IndianMoney
 0 from 0 ರೇಟಿಂಗ್‌ಗಳು
 2Hrs 39Min

ಸೀ ಬಾಸ್ ಮೀನು ಕೃಷಿ ಕೋರ್ಸ್

ಸೀ ಬಾಸ್‌ ಮೀನು ಕೃಷಿ ಮಾಡಿ ಲಾಭ ಗಳಿಸುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 32s

  • 2
    ಮಾರ್ಗದರ್ಶಕರ ಪರಿಚಯ

    2m 26s

  • 3
    ಮೂಲ ಮಾಹಿತಿ

    18m 21s

  • 4
    ಪರಿಸರ ವ್ಯವಸ್ಥೆ ಹೇಗಿರಬೇಕು?

    7m 41s

  • 5
    ಬಂಡವಾಳ, ಸರ್ಕಾರಿ ಬೆಂಬಲ, ನೋಂದಣಿ ಮತ್ತು ಲೈಸೆನ್ಸ್

    11m 29s

  • 6
    ತಳಿಗಳು, ಅನುಕೂಲಗಳು ಮತ್ತು ಅನಾನುಕೂಲಗಳು

    5m 57s

  • 7
    ಸೀ ಬಾಸ್ ಮೀನು ಸಾಕಣೆ ಆರಂಭಿಸೋದು ಹೇಗೆ?

    4m 32s

  • 8
    ಸ್ಥಳದ ಆಯ್ಕೆ ಹೇಗಿರಬೇಕು?

    13m 3s

  • 9
    ಪಾಂಡ್, ಟ್ಯಾಂಕ್, ಇತರ ಸಲಕರಣೆಗಳು ಮತ್ತು ಸ್ಟಾಕ್ ಡೆನ್ಸಿಟಿ

    13m 1s

  • 10
    ಆಹಾರ ಮತ್ತು ಆರೈಕೆ

    18m 39s

  • 11
    ಬ್ರೀಡಿಂಗ್

    10m 42s

  • 12
    ಕೊಯ್ಲು

    10m 20s

  • 13
    ಮಾರ್ಕೆಟಿಂಗ್, ಆನ್‌ಲೈನ್/ಆಫ್‌ಲೈನ್ ಮಾರಾಟ

    13m 50s

  • 14
    ಬೇಡಿಕೆ, ವೆಚ್ಚ ಮತ್ತು ಲಾಭ

    11m 12s

  • 15
    ಮಾರ್ಗದರ್ಶಕರ ಸಲಹೆ

    7m 39s

ಕೋರ್ಸ್ : ಸೀ ಬಾಸ್ ಮೀನು ಕೃಷಿ ಕೋರ್ಸ್

ಸೆಷನ್ : ಬೇಡಿಕೆ, ವೆಚ್ಚ ಮತ್ತು ಲಾಭ,
ಸದಸ್ಯ : Unknown

ಕೋರ್ಸ್ : ಸೀ ಬಾಸ್ ಮೀನು ಕೃಷಿ ಕೋರ್ಸ್

ಸೆಷನ್ : ಮಾರ್ಕೆಟಿಂಗ್, ಆನ್‌ಲೈನ್/ಆಫ್‌ಲೈನ್ ಮಾರಾಟ,
ಸದಸ್ಯ : Unknown

ಕೋರ್ಸ್ : ಸೀ ಬಾಸ್ ಮೀನು ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಕೋರ್ಸ್ : ಸೀ ಬಾಸ್ ಮೀನು ಕೃಷಿ ಕೋರ್ಸ್

ಸೆಷನ್ : ಮೂಲ ಮಾಹಿತಿ,
ಸದಸ್ಯ : Unknown

ಕೋರ್ಸ್ : ಸೀ ಬಾಸ್ ಮೀನು ಕೃಷಿ ಕೋರ್ಸ್

ಸೆಷನ್ : ಪರಿಸರ ವ್ಯವಸ್ಥೆ ಹೇಗಿರಬೇಕು?,
ಸದಸ್ಯ : Unknown

ಕೋರ್ಸ್ : ಸೀ ಬಾಸ್ ಮೀನು ಕೃಷಿ ಕೋರ್ಸ್

ಸೆಷನ್ : ಪರಿಸರ ವ್ಯವಸ್ಥೆ ಹೇಗಿರಬೇಕು?,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸೀ ಬಾಸ್ - ಇದು ಸಮುದ್ರದಲ್ಲಿ ಬೆಳೆಯೋ ಮೀನು. ಫಿಶ್ ಪುಡ್ ಪ್ರಿಯರ ಫೇವರೇಟ್ ಇದು. ಹಾಗಾಗಿ ಸಿ ಬಾಸ್ ಮೀನಿಗೆ ಸಿಕ್ಕಾಪಟ್ಟೆ ಬೇಡಿಕೆ. ಹಿಂದೆ ಈ ಮೀನನ್ನು ಸಮುದ್ರದಿಂದ ಹಿಡಿದು ಮಾರಾಟ ಮಾಡ್ತಿದ್ರು. ಆದ್ರೆ ಈಗ ಸಿಹಿ ನೀರಿನಲ್ಲೂ ಬೆಳೆಯುವಂತೆ ಡೆವಲಪ್ ಮಾಡಲಾಗಿದೆ. ಹಾಗಾಗಿಲ ರೈತರು ಸೀ ಬಾಸ್ ಫಿಶ್ ಪಾರ್ಮಿಂಗ್ ಮಾಡಿ ಉತ್ತಮ ಆದಾಯ ಗಳಿಸೋದಕ್ಕೆ ಅವಕಾಶವಿರೋದ್ರಿಂದ ಈ ಸೀ ಬಾಸ್ ಮಾನು ಸಾಕಣೆ ಕೋರ್ಸ್ ನ್ನು ಸಿದ್ಧಪಡಿಸಲಾಗಿದೆ.

ಸೀ ಬಾಸ್ ಸಾಕಣೆ ಇತರ ಮೀನು ಕೃಷಿ ಗಿಂತ ಹೆಚ್ಚು ಲಾಭದಾಯಕ  ರಾಜೀವ್ ಗಾಂಧಿ ಜಲಕೃಷಿ ಕೇಂದ್ರವು ಮೀನುಗಾರರಿಗೆ, ಸೀಗಡಿ ಕೃಷಿಗಿಂತ ರಫ್ತು ಮಾಡುವ ಸೀಬಾಸ್ ಕೃಷಿ ಹೆಚ್ಚು ಲಾಭವನ್ನು ತರುತ್ತದೆ ಎಂದು ರೀಸರ್ಚ್ ಮಾಡಿ ಹೇಳಿದೆ. ಸೀ ಬಾಸ್ ಮೀನು 15 ಸೆಂ.ಮೀ ನಿಂದ 1 ಮೀಟರ್ ವರೆಗೆ ಉದ್ದವಾಗಿ ಬೆಳೆಯಬಹುದು ಮತ್ತು 1 ರಿಂದ 15 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ. ಅದರ ಆಕಾರ ಮತ್ತು ನೋಟದಲ್ಲಿ, ಇದು ನದಿಯ ಪರ್ಚ್ ಅನ್ನು ಹೋಲುತ್ತದೆ. ಈ ಮೀನು ತುಂಬಾ ತೀಕ್ಷ್ಣವಾದ ರೆಕ್ಕೆಗಳನ್ನು ಹೊಂದಿದೆ.

ಈ ಕೋರ್ಸ್ ನಲ್ಲಿ ನೀವು ಸೀ ಬಾಸ್ ಮೀನನ್ನು ಸಿಹಿನೀರಿನಲ್ಲಿ ಸಾಕುವುದು ಹೇಗೆ, ಮರಿಗಳನ್ನು ತರುವುದು ಎಲ್ಲಿಂದ, ಬೆಳೆಸುವ ವಿಧಾನ, ಆಹಾರ, ನಿರ್ವಹಣೆ , ಮಾರಾಟ ಸೇರಿದಂತೆ ಸೀ ಬಾಸ್ ಫಿಶ್ ಗೆ ಸಂಬಂಧಿಸಿದ ಎಲ್ಲವನ್ನೂ ಕಲಿಯುವಿರಿ. ಸಾಕಷ್ಟು ವರ್ಷಗಳಿಂದ ಸೀ ಬಾಸ್ ಕೃಷಿ ಮಾಡಿ ಸಕ್ಸಸ್ ಆಗಿರು ಸಾಧಕರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡ್ತಾರೆ

ನೀವು ಸೀ ಬಾಸ್ ಸಾಕಾಣಿಕೆ ಮಾಡಿ ಲಾಭ ಗಳಿಸಬೇಕು ಅಂದ್ರೆ ಈಗಲೇ ಈ ಕೋರ್ಸ್ ನೋಡಿ ಹಾಗೂ ಸೀ ಬಾಸ್ ಬೆಳೆದು ಲಾಭ ಗಳಿಸಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 39Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ