IndianMoney
 0 from 0 ರೇಟಿಂಗ್‌ಗಳು
 2Hrs 53Min

ಸಿಗಡಿ ಕೃಷಿ ಕೋರ್ಸ್

ಈ ಕೋರ್ಸ್ ನಿಮ್ಮದೇ ಸ್ವಂತ ಸಿಗಡಿ ಫಾರ್ಮ್  ಆರಂಭಿಸಲು ಮತ್ತು ಅದನ್ನು ಬೆಳೆಸಲು ಅಗತ್ಯವಿರುವ ಜ್ಞಾನ ಮತ್ತು ಪ್ರಾಕ್ಟಿಕಲ್‌ ಕೌಶಲ್ಯಗಳನ್ನು ನಿಮಗೆ ಒದಗಿಸುತ್ತದೆ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್‌ ಪರಿಚಯ

    12m 51s

  • 2
    ಮಾರ್ಗದರ್ಶಕರ ಪರಿಚಯ

    7m 29s

  • 3
    ಸೀಗಡಿ ಕೃಷಿಯ ವಿಧಗಳು

    9m 52s

  • 4
    ಸೌಕರ್ಯಗಳು

    11m 57s

  • 5
    ಅಗತ್ಯ ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

    15m 50s

  • 6
    ಪಾಂಡ್‌ ನಿರ್ಮಾಣ, ಅಗತ್ಯ ಸಲಕರಣೆಗಳು

    16m

  • 7
    ತಳಿ ಆಯ್ಕೆ ಮತ್ತು ಆರೈಕೆ

    16m 38s

  • 8
    ಆಹಾರ, ಆಕ್ಸಿಜನ್, ಕಾರ್ಮಿಕರು ಮತ್ತು ರೋಗ ನಿಯಂತ್ರಣ

    34m 40s

  • 9
    ಕಟಾವು ಮತ್ತು ನಂತರದ ಪ್ರಕ್ರಿಯೆ

    15m 7s

  • 10
    ಬೇಡಿಕೆ, ಮಾರಾಟ ಮತ್ತು ಮಾರ್ಕೆಟಿಂಗ್‌

    10m 29s

  • 11
    ಆದಾಯ, ಖರ್ಚು ಮತ್ತು ಲಾಭ

    16m 8s

  • 12
    ಸವಾಲುಗಳು ಮತ್ತು ಕಿವಿಮಾತು

    6m 32s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ನೀವು ಲಾಭದಾಯಕ ಬಿಸಿನೆಸ್ ಐಡಿಯಾವನ್ನು ಹುಡುಕುತ್ತಿರುವಿರಾ? ಹಾಗಿದ್ದರೆ, ನಮ್ಮ ಈ ಸಿಗಡಿ ಸಾಕಾಣಿಕೆ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ! ಈ ಕೋರ್ಸ್ ನಿಮ್ಮದೇ ಸ್ವಂತ ಸಿಗಡಿ ಫಾರ್ಮ್  ಪ್ರಾರಂಭಿಸಲು ಮತ್ತು ಅದನ್ನು ಬೆಳೆಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಪ್ರಾಕ್ಟಿಕಲ್‌ ಕೌಶಲ್ಯಗಳನ್ನು ನಿಮಗೆ ಒದಗಿಸುತ್ತದೆ. ನಮ್ಮ ಈ ಕೋರ್ಸ್, ಸೀಗಡಿ ಕೃಷಿಯನ್ನು ಪ್ರಾರಂಭಿಸುವುದರಿಂದ ಹಿಡಿದು ಅದರ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವವರೆಗೆ ಸಮಗ್ರ ಹಂತಗಳನ್ನು ನಿಮಗೆ ಕಲಿಸುತ್ತದೆ. 

ವಿವರವಾದ ಮಾಡ್ಯೂಲ್‌ ಗಳು, ಪ್ರಾಕ್ಟಿಕಲ್‌ ಮಾರ್ಗದರ್ಶನ ಮತ್ತು ವಿಶ್ವಾಸಾರ್ಹ ಮಾಹಿತಿಯೊಂದಿಗೆ, ಯಾರು ಬೇಕಾದರೂ ಸಹ ಈ ಕೋರ್ಸ್ ಮೂಲಕ ಕಲಿತು ಸೀಗಡಿ ಸಾಕಣೆ ಬಿಸಿನೆಸ್ ಮಾಡಿ ಯಶಸ್ವಿಯಾಗಬಹುದಾಗಿದೆ. ನಮ್ಮ ಮಾರ್ಗದರ್ಶಕರು ಶ್ರೀ ಶ್ರೀನಿವಾಸ್ ರಾವ್. ಅವರು  ಸೀಗಡಿ ಸಾಕಾಣಿಕೆ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿರುವವರು.  ಅಲ್ಲದೆ ಅವರು ಲಾಭದಾಯಕ ಸೀಗಡಿ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಅದರಲ್ಲಿ ಯಶಸ್ವಿಯಾಗಲು ಅನೇಕ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸಹಾಯ ಮಾಡಿದ್ದಾರೆ.

ಈ ಸೀಗಡಿ ಸಾಕಾಣಿಕೆ ಕೋರ್ಸ್ ಸರಿಯಾದ ಜಾತಿಯ ಸೀಗಡಿಯನ್ನು ಆಯ್ಕೆ ಮಾಡುವುದರಿಂದ ಹಿಡಿದು ಕೊಳದ ನಿರ್ಮಾಣ, ಆಹಾರ, ನೀರಿನ ಗುಣಮಟ್ಟ ನಿರ್ವಹಣೆ ಮತ್ತು ರೋಗ ನಿಯಂತ್ರಣದಂತಹ ವಿವಿಧ ಅಂಶಗಳವರೆಗೆ ಎಲ್ಲವನ್ನು ಒಳಗೊಂಡಿದೆ. ಜೊತೆಗೆ ಈ ಕೋರ್ಸ್ ಹೆಚ್ಚಿನ ಗ್ರಾಹಕರನ್ನು ತಲುಪಲು ಮತ್ತು ನಿಮ್ಮ ಲಾಭವನ್ನು ಹೆಚ್ಚಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ಅಗತ್ಯ ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳನ್ನು ಸಹ ಒಳಗೊಂಡಿದೆ. ಯಶಸ್ವಿ ಸಿಗಡಿ ಕೃಷಿ ಬಿಸಿನೆಸ್  ಪ್ರಾರಂಭಿಸುವ ಮತ್ತು ನಿರ್ವಹಿಸುವ ಹಂತ-ಹಂತದ ಪ್ರಕ್ರಿಯೆಯನ್ನು ನೀವು ಇಲ್ಲಿ ಕಲಿಯುವಿರಿ.  

ಸಿಗಡಿ ಕೃಷಿ ವೇಳೆ  ಉದ್ಭವಿಸಬಹುದಾದ ಯಾವುದೇ ಸವಾಲುಗಳನ್ನು ಎದುರಿಸಲು ಅಗತ್ಯವಿರುವ ವಿಶ್ವಾಸ ಮತ್ತು ಜ್ಞಾನವನ್ನು ಪಡೆದುಕೊಳ್ಳುತ್ತೀರಿ. ಈ ಲಾಭದಾಯಕ ಮಾರುಕಟ್ಟೆಗೆ ಪ್ರವೇಶಿಸಲು ಮತ್ತು ನಿಮ್ಮದೇ ಸ್ವಂತ ಯಶಸ್ವಿ ಸಿಗಡಿ ಕೃಷಿ ಬಿಸಿನೆಸ್  ಪ್ರಾರಂಭಿಸಲು ನಮ್ಮ ಕೋರ್ಸ್ ನಿಮಗೆ ಎಲ್ಲವನ್ನು ಕಲಿಸಿಕೊಡುತ್ತದೆ.ಹಾಗಾಗಿ ಸಿಗಡಿ  ಸಾಕಣೆಗೆ ಸಂಬಂಧಪಟ್ಟಂತೆ ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಈಗಲೇ ನಮ್ಮ ಈ ಕೋರ್ಸ್ ವೀಕ್ಷಿಸಿ. ಅಲ್ಲದೆ ನಿಮ್ಮ ಎಲ್ಲ ಪ್ರಶ್ನೆಗಳು ಮತ್ತು ಗೊಂದಲಗಳಿಗೆ ತೆರೆ ಎಳೆದು, ಸಿಗಡಿ ಸಾಕಾಣಿಕೆಯಲ್ಲಿ ಯಶಸ್ಸಿನತ್ತ ಹೆಜ್ಜೆ ಹಾಕಿ. 

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 53Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ