IndianMoney
 0 from 0 ರೇಟಿಂಗ್‌ಗಳು
 1Hrs 20Min

ಯಳಗಾ ಕುರಿ ಸಾಕಣೆ ಕೋರ್ಸ್

ಈ ಕೋರ್ಸ್‌ ಮೂಲಕ ಯಲಗಾ ಕುರಿ ಸಾಕಾಣೆ ಮಾಡಿ ಅತ್ಯುತ್ತಮ ಆದಾಯ ಗಳಿಸುವ ತಂತ್ರಗಳನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ಪರಿಚಯ

    6m 56s

  • 2
    ಮಾರ್ಗದರ್ಶಕರ ಪರಿಚಯ

    1m 35s

  • 3
    ಏನಿದು ಯಳಗ ಕುರಿ?

    10m 34s

  • 4
    ಸ್ಥಳ, ಬಂಡವಾಳ, ಅನುಮತಿ ಮತ್ತು ಸರ್ಕಾರದ ಸೌಲಭ್ಯ

    9m 17s

  • 5
    ಆರೈಕೆ ಮತ್ತು ಸಂತಾನೋತ್ಪತ್ತಿ

    9m 19s

  • 6
    ಶೆಡ್ ನಿರ್ಮಾಣ, ನೀರು-ಆಹಾರ ಮತ್ತು ರೋಗ ನಿಯಂತ್ರಣ

    19m 36s

  • 7
    ಬೆಲೆ, ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ

    5m 52s

  • 8
    ಖರ್ಚು ಮತ್ತು ಲಾಭ

    8m 12s

  • 9
    ಸವಾಲು ಮತ್ತು ಕಿವಿಮಾತು

    8m 50s

ಕೋರ್ಸ್ : ಯಳಗಾ ಕುರಿ ಸಾಕಣೆ ಕೋರ್ಸ್

ಸೆಷನ್ : ಖರ್ಚು ಮತ್ತು ಲಾಭ,
ಸದಸ್ಯ : Unknown

ಕೋರ್ಸ್ : ಯಳಗಾ ಕುರಿ ಸಾಕಣೆ ಕೋರ್ಸ್

ಸೆಷನ್ : ಕೋರ್ಸ್ ಪರಿಚಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಯಲಗಾ ಕುರಿ ಸಾಕಾಣಿಕೆ ಪ್ರಾರಂಭಿಸಲು ಬಯಸುವವರಿಗೆ ಈ ಕೋರ್ಸ್‌ ಉತ್ತಮ ಮಾರ್ಗದರ್ಶಿಯನ್ನು ಒದಗಿಸುತ್ತದೆ. ಉತ್ತಮವಾದ ಯಲಗ ಕುರಿ ತಳಿಯನ್ನು ಆಯ್ಕೆ ಮಾಡಿ ಅದನ್ನು ಬೆಳೆಸುವುದರಿಂದ ಹಿಡಿದು ಅವುಗಳ ಆರೋಗ್ಯ ಮತ್ತು ಪೋಷಣೆಯನ್ನು ನಿರ್ವಹಿಸುವವರೆಗೆ ಎಲ್ಲ ಅಗತ್ಯ ಮಾಹಿತಿಯನ್ನು ಒದಗಿಸಲು ಈ ಕೋರ್ಸ್ ವಿನ್ಯಾಸಗೊಳಿಸಲಾಗಿದೆ.

ಯಲಗಾ ಕುರಿ ತಳಿಯು ಉತ್ತಮ ಗುಣಮಟ್ಟದ ಉಣ್ಣೆ ಮತ್ತು ಮಾಂಸಕ್ಕೆ ಹೆಸರುವಾಸಿಯಾಗಿದೆ. ಹೀಗಾಗಿ ಇದನ್ನು ಸಾಕಣೆ ಮಾಡುವುದು ಒಂದು ಲಾಭದಾಯಕ ಬಿಸಿನೆಸ್ ಆಗಿದೆ. ಯಶಸ್ವಿ ಕುರಿ ಸಾಕಾಣಿಕೆಗಾಗಿ ಉತ್ತಮ ಬ್ಯುಸಿನೆಸ್ ಪ್ಲಾನ್ ಅನ್ನು ಹೇಗೆ ರೂಪಿಸುವುದು ಎಂಬುದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಅಗತ್ಯ ವಿವರವನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ.

ಕುರಿ ಸಾಕಣೆಯು ಲಾಭದಾಯಕ ವ್ಯವಹಾರವೇ? ಎಂಬ ಪ್ರಶ್ನೆಯನ್ನು ನೀವು ಕೇಳಿದರೆ ಅದಕ್ಕೆ ಉತ್ತರ ಖಂಡಿತ ಹೌದು, ಸರಿಯಾದ ಜ್ಞಾನ ಮತ್ತು ಕೌಶಲ್ಯದೊಂದಿಗೆ, ನೀವೂ ಸಹ ಯಲಗಾ ಕುರಿ ಸಾಕಾಣಿಕೆ ಬಿಸಿನೆಸ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಬಹುದಾಗಿದೆ.

ಈ ಕೋರ್ಸ್‌ಗೆ ಮಾರ್ಗದರ್ಶಕಿಯಾಗಿರುವ ಮಂಗಳಮ್ಮ ಅವರು  ಹಲವು ವರ್ಷಗಳಿಂದ ತಮ್ಮದೇ ಆದ ಯಲಗಾ ಕುರಿ ಸಾಕಾಣಿಕೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.  ಹೀಗಾಗಿ ಅವರ ಅನುಭವ ಮತ್ತು ಜ್ಞಾನವು ಅತ್ಯಂತ ಅಮೂಲ್ಯವಾಗಿದೆ.ಈ ಕೋರ್ಸ್‌ ನಲ್ಲಿ ಅವರು ತಮ್ಮ ಅನುಭವ ಮತ್ತು ಸ್ಟ್ರಾಟೆಜಿಗಳನ್ನು ಹಂಚಿಕೊಂಡಿದ್ದಾರೆ.

 ಈ ಸಮಗ್ರ ಕೋರ್ಸ್ ಯಶಸ್ವಿ ಯಲಗಾ ಕುರಿ ಸಾಕಾಣಿಕೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಿರುವ ಎಲ್ಲವನ್ನು ನಿಮಗೆ ಒದಗಿಸುತ್ತದೆ. ಹೀಗಾಗಿ ಇನ್ನು ಹೆಚ್ಚು ತಡಮಾಡಬೇಡಿ; ಕುರಿ ಸಾಕಾಣಿಕೆ ಬಿಸಿನೆಸ್ ನಲ್ಲಿ ಸಾಟಿಯಿಲ್ಲದ ಯಶಸ್ಸಿನತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಲು ಇಂದೇ  ಈ ಕೋರ್ಸ್‌ ವೀಕ್ಷಿಸಿ.  

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 20Min
 
ಪಾಠಗಳ ಸಂಖ್ಯೆ
9 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ