IndianMoney
 0 from 0 ರೇಟಿಂಗ್‌ಗಳು
 2Hrs 11Min

ರೇಷ್ಮೆ ಕೃಷಿ ಕೋರ್ಸ್

ರೇಷ್ಮೆ ಕೃಷಿ ಆರಂಭಿಸಿ ಉತ್ತಮ ಆದಾಯವನ್ನು ಗಳಿಸುವುದು ಹೇಗೆ ಎಂದು ಈ ಕೋರ್ಸ್ ನಲ್ಲಿ ಕಲಿಯಿರಿ.

ಈ ಕೋರ್ಸ್ ಇಲ್ಲಿ ಮಾತ್ರ ಲಭ್ಯವಿದೆ:

 
ಕೃಷಿ ಕೋರ್ಸ್‌ಗಳು(157)
ವ್ಯಾಪಾರ ಕೋರ್ಸ್‌ಗಳು(140)
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(52)
 
  • 1
    ಕೋರ್ಸ್ ನ ಪರಿಚಯ

    10m 33s

  • 2
    ಮಾರ್ಗದರ್ಶಕರ ಪರಿಚಯ

    2m 49s

  • 3
    ರೇಷ್ಮೆ ಕೃಷಿ ಎಂದರೇನು?

    6m 51s

  • 4
    ರೇಷ್ಮೆ ಕೃಷಿ - ಪ್ರಾಯೋಗಿಕ ವಿವರಣೆ

    11m 1s

  • 5
    ಅಗತ್ಯ ಬಂಡವಾಳ

    4m 54s

  • 6
    ಚಾಕಿ ಕೇಂದ್ರ ಎಂದರೇನು?

    7m 50s

  • 7
    ಹಿಪ್ಪು ನೇರಳೆ - ವಿಧಗಳು

    13m 38s

  • 8
    ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ

    5m 27s

  • 9
    ನೀರಾವರಿ ಮತ್ತು ಗೊಬ್ಬರ

    6m 50s

  • 10
    ಹಿಪ್ಪು ನೇರಳೆ ಸಸ್ಯದ ಲೈಫ್ ಸೈಕಲ್

    5m 43s

  • 11
    ಸಲಕರಣೆಗಳು ಮತ್ತು ರೇಷ್ಮೆ ಹುಳು ಶೆಡ್ ನಿರ್ಮಾಣ ಹೇಗೆ?

    8m 7s

  • 12
    ರೇಷ್ಮೆ ಹುಳು ಲೈಫ್ ಸೈಕಲ್ ಮತ್ತು ಜ್ವರ

    6m 41s

  • 13
    ಕೆಲಸಗಾರರು

    7m 6s

  • 14
    ರೇಷ್ಮೆ ಗೂಡಿನ ಕೊಯ್ಲು

    5m 48s

  • 15
    ಸಂಗ್ರಹಣೆ ಮತ್ತು ಪ್ಯಾಕಿಂಗ್

    5m 41s

  • 16
    ರೇಷ್ಮೆ ಗೂಡಿನ ಮಾರಾಟ

    10m 42s

  • 17
    ಲಾಭ ಮತ್ತು ಆದಾಯ

    6m 38s

  • 18
    ಮಾರ್ಗದರ್ಶಕರ ಕಿವಿಮಾತು

    4m 59s

ಕೋರ್ಸ್ : ರೇಷ್ಮೆ ಕೃಷಿ ಕೋರ್ಸ್

ಸೆಷನ್ : ರೇಷ್ಮೆ ಕೃಷಿ ಎಂದರೇನು?,
ಸದಸ್ಯ : Unknown

ಕೋರ್ಸ್ : ರೇಷ್ಮೆ ಕೃಷಿ ಕೋರ್ಸ್

ಸೆಷನ್ : ರೇಷ್ಮೆ ಕೃಷಿ ಎಂದರೇನು?,
ಸದಸ್ಯ : Unknown

ಕೋರ್ಸ್ : ರೇಷ್ಮೆ ಕೃಷಿ ಕೋರ್ಸ್

ಸೆಷನ್ : ರೇಷ್ಮೆ ಕೃಷಿ - ಪ್ರಾಯೋಗಿಕ ವಿವರಣೆ ,
ಸದಸ್ಯ : Unknown

ಕೋರ್ಸ್ : ರೇಷ್ಮೆ ಕೃಷಿ ಕೋರ್ಸ್

ಸೆಷನ್ : ರೇಷ್ಮೆ ಕೃಷಿ - ಪ್ರಾಯೋಗಿಕ ವಿವರಣೆ ,
ಸದಸ್ಯ : Unknown

ಕೋರ್ಸ್ : ರೇಷ್ಮೆ ಕೃಷಿ ಕೋರ್ಸ್

ಸೆಷನ್ : ಅಗತ್ಯ ಬಂಡವಾಳ,
ಸದಸ್ಯ : Unknown

ಕೋರ್ಸ್ : ರೇಷ್ಮೆ ಕೃಷಿ ಕೋರ್ಸ್

ಸೆಷನ್ : ಅಗತ್ಯ ಬಂಡವಾಳ,
ಸದಸ್ಯ : Unknown

ಯಾವುದೇ ದಾಖಲೆಗಳು ಕಂಡುಬಂದಿಲ್ಲ

ರೇಷ್ಮೆ ಕೃಷಿ ಮಾಡಿ ಉತ್ತಮ ಆದಾಯಗಳಿಸಬೇಕು ಅನ್ನುವವರಿಗೆ ಈ ಕೋರ್ಸ್ ಉತ್ತಮ ಆಯ್ಕೆ. ರೇಷ್ಮೆಯನ್ನು ಜವಳಿಯ ರಾಣಿ ಎಂದೂ ಸಹ ಕರೆಯುತ್ತಾರೆ. ಭಾರತ 15ನೇ ಶತಮಾನದಿಂದ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದೆ. ಭಾರತೀಯ ಪರಂಪರೆಯಲ್ಲಿ ರೇಷ್ಮೆಯ ಉಡುಗೆಗಳನ್ನು ತೊಡುವುದು ಒಂದು ಹೆಮ್ಮೆಯ ವಿಚಾರ ಎಂದು ಹೇಳಬಹುದು. ಶುಭ ಸಮಾರಂಭಗಳಲ್ಲಿ ರೇಷ್ಮೆಯು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆ ಕಾರಣಕ್ಕಾಗೇ ಜಾಗತಿಕ ಮಾರುಕಟ್ಟೆಯಲ್ಲಿ ರೇಷ್ಮೆ ಗೆ ಉತ್ತಮ ಬೇಡಿಕೆ ಹಾಗೂ ಬೆಲೆ ಇದೆ. 

ವಿಶ್ವದ ಅತಿ ಹೆಚ್ಚು ರೇಷ್ಮೆ ಯನ್ನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಮತ್ತು ಚೀನಾ ಮೊದಲನೇ ಸ್ಥಾನದಲ್ಲಿದೆ. ಚೀನಾ ಅತಿ ಹೆಚ್ಚು ರೇಷ್ಮೆ ಉತ್ಪಾದಿಸಿದರೂ ಗುಣಮಟ್ಟದ ವಿಷಯದಲ್ಲಿ ಭಾರತಕ್ಕೆ ಸ್ಪರ್ಧೆ ಒಡ್ಡುವ ಶಕ್ತಿಯನ್ನು ಹೊಂದಿಲ್ಲ ಎಂದು ಹೇಳಬಹುದು. ಭಾರತದ ರೇಷ್ಮೆಯು ಜಗತ್ತಿನಾದ್ಯಂತ ಅತಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ರೇಷ್ಮೆಗೆ ಕರ್ನಾಟಕದಲ್ಲಿ ಸಹ ವಿಶೇಷ ಸ್ಥಾನಮಾನವಿದೆ. ಇಡೀ ಏಷ್ಯಾದಲ್ಲೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಇರುವುದು ನಮ್ಮ ಕರ್ನಾಟಕದ ರಾಮನಗರದಲ್ಲಿ ಎಂಬುದು ನಾವು ಹೆಮ್ಮೆ ಪಡುವ ವಿಷಯವಾಗಿದೆ. 

ಈ ಎಲ್ಲಾ  ಅಂಕಿ ಅಂಶಗಳನ್ನು ನೋಡುವಾಗ ರೈತರು ರೇಷ್ಮೆ ಕೃಷಿ ಮಾಡಿ ದೊಡ್ಡ ಆದಾಯ ಪಡೆಯೋದಕ್ಕೆ ಅವಕಾಶವಿದೆ. ನೀವು ರೇಷ್ಮೆ ಕೃಷಿ ಬಗ್ಗೆ ಕಲಿತು ಕೃಷಿ ಮಾಡಿ ಉತ್ತಮ ಆದಾಯಗಳಿಸಿ ಯಶಸ್ವಿಯಾಗಬೇಕು ಅಂದ್ರೆ ಈಗಲೇ ಈ ಕೋರ್ಸ್ ನ್ನು ವೀಕ್ಷಿಸಿ

 
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 11Min
 
ಪಾಠಗಳ ಸಂಖ್ಯೆ
18 ವೀಡಿಯೊಗಳು
 
ನೀವು ಕಲಿಯುವುದು
Completion Certificate
 

ಸಂಬಂಧಿತ ಕೋರ್ಸ್‌ಗಳು

 

ಟ್ರೆಂಡಿಂಗ್ ಕೋರ್ಸ್‌ಗಳು

 

ಜನಪ್ರಿಯ ಕೋರ್ಸ್‌ಗಳು

 
 

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್

ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಅನ್ನು ಈಗಲೇ ಡೌನ್‌ಲೋಡ್ ಮಾಡಿ ಮತ್ತು 244 ಕೋರ್ಸ್‌ಗಳಿಗೆ ಪೂರ್ಣ ಪ್ರವೇಶವನ್ನು ಪಡೆಯಿರಿ