IndianMoney
 0 from 0 ರೇಟಿಂಗ್‌ಗಳು
 13Hrs 42Min

ಮೇಕಪ್ ಕೋರ್ಸ್ - Batch 5

ಈ ಕೋರ್ಸ್‌ ಮೂಲಕ ನೀವು ಪ್ರಾಕ್ಟಿಕಲ್‌ ಆಗಿ ಮೇಕಪ್‌ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಮೇಕಪ್ ಕೋರ್ಸ್ ನ ಪರಿಚಯ

    2h 1m 27s

  • 2
    ಸ್ಕಿನ್, ಟೈಪ್ಸ್ ಆಫ್ ಸ್ಕಿನ್ ಮತ್ತು ಸಿ ಟಿ ಎಮ್

    2h 18m 41s

  • 3
    ಬ್ರಷ್ ಗಳು ಮತ್ತು ಪ್ರೈಮರ್

    2h 3m

  • 4
    ಕನ್ಸೀಲರ್ ಮತ್ತು ಪೌಡರ್

    1h 50m 15s

  • 5
    ಫೌಂಡೇಶನ್

    1h 54m 5s

  • 6
    ಕಲರ್ ಥಿಯರಿ ಮತ್ತು ಅಪ್ಲಿಕೇಶನ್

    1h 53m 35s

  • 7
    ಕಲರ್ ಥಿಯರಿ ಮತ್ತು ಮೆಚೂರ್ ಸ್ಕಿನ್

    1h 41m 15s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಸಿನಿಮಾ, ಮಾಧ್ಯಮ, ಧಾರಾವಾಹಿ, ಮದುವೆ, ಈವೆಂಟ್‌ ಹೀಗೆ ಎಲ್ಲೆಲ್ಲೂ ಈಗ ಮೇಕಪ್ ಆರ್ಟಿಸ್ಟ್ ಗೆ ಬೇಡಿಕೆ ಭಾರೀ ಡಿಮ್ಯಾಂಡ್‌ ಇದೆ. ಮೇಕಪ್ ಕಲಾವಿದರ ಬೇಡಿಕೆ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಲ್ಲ  ಸಣ್ಣ ಸಣ್ಣ ಹಳ್ಳಿಗಳಲ್ಲೂ ಬೇಡಿಕೆ ಇದೆ. ಹೀಗಾಗಿ ಮೇಕಪ್‌ ಈಗ ಲಾಭದಾಯಕ ಬಿಸಿನೆಸ್‌. ಹೀಗಾಗಿ ನಾವು ಈ ಕೋರ್ಸ್‌ ಡಿಸೈನ್‌ ಮಾಡಿದ್ದೇವೆ. ನಿಮಗೆ ಮೇಕಪ್‌ ಆರ್ಟಿಸ್ಟ್‌ ಆಗುವ ಆಸಕ್ತಿ ಇದ್ದರೆ ಈ ಕೋರ್ಸ್‌ ನಿಮಗೆ ಸೂಕ್ತ ಆಯ್ಕೆ. 

ಈ ಕೋರ್ಸ್‌ನುದ್ದಕ್ಕೂ ಮಾರ್ಗದರ್ಶಕರು  ಮೇಕಪ್‌ ಮಾಡುವ ಕಲೆಯ ಬಗ್ಗೆ  ಪ್ರಾಕ್ಟಿಕಲ್‌ ಮಾಹಿತಿಯನ್ನು ನೀಡುತ್ತಾರೆ.  ಮೇಕಪ್ ಕಲಾವಿದರಾಗಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಕೌಶಲ್ಯಗಳನ್ನು  ಕಲಿಸಿ ಕೊಡುತ್ತಾರೆ.

ನೈಸರ್ಗಿಕ ಲುಕ್‌ ಪಡೆಯುವ ಮೇಕಪ್‌ ಸಲಹೆಗಳೊಂದಿಗೆ ಆರಂಭವಾಗುವ ಈ ಕೋರ್ಸ್‌,  ಮೇಕಪ್‌ ಆರ್ಟಿಸ್ಟ್‌ ಆಗುವುದು ಹೇಗೆ? ಮಾರ್ಕೆಟಿಂಗ್‌ ಮಾಡುವುದು ಹೇಗೆ? ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಳಿಯುವಿರಿ. ನೀವು ಈ ಕ್ಷೇತ್ರಕ್ಕೆ ಹೊಸಬರಾಗಿರಲಿ ಅಥವಾ ಅನುಭವಿ ಮೇಕಪ್ ಕಲಾವಿದರಾಗಿರಲಿ, ಈ ಕೋರ್ಸ್ ನಿಮಗೆ ಉದ್ಯಮದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಜ್ಞಾನ ಮತ್ತು ತಂತ್ರಗಳನ್ನು ಕಲಿಸುತ್ತದೆ. ಹಾಗಾಗಿ ಈಗಲೇ ಈ ಕೋರ್ಸ್‌ ವೀಕ್ಷಿಸಿ ಮತ್ತು ಮೇಕಪ್‌ ಆರ್ಟಿಸ್ಟ್‌ ಆಗಿ ಯಶಸ್ವಿ ವೃತ್ತಿಜೀವನ ಆರಂಭಿಸಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
13Hrs 42Min
 
ಪಾಠಗಳ ಸಂಖ್ಯೆ
7 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ