IndianMoney
 0 from 0 ರೇಟಿಂಗ್‌ಗಳು
 2Hrs 3Min

ಆರ್ಕಿಡ್ ಹೂವಿನ ಕೃಷಿ ಕೋರ್ಸ್

ಈ ಕೋರ್ಸ್‌ ಮೂಲಕ ಆರ್ಕಿಡ್ ಹೂಗಳನ್ನು ಕೃಷಿ ಮಾಡಿ ಲಾಭ ಗಳಿಸುವ ತಂತ್ರಗಳನ್ನು ಕಲಿಯುತ್ತೀರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    12m 56s

  • 2
    ಮಾರ್ಗದರ್ಶಕರ ಪರಿಚಯ

    1m 48s

  • 3
    ಆರ್ಕಿಡ್ ಕೃಷಿ - ಮೂಲ ಪ್ರಶ್ನೆಗಳು

    11m 56s

  • 4
    ಆರ್ಕಿಡ್ ಹೂವಿನ ವಿಧಗಳು

    5m 41s

  • 5
    ಬಂಡವಾಳ ಮತ್ತು ಸರ್ಕಾರಿ ಸೌಲಭ್ಯ

    7m 11s

  • 6
    ಗ್ರೀನ್ ಹೌಸ್ ನಿರ್ವಹಣೆ

    8m 12s

  • 7
    ಅಗತ್ಯ ವಾತಾವರಣ

    7m 6s

  • 8
    ಭೂಮಿ ತಯಾರಿ ಮತ್ತು ಬೆಳೆಯುವ ಕ್ರಮ

    7m 46s

  • 9
    ನೀರಾವರಿ ಮತ್ತು ಗೊಬ್ಬರ ಪೂರೈಕೆ

    7m 55s

  • 10
    ಸಸ್ಯ ಸಂರಕ್ಷಣೆ ಮತ್ತು ರೋಗ ನಿಯಂತ್ರಣ

    7m 8s

  • 11
    ಕಟಾವು ಮತ್ತು ಇಳುವರಿ

    7m 26s

  • 12
    ಕಟಾವಿನ ನಂತರದ ಕ್ರಮಗಳು

    4m 17s

  • 13
    ಖರ್ಚು ಮತ್ತು ಲಾಭ

    11m 37s

  • 14
    ಮಾರುಕಟ್ಟೆ ಮತ್ತು ರಫ್ತು

    11m 21s

  • 15
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

    11m 34s

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ಆರ್ಕಿಡ್‌ ಹೂವುಗಳು  ಕಲಾತ್ಮಕವಾಗಿ ಬಹಳ ಆಹ್ಲಾದಕರವಾದ ಹೂವುಗಳಾಗಿವೆ. ಇದನ್ನು ಮದುವೆಗಳಲ್ಲಿ ಅಲಂಕರಿಸಲು ಬಳಸಲಾಗುತ್ತದೆ. ನಮ್ಮ ದೇಶದಲ್ಲಿ ಮಾರಾಟವಾಗುವ 80 ಪ್ರತಿಶತ ಆರ್ಕಿಡ್‌ಗಳನ್ನು ಥೈಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಹಾಗಾದರೆ ನಾವು ಏಕೆ ಈ ಹೂವಿನ ಕೃಷಿ ಮಾಡಿ ಆದಾಯ ಗಳಿಸಬಾರದು?  ಇಲ್ಲಿ ನಾವು ನಿಮಗೆ ಈ ಹೂವಿನ ಕೃಷಿಯನ್ನು ಹೇಗೆ ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್‌ ನಲ್ಲಿ ನೀಡುತ್ತೇವೆ. ಆರ್ಕಿಡ್‌ಗಳನ್ನು ಬೆಳೆಸಲು ಅಗತ್ಯವಿರುವ ವರ್ಗೀಕರಣ, ಹವಾಮಾನ, ಪ್ರಸರಣ ವಿಧಾನ, ರಸಗೊಬ್ಬರಗಳು, ನೀರಾವರಿ ಇತ್ಯಾದಿಗಳ ಬಗ್ಗೆ ನೀವು ಈ ಕೋರ್ಸ್‌ ನಲ್ಲಿ ಕಲಿಯುತ್ತೀರಿ.

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 3Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ