IndianMoney
 0 from 0 ರೇಟಿಂಗ್‌ಗಳು
 1Hrs 18Min

ತಲಶೇರಿ ಮೇಕೆ ಸಾಕಣೆ ಕೋರ್ಸ್

ತಲಚೇರಿ ಮೇಕೆ ಸಾಕಣೆ ಬಗ್ಗೆ ಸಂಪೂರ್ಣವಾಗಿ ಈ ಕೋರ್ಸ್ ನಲ್ಲಿ ಕಲಿಯಿರಿ

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    9m 38s

  • 2
    ಮಾರ್ಗದರ್ಶಕರ ಪರಿಚಯ

    1m 13s

  • 3
    ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಾಕಣೆ ಉದ್ದೇಶ

    9m 35s

  • 4
    ತಲಚೇರಿ ಮೇಕೆ - ಜೀವನ ಚಕ್ರ

    7m 15s

  • 5
    ತಲಚೇರಿ - ಮರಿಗಳ ಆಯ್ಕೆ

    4m 18s

  • 6
    ಶೆಡ್ ನಿರ್ಮಾಣ ಹೇಗೆ?

    5m 57s

  • 7
    ಮೇವು, ನೀರು ಮತ್ತು ಕಾರ್ಮಿಕರು

    8m 37s

  • 8
    ರೋಗ ನಿರ್ವಹಣೆ

    4m 44s

  • 9
    ಬೆಲೆ ನಿಗದಿ ಮತ್ತು ಮೌಲ್ಯವರ್ಧನೆ

    4m 49s

  • 10
    ಮಾರ್ಕೆಟಿಂಗ್

    4m 58s

  • 11
    ಖರ್ಚು ಮತ್ತು ಲಾಭ

    7m 44s

  • 12
    ಸವಾಲುಗಳು ಮತ್ತು ಮಾರ್ಗದರ್ಶಕರ ಸಲಹೆ

    9m 22s

ಕೋರ್ಸ್ : ತಲಶೇರಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಾಕಣೆ ಉದ್ದೇಶ ,
ಸದಸ್ಯ : Unknown

ಕೋರ್ಸ್ : ತಲಶೇರಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಾಕಣೆ ಉದ್ದೇಶ ,
ಸದಸ್ಯ : Unknown

ಕೋರ್ಸ್ : ತಲಶೇರಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಾಕಣೆ ಉದ್ದೇಶ ,
ಸದಸ್ಯ : Unknown

ಕೋರ್ಸ್ : ತಲಶೇರಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಾಕಣೆ ಉದ್ದೇಶ ,
ಸದಸ್ಯ : Unknown

ಕೋರ್ಸ್ : ತಲಶೇರಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಾಕಣೆ ಉದ್ದೇಶ ,
ಸದಸ್ಯ : Unknown

ಕೋರ್ಸ್ : ತಲಶೇರಿ ಮೇಕೆ ಸಾಕಣೆ ಕೋರ್ಸ್

ಸೆಷನ್ : ತಲಚೇರಿ ಮೇಕೆ - ಮೂಲ ಪ್ರಶ್ನೆಗಳು, ಗುಣಲಕ್ಷಣಗಳು, ಸಾಕಣೆ ಉದ್ದೇಶ ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ತಲಚೇರಿ ಮೇಕೆ ಸಾಕಣೆ ಕೋರ್ಸ್‌ಗೆ ಸುಸ್ವಾಗತ.  ತಲಚೇರಿ ಮೇಕೆ ಸಾಕಿ  ಸಕ್ಸಸ್ ಆಗಬೇಕು ಅನ್ನೋರಿಗೆ  ಈ ಕೋರ್ಸ್‌ ಸೂಕ್ತವಾಗಿದೆ. ಈ ಕೋರ್ಸ್‌ನಲ್ಲಿ  ನೀವು ಮೇಕೆ ಸಾಕಣೆಯ ಬಿಸಿನೆಸ್‌ನ ಮಹತ್ವವನ್ನು ಅರ್ಥಮಾಡಿಕೊಳ್ಳುವುರಿಂದ ಹಿಡಿದು, ಪ್ರತೀ ಮೇಕೆಯಿಂದ ಹೆಚ್ಚಿನ ಆದಾಯ ಗಳಿಸುವ ಪ್ರಾಕ್ಟಿಕಲ್‌ ಮಾಹಿತಿಯನ್ನು ಪಡೆಯುವಿರಿ.

ತಲಚೇರಿ ಮೇಕೆ ತಳಿಯು ಅತ್ಯುತ್ತಮ ಗುಣಮಟ್ಟದ ಮಾಂಸಕ್ಕೆ ಹೆಸರುವಾಸಿಯಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಈ ಮೇಕೆ ಸಾಕಣೆಯಲ್ಲಿ ಯಶಸ್ವಿಯಾಗಿರುವ ರೈತರೇ ನಿಮಗೆ ಈ ಮೇಕೆ ಸಾಕಣೆಯ ಬಗ್ಗೆ ಮಾರ್ಗದರ್ಶನ ನೀಡ್ತಾರೆ ಈ ಕೃಷಿಯಲ್ಲಿ ಲಾಭವನ್ನು ಹೆಚ್ಚಿಸಲು ಬೇಕಾಗುವ ಸಲಹೆಗಳನ್ನು ಕೂಡ ನೀಡುತ್ತಾರೆ.  ಮೇಕೆಗಳ ಸಂತಾನೋತ್ಪತ್ತಿ, ಆಹಾರ, ರೋಗ ನಿರ್ವಹಣೆ, ಶೆಡ್  ಮತ್ತು ಮಾರುಕಟ್ಟೆ ಸೇರಿದಂತೆ ಎಲ್ಲಾ ಅಂಶಗಳನ್ನು ಈ ಕೋರ್ಸ್ ನಲ್ಲಿ ನೀವು ಕಲಿಯಬಹುದು. 

ತಲಚೇರಿ ಮೇಕೆ ಸಾಕಣೆ ಮಾಡಿದ್ರೆ ಹೆಚ್ಚಿನ ಲಾಭ ಗಳಿಸೋದಕ್ಕೆ ಸಾಧ್ಯ. ಹಾಗಾಗಿ ನೀವು ಈ ಮೇಕೆ ಸಾಕಣೆ ಮಾಡಿ ಹೆಚ್ಚಿನ ಲಾಭ ಗಳಿಸಬೇಕು ಅಂತ ಇದ್ರೆ ಈಗಲೇ ಈ ಕೋರ್ಸ್ ನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಆರ್ಥಿಕ ಸ್ವಾತಂತ್ರ್ಯದತ್ತ ಮೊದಲ ಹೆಜ್ಜೆ ಇರಿಸಿ!

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 18Min
 
ಪಾಠಗಳ ಸಂಖ್ಯೆ
12 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ