IndianMoney
 0 from 0 ರೇಟಿಂಗ್‌ಗಳು
 1Hrs 14Min

HP ಪೆಟ್ರೋಲ್ ಬಂಕ್ ಬಿಸಿನೆಸ್ ಕೋರ್ಸ್

HP ಪೆಟ್ರೋಲ್ ಬಂಕ್ ಅನ್ನು ಪ್ರಾರಂಭಿಸಿ ಯಶಸ್ವಿ ಬಿಸಿನೆಸ್ ನಡೆಸುವುದು ಹೇಗೆ ಎಂಬುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    11m 11s

  • 2
    ಮಾರ್ಗದರ್ಶಕರ ಪರಿಚಯ

    3m 40s

  • 3
    ಎಚ್ ಪಿ ಪೆಟ್ರೋಲ್ ಬಂಕ್ - ಅರ್ಹತೆ

    6m 1s

  • 4
    ಅಗತ್ಯ ಸ್ಥಳ, ಬಂಡವಾಳ, ಲೈಸೆನ್ಸ್ ನವೀಕರಣ ಮತ್ತು ಮಾಲೀಕತ್ವ

    10m 25s

  • 5
    ಡೀಲರ್ ಶಿಪ್, ಸರ್ಟಿಫಿಕೇಷನ್ ಮತ್ತು ಅನುಮತಿ

    6m 57s

  • 6
    ಅಳತೆ, ಗುಣಮಟ್ಟ ಮತ್ತು ಸುರಕ್ಷತಾ ಖಾತ್ರಿ

    6m 44s

  • 7
    ಅಗತ್ಯ ಸಿಬ್ಬಂದಿ, ತರಬೇತಿ ಮತ್ತು ವಿತರಣಾ ಕಾರ್ಯವಿಧಾನದ ಸವಾಲುಗಳು

    6m 42s

  • 8
    ಲೆಕ್ಕ ನಿರ್ವಹಣೆ ಮತ್ತು ಪರ್ಯಾಯ ಆದಾಯ

    4m 8s

  • 9
    ಬಂಕ್ ನಿರ್ವಹಣೆ, ಮುಂಬರುವ ಸವಾಲು, ಸೇಲ್ಸ್ ಕಮಿಷನ್

    9m 19s

  • 10
    ಬಿಸಿನೆಸ್ ವಿಸ್ತರಣೆ

    3m 54s

  • 11
    ಮುಂಬರುವ ವಿತರಕರಿಗೆ ಮಾರ್ಗದರ್ಶಕರ ಸಲಹೆ

    5m 49s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಬಿಸಿನೆಸ್ ಪ್ರಾರಂಭಿಸುವುದು ಅನೇಕ ವ್ಯಕ್ತಿಗಳಿಗೆ ಒಂದು ಕನಸಾಗಿರುತ್ತದೆ, ಆದರೆ ಸರಿಯಾದ ಮಾರ್ಗದರ್ಶನವಿಲ್ಲದೆ ಅದು ಸವಾಲಾಗಬಹುದು.  ಬಂಡವಾಳ ಜಾಸ್ತಿ ಹಾಗಿ ಜಾಸ್ತಿ ಲಾಭ ಗಳಿಸೋ ಯೋಚನೆ ನಿಮ್ಮದಾಗಿದ್ರೆ ನೀವು ಪೆಟ್ರೋಲ್ ಬಂಕ್ ಬಿಸಿನೆಸ್ ಆರಂಭಿಸಬಹುದು. ಅಂತಹವರಿಗಾಗೇ ಈ "HP ಪೆಟ್ರೋಲ್ ಬಂಕ್ ಪ್ರಾರಂಭಿಸುವುದು ಹೇಗೆ?" ಎಂಬ ಈ ಕೋರ್ಸ್‌ ಅನ್ನು ಸಿದ್ಧಪಡಿಸಲಾಗಿದೆ. ತಮ್ಮದೇ  ಸ್ವಂತ ಪೆಟ್ರೋಲ್ ಬಂಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಯೋಚಿಸುತ್ತಿರುವವರಿಗೆ ಈ ಕೋರ್ಸ್ ನೆರವಾಗಲಿದೆ.

ಹಲವಾರು ವರ್ಷಗಳಿಂದ HP ಪೆಟ್ರೋಲ್ ಬಂಕ್ ಅನ್ನು ನಡೆಸ್ತಾ ಲಾಭಪಡೆಯುತ್ತಿರೋ ಅನುಭವಿ ಉದ್ಯಮಿ ಪ್ರಮೀಳಾ ಅವರೇ ನಿಮಗೆ ಇಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. 

ಪೆಟ್ರೋಲ್ ಬಂಕ್ ಗೆ ಸ್ಥಳದ ಆಯ್ಕೆ, ಪರವಾನಗಿಗಳನ್ನು ಪಡೆಯುವುದು ಮತ್ತು ಮೂಲಸೌಕರ್ಯವನ್ನು ಹೊಂದಿಸುವುದು, ಅಗತ್ಯವಿರುವ ಬಂಡವಾಳ, ಗ್ರಾಹಕರ ಆಕರ್ಷಣೆ, ಹಾಗೂ ನಿರೀಕ್ಷಿತ ಲಾಭವನ್ನು ಒಳಗೊಂಡಂತೆ ಬಿಸಿನೆಸ್ ನ ಎಲ್ಲಾ ವಿಚಾರಗಳ  ಬಗ್ಗೆಯೂ  ಸಹ ಈ ಕೋರ್ಸ್ ನಿಮಗೆ ತಿಳಿಸಿಕೊಡುತ್ತದೆ.

HP ಪೆಟ್ರೋಲ್ ಬಂಕ್ ಅನ್ನು ಪ್ರಾರಂಭಿಸುವುದು ಲಾಭದಾಯಕ ಬಿಸಿನೆಸ್ ಆಗಿದೆ ಏಕೆಂದರೆ ಇದು ವಾಹನಗಳಿಗೆ ಮೂಲಭೂತ ಅವಶ್ಯಕತೆಯಾದ ಇಂಧನವನ್ನು ಪೂರೈಸುತ್ತದೆ ಮತ್ತು ಜನಗಳಿಗೆ ಯಾವಾಗಲೂ ಸಹ ತಮ್ಮ ವಾಹನಗಳಿಗೆ ಇಂಧನದ ಅಗತ್ಯವಿರುತ್ತದೆ ಮತ್ತು ಅದರ ಬೇಡಿಕೆಯು ಕಡಿಮೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಸರಿಯಾದ ವಿಧಾನದೊಂದಿಗೆ, ಪೆಟ್ರೋಲ್ ಬಂಕ್ ಬಿಸಿನೆಸ್ ನಲ್ಲಿ ಗಮನಾರ್ಹ ಲಾಭವನ್ನು ಗಳಿಸಬಹುದಾಗಿದೆ.ನೀವು

ನೀವು ಪೆಟ್ರೋಲ್ ಬಂಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಯೋಚಿಸ್ತಿದ್ರೆ ಈಗಲೇ "HP ಪೆಟ್ರೋಲ್ ಬಂಕ್ ಪ್ರಾರಂಭಿಸುವುದು ಹೇಗೆ?" ಎಂಬ ಕೋರ್ಸ್ ನ್ನು ವೀಕ್ಷಿಸಿ ಮತ್ತು ನಿಮ್ಮ ವಾಣಿಜ್ಯೋದ್ಯಮದ ಕನಸುಗಳನ್ನು ನನಸಾಗಿಸಿಕೊಳ್ಳಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 14Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ