IndianMoney
 0 from 0 ರೇಟಿಂಗ್‌ಗಳು
 1Hrs 38Min

ಎರೆಹುಳ ಗೊಬ್ಬರ ತಯಾರಿಸುವುದು ಹೇಗೆ

ಎರೆಹುಳು ಗೊಬ್ಬರ ತಯಾರಿಸಿ ಕೃಷಿಗೆ ಉತ್ತಮ ಗೊಬ್ಬರ ಒದಗಿಸುವ ಜೊತೆಗೆ ಪರ್ಯಾಯ ಆದಾಯವನ್ನು ಗಳಿಸುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಬಹುದು.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 9s

  • 2
    ಮಾರ್ಗದರ್ಶಕರ ಪರಿಚಯ

    1m 5s

  • 3
    ಎರೆಗೊಬ್ಬರ ತಯಾರಿ ಘಟಕ - ಮೂಲ ಪ್ರಶ್ನೆಗಳು

    11m 33s

  • 4
    ಎರೆಹುಳುವಿನ ವಿಧಗಳು

    6m 8s

  • 5
    ಬಂಡವಾಳ, ನೋಂದಣಿ, ಅನುಮತಿ, ಸಾಲ ಸೌಲಭ್ಯ

    7m 2s

  • 6
    ಎರೆಗೊಬ್ಬರ ತೊಟ್ಟಿ ನಿರ್ಮಾಣ

    6m 15s

  • 7
    ಹವಾಮಾನ ಮತ್ತು ತಾಪಮಾನ

    6m 1s

  • 8
    ಅಗತ್ಯ ಕಚ್ಚಾವಸ್ತುಗಳು

    7m 32s

  • 9
    ಎರೆಗೊಬ್ಬರ ಘಟಕ ನಿರ್ಮಾಣ - ಪ್ರಾಯೋಗಿಕ ವಿವರಣೆ

    8m 40s

  • 10
    ಎರೆಗೊಬ್ಬರ ಪಡೆಯಲು ಬೇಕಾದ ಸಮಯ

    6m 1s

  • 11
    ಕೆಲಸಗಾರರು, ಶೇಖರಣೆ ಮತ್ತು ನಿರ್ವಹಣೆ

    5m 11s

  • 12
    ಗ್ರಾಹಕರು, ಮಾರಾಟ, ಬೇಡಿಕೆ ಮತ್ತು ಸಾರಿಗೆ

    8m 16s

  • 13
    ಖರ್ಚು ಮತ್ತು ಲಾಭ

    6m 10s

  • 14
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

    6m 28s

ಕೋರ್ಸ್ : ಎರೆಹುಳ ಗೊಬ್ಬರ ತಯಾರಿಸುವುದು ಹೇಗೆ

ಸೆಷನ್ : ಮಾರ್ಗದರ್ಶಕರ ಪರಿಚಯ ,
ಸದಸ್ಯ : Unknown

ಕೋರ್ಸ್ : ಎರೆಹುಳ ಗೊಬ್ಬರ ತಯಾರಿಸುವುದು ಹೇಗೆ

ಸೆಷನ್ : ಎರೆಗೊಬ್ಬರ ತಯಾರಿ ಘಟಕ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಎರೆಹುಳ ಗೊಬ್ಬರ ತಯಾರಿಸುವುದು ಹೇಗೆ

ಸೆಷನ್ : ಎರೆಗೊಬ್ಬರ ತಯಾರಿ ಘಟಕ - ಮೂಲ ಪ್ರಶ್ನೆಗಳು,
ಸದಸ್ಯ : Unknown

ಕೋರ್ಸ್ : ಎರೆಹುಳ ಗೊಬ್ಬರ ತಯಾರಿಸುವುದು ಹೇಗೆ

ಸೆಷನ್ : ಎರೆಹುಳುವಿನ ವಿಧಗಳು,
ಸದಸ್ಯ : Unknown

ಕೋರ್ಸ್ : ಎರೆಹುಳ ಗೊಬ್ಬರ ತಯಾರಿಸುವುದು ಹೇಗೆ

ಸೆಷನ್ : ಎರೆಹುಳುವಿನ ವಿಧಗಳು,
ಸದಸ್ಯ : Unknown

ಕೋರ್ಸ್ : ಎರೆಹುಳ ಗೊಬ್ಬರ ತಯಾರಿಸುವುದು ಹೇಗೆ

ಸೆಷನ್ : ಬಂಡವಾಳ, ನೋಂದಣಿ, ಅನುಮತಿ, ಸಾಲ ಸೌಲಭ್ಯ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಇತ್ತೀಚೆಗೆ ಸಾವಾಯವ ಕೃಷಿ ತುಂಬಾ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಹಾಗಾಗಿ ಎರೆಗೊಬ್ಬರಕ್ಕೆ ಜಾಸ್ತಿ ಡಿಮ್ಯಾಂಡ್. ಈ ಅವಕಾಶವನ್ನು ರೈತರು ಬಳಸಿಕೊಂಡ್ರೆ ತಮ್ಮ ಜಮೀನಿನ ಫಲವತ್ತತೆಯನ್ನು ಹೆಚ್ಚಿಸುವುದರ ಜತೆಗೆ ಎರೆ ಗೊಬ್ಬರವನ್ನು ಮಾರಾಟ ಮಾಡಿ ಜಾಸ್ತಿ ಆದಾಯ ಕೂಡಾ ಗಳಿಸಬಹುದು.

ವರ್ಮಿಕಾಂಪೋಸ್ಟಿಂಗ್ ಎಂದರೆ ಎರೆಹುಳುಗಳನ್ನು ಬಳಸಿಕೊಂಡು ಸಾಮಾನ್ಯ ಆರ್ಗಾನಿಕ್ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಒಂದು ಪ್ರಕ್ರಿಯೆ ಎಂದು ಹೇಳಬಹುದು. ಎರೆಹುಳುಗಳನ್ನು ಈ ಪ್ರಕ್ರಿಯೆಯಲ್ಲಿ ಬಳಸುವುದರಿಂದ ತ್ವರಿತವಾಗಿ ಪರಿಣಾಮಕಾರಿಯಾದ ಸಾವಯವ ಗೊಬ್ಬರವನ್ನು ಪಡೆಯಲು ಸಾಧ್ಯವಾಗುತ್ತದೆ. 

ಎರೆಹುಳುಗಳು ಬಯೋ ಮಾಸ್ ಅನ್ನು ಸೇವಿಸುತ್ತದೆ ಮತ್ತು ವರ್ಮ್ ಕ್ಯಾಸ್ಟ್ಸ್ ಅನ್ನು ಹೊರಹಾಕುತ್ತವೆ. ಈ ವರ್ಮ್ ಕ್ಯಾಸ್ಟ್ಸ್ ಕಪ್ಪು ಚಿನ್ನ ಎಂದೇ ಖ್ಯಾತಿಯನ್ನು ಪಡೆದಿದೆ. ವರ್ಮಿಕಾಂಪೋಸ್ಟ್ ಸ್ಥಿರವಾದ, ಉತ್ತಮವಾದ ಹರಳಿನ ಸಾವಯವ ಗೊಬ್ಬರವಾಗಿದೆ. ಇದು ಮಣ್ಣಿನ ಗುಣಮಟ್ಟವನ್ನು ಉತ್ಕೃಷ್ಟಗೊಳಿಸುವಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುತ್ತದೆ. ಇದರ ಜೊತೆಗೆ, ಸಸಿಗಳು ಮತ್ತು ಬೆಳೆಗಳು ಹೆಚ್ಚು ಆರೋಗ್ಯಕರವಾಗಿ ಬೆಳೆಯಲು ವರ್ಮಿಕಾಂಪೋಸ್ಟ್ ಹೆಚ್ಚು ಉಪಯುಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಪದ್ಧತಿಗೆ ಆದ್ಯತೆ ಹೆಚ್ಚುತ್ತಿರುವ ಕಾರಣ ವರ್ಮಿಕಾಂಪೋಸ್ಟ್ ಜನಪ್ರಿಯತೆ ಪಡೆಯುತ್ತಿದೆ. 

ಎರೆಗೊಬ್ಬರವನ್ನು ತಯಾರಿಸಿ ಮಾರಾಟ ಮಾಡಿ ಉತ್ತಮ ಆದಾಯ ಗಳಿಸ್ತಾ ಇರುವವರೇ ನಿಮಗೆ ಈ ಕೋರ್ಸ್ ನಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ನೀವು ವರ್ಮಿಕಾಂಪೋಸ್ಟ್ ಅಥವಾ ಎರೆಹುಳು ಗೊಬ್ಬರವನ್ನು ನಿಮ್ಮ ಜಮೀನಿಗೆ ಬಳಸ್ತಾ ಲಾಭವನ್ನು ಪಡೆಯುವುದಲ್ಲದೆ ಇದನ್ನು ಮಾರಾಟ ಮಾಡುವ ಮೂಲಕ ಸಹ ಉತ್ತಮ ಆದಾಯವನ್ನು ಗಳಿಸ ಬೇಕು ಅಂತಿದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ನೋಡಿ ಗೊಬ್ಬರ ತಯಾರಿಸಿ ಮಾರಾಟ ಮಾಡಿ ಯಶಸ್ವಿಯಾಗಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 38Min
 
ಪಾಠಗಳ ಸಂಖ್ಯೆ
14 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ