸ್ಥಳ ನಿಗದಿ

    7m 18s

  • 8
    ಮಾರ್ಕೆಟಿಂಗ್, ಡಿಸ್ಟ್ರಿಬ್ಯೂಷನ್ ಮತ್ತು ರಫ್ತು

    18m 2s

  • 9
    ದರ, ಸೇಲ್ ಮತ್ತು ಆದಾಯ

    12m 2s

  • 10
    ಸವಾಲುಗಳು ಮತ್ತು ಪ್ರಶ್ನಾವಳಿಗಳು

    11m 49s

ಕೋರ್ಸ್ : ಆಯಿಲ್‌ ಮಿಲ್‌ ಸೆಟಪ್ ಕೋರ್ಸ್

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಭಾರತದಲ್ಲಿ ಎಡಿಬಲ್ ಆಯಿಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ಈ ಕೋರ್ಸ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಹೊಸದಾಗಿ ಎಡಿಬಲ್ ಆಯಿಲ್ ಬಿಸಿನೆಸ್  ಹೇಗೆ ಪ್ರಾರಂಭಿಸುವುದು ಮತ್ತು ಅದನ್ನು ಲಾಭದಾಯಕವಾಗಿಸುವುದು ಎಂಬುದರ ಕುರಿತು ಈ ಕೋರ್ಸ್ ನಿಮಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.

ಭಾರತದಲ್ಲಿ ಎಡಿಬಲ್ ಆಯಿಲ್ ಬಿಸಿನೆಸ್ ಗಾಗಿ ಬಿಸಿನೆಸ್ ಪ್ಲಾನ್ ಹೇಗೆ ರೂಪಿಸುವುದು? ಎಡಿಬಲ್ ಆಯಿಲ್ ಬಿಸಿನೆಸ್  ಹೇಗೆ ಪ್ರಾರಂಭಿಸುವುದು? ಎಡಿಬಲ್ ಆಯಿಲ್ ಉತ್ಪಾದನಾ ಬಿಸಿನೆಸ್  ಹೇಗೆ ಪ್ರಾರಂಭಿಸುವುದು? ಸೇರಿದಂತೆ ಇನ್ನೂ ಹಲವಾರು ವಿಷಯಗಳನ್ನು ಈ ಕೋರ್ಸ್ ಒಳಗೊಂಡಿದೆ. ಜೊತೆಗೆ ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಎಡಿಬಲ್ ಆಯಿಲ್ ಗಳ ಬಗ್ಗೆ ಮಾಹಿತಿಗಳನ್ನು ಒದಗಿಸುತ್ತದೆ. 

ಎಡಿಬಲ್ ಆಯಿಲ್ ಬಿಸಿನೆಸ್ ಕೋರ್ಸ್‌ನ ಒಂದು ಪ್ರಮುಖ ಪ್ರಯೋಜನವೆಂದರೆ ಅದು ನಿಮ್ಮ ಬಿಸಿನೆಸ್ ಅನ್ನು ಹೇಗೆ ಲಾಭದಾಯಕವಾಗಿಸುವುದು ಎಂಬುದನ್ನು ಕಲಿಸುತ್ತದೆ. ಜೊತೆಗೆ ಉತ್ಪಾದನಾ ವೆಚ್ಚವನ್ನು ಹೇಗೆ ಲೆಕ್ಕ ಹಾಕುವುದು? ನಿಮ್ಮ ಉತ್ಪನ್ನಗಳ ಬೆಲೆಯನ್ನು ಹೇಗೆ ನಿಗದಿ ಮಾಡುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಸಹ ನೀವು ಈ ಕೋರ್ಸ್ ಮೂಲಕ ಕಲಿಯುವಿರಿ. ಇದು ನಿಮ್ಮ ಲಾಭವನ್ನು ಹೆಚ್ಚಿಸಲು ಮತ್ತು ಸ್ಪರ್ಧಾತ್ಮಕವಾದ ಎಡಿಬಲ್ ಆಯಿಲ್ ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ.

ಎಡಿಬಲ್ ಆಯಿಲ್ ಉದ್ಯಮದಲ್ಲಿ ಯಾವುದೇ ಪೂರ್ವ ಅನುಭವವಿಲ್ಲದ ಮತ್ತು ಅನುಭವಿಗಳಿಗೂ ಸೂಕ್ತವಾಗುವಂತೆ ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ. ಸ್ಥಳವನ್ನು ಆಯ್ಕೆ ಮಾಡುವುದರಿಂದ ಹಿಡಿದು ಅಗತ್ಯ ಪರವಾನಗಿಗಳನ್ನು ಪಡೆಯುವವರೆಗೆ, ನಿಮ್ಮದೇ ಸ್ವಂತ ಬಿಸಿನೆಸ್  ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ಇದು ಹಂತ-ಹಂತದ ಮಾರ್ಗದರ್ಶನವನ್ನು ಒದಗಿಸುತ್ತದೆ.

ನೀವು ಭಾರತದಲ್ಲಿ ಎಡಿಬಲ್ ಆಯಿಲ್ ಬಿಸಿನೆಸ್  ಪ್ರಾರಂಭಿಸಲು ಪರಿಗಣಿಸುತ್ತಿದ್ದರೆ, ಈ ಕೋರ್ಸ್ ನಿಮಗೆ ಅತ್ಯುತ್ತಮ ಸಂಪನ್ಮೂಲವಾಗಿದೆ. ಇದು ಲಾಭದಾಯಕ ಬಿಸಿನೆಸ್ ಪ್ರಾರಂಭಿಸಲು ಮತ್ತು ಬೆಳೆಯಲು ಅಗತ್ಯವಿರುವ ಎಲ್ಲ ಪ್ರಾಕ್ಟಿಕಲ್‌ ಜ್ಞಾನವನ್ನು ನಿಮಗೆ ಒದಗಿಸುತ್ತದೆ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 51Min
 
ಪಾಠಗಳ ಸಂಖ್ಯೆ
10 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ